7 Hot News
A Karnataka Times Affiliate Kannada News Portal

ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ, ಪಾರು ಸೀರಿಯಲ್ ನಟಿ ಮೋಕ್ಷಿತ ಪೈಯವರ ಸುಂದರ ಕುಟುಂಬ!!

advertisement

ಹಲವು ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಪಾರು ಧಾರವಾಹಿ ಇಂದಿಗೂ ಕೂಡ ಒಂದಲ್ಲ ಒಂದು ಟ್ವಿಸ್ಟ್ ಗಳಿಂದ ವೀಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸುತ್ತಲೇ ಇದೆ. ಪ್ರತಿ ವಾರದಲ್ಲಿಯೂ ಅತಿ ಹೆಚ್ಚಿನ ಟಿ ಆರ್ ಪಿ ರೇಟಿಂಗ್ ಗಳಿಸುವ ಮೂಲಕ ಸದಾ ಅಗ್ರಸ್ಥಾನದಲ್ಲಿ ಇರುತ್ತದೆ. ಅಖಿಲಾಂಡೇಶ್ವರಿ ಪಾತ್ರದಲ್ಲಿ ವಿನಯ ಪ್ರಸಾದ್ ನಾಯಕ ನಟಿಯಾಗಿ ಮೋಕ್ಷಿತ ಪೈ(Mokshitha Pai) ಹಾಗೂ ನಾಯಕ ಶರತ್ ಪದ್ಮನಾಭ ಮೂವರ ವಿಶೇಷ ಪಾತ್ರ ಹಾಗೂ ನಟನೆಗೆ ಕನ್ನಡಿಗರು ಮನಸ್ಸು ಹೋಗಿದ್ದಾರೆ.

advertisement

ಸೀರಿಯಲ್ ಕೆಲಸಗಳ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿ ಇರುವಂತಹ ಪಾರು ಧಾರವಾಹಿಯ ಕಲಾವಿದರು ಆಗಾಗ ತಮ್ಮ ಸುಂದರ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಮತ್ತು ಫೇಸ್ಬುಕ್ ನಂತಹ ಜಾಲಗಳಲ್ಲಿ ಹಂಚಿಕೊಳ್ಳುತ್ತಾ ವೈರಲಾಗುತ್ತಿರುತ್ತಾರೆ. ಹೀಗಿರುವಾಗ ಪಾರು ಸೀರಿಯಲ್ ನಟಿ ಮೋಕ್ಷಿತ ಪೈ(Mokshitha Pai)ಯವರು ಕಳೆದ ಕೆಲವು ದಿನಗಳ ಹಿಂದೆ ಕುಟುಂಬಸ್ಥರೊಂದಿಗೆ ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ (Sri Mantralaya) ತೆರಳಿ ಗುರು ರಾಘವೇಂದ್ರ ರಾಯರ ಆಶೀರ್ವಾದವನ್ನು ಪಡೆದುಕೊಂಡಿದ್ದು.

advertisement

ಅದರ ಕೆಲ ಸುಂದರ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಹಂಚಿಕೊಂಡು ವೈರಲ್ ಆಗಿದ್ದಾರೆ. ಹೌದು ಸ್ನೇಹಿತರೆ, ಫೋಟೋದಲ್ಲಿ ಅವರು ತಮ್ಮ ತಾಯಿ, ಸಹೋದರಿ ಹಾಗೂ ಆನ್ ಸ್ಕ್ರೀನ್ ತಮ್ಮ ನೊಂದಿಗೆ ಗ್ರೂಪ್ ಫೋಟೋ ತಗೆಸಿಕೊಂಡಿದ್ದಾರೆ. ಸದಾ ಟ್ರೆಡಿಶನಲ್ ಉಡುಪುಗಳಿಂದ ಅಭಿಮಾನಿಗಳನ್ನು ಸೆಳೆಯುವ ಮೋಕ್ಷಿತ ಪೈ ಕೂಡ ಕಂದು ಬಣ್ಣದ ಸೀರೆಯುಟ್ಟು ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದು ಆನ್ ಸ್ಕ್ರೀನ್ ಮೇಲೆ ಮಾತ್ರವಲ್ಲದೆ.

advertisement

advertisement

advertisement

ನಿಜ ಜೀವನದಲ್ಲಿಯೂ ಅಷ್ಟೇ ಸರಳವಾಗಿ ಕಾಣುವ ಪಾರು ಅಲಿಯಾಸ್ ಮೋಕ್ಷಿತ ಪೈ ಅವರ ನಡೆಗೆ ಅಭಿಮಾನಿಗಳು ಮನಸೋತು ಹೋಗಿದ್ದಾರೆ. ಮೂಲತಃ ಕರಾವಳಿಯವರಾದ ಮೋಕ್ಷಿತ ಪೈ(Mokshitha Pai), ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆನೆಸಿದ್ದು ಫೇಸ್ಬುಕ್ ನಲ್ಲಿ ಹಂಚಿಕೊಳ್ಳಲಾಗಿದ್ದ ಇವರ ಮುದ್ದಾದ ಫೋಟೋಗಳನ್ನು ನೋಡಿ ಆಡಿಶನ್ಗೆಂದು ಕರೆಯಲಾಗುತ್ತದೆ.

advertisement

advertisement

ಹೀಗೆ ಅದೃಷ್ಟ ಹೇರಳವಾಗಿದ್ದ ಕಾರಣ ಪಾರು ಧಾರವಾಹಿಯ(Paru serial) ನಾಯಕ ನಟಿಯಾಗಿ ಮೋಕ್ಷಿತ ಆಯ್ಕೆಯಾದರು.ತಮ್ಮ ಮೊದಲ ಸೀರಿಯಲ್ ನಲ್ಲಿಯೇ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವ ಈ ನಟಿ ದಿನೇ ದಿನೇ ಕನ್ನಡಿಗರ ಹೃದಯವನ್ನು ಗೆಲ್ಲುತ್ತಾ ಅವರ ಮನೆಮಗಳಾಗಿಯೇ ಹೋಗಿದ್ದಾರೆ.

advertisement

Leave A Reply

Your email address will not be published.