7 Hot News
A Karnataka Times Affiliate Kannada News Portal

ನಾಪತ್ತೆಯಾಗಿದ್ದ ಶಿಕ್ಷಕಿಯ ಅನುಮಾನಾಸ್ಪದ ಸಾ-ವು ಮಣ್ಣಿನಲ್ಲಿ ಹೂತಿಟ್ಟ ಸ್ಥಿತಿಯಲ್ಲಿ ಶ-ವ ಪತ್ತೆ! ಕಾರಣ ಯಾರು ನೋಡಿ!!

advertisement

ಇತ್ತೀಚಿನ ದಿನಗಳಲ್ಲಿ ಕೊ-ಲೆ, ಅ.ಕ್ರಮ ಹಾಗೂ ಮಹಿಳೆಯರ ಮೇಲಿನ ದೌರ್ಜ÷ನ್ಯದಂತಹ ಪ್ರಕರಣಗಳು ಪ್ರತಿನಿತ್ಯ ಪೊಲೀಸ್ ಠಾಣೆಯಲ್ಲಿ ಹೆಚ್ಚಾಗಿ ದಾಖಲಾಗುತ್ತಲೇ ಇರುತ್ತದೆ. ಅದರಂತೆ ಶಾಲೆಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೊರಟಂತಹ ಶಿಕ್ಷೆಯು ಮನೆಗೆ ವಾಪಸ್ ಆಗದೆ ಇರುವುದನ್ನು ಗಮನಿಸಿದಂತಹ ಕುಟುಂಬಸ್ಥರು ಪೊಲೀಸ್ ಠಾಣೆಗೆ ಹೋಗಿ ದೂರನ್ನು ತಲುಪಿಸಿದ್ದಾರೆ.

advertisement

ಆದರೆ ಪೊಲೀಸರ ತನಿಕೆಯ ನಂತರ ಆಯ್ಕೆಯ ಅ-ನು-ಮಾ-ನಾಸ್ಪದ ಸಾ+ವು ಪತ್ತೆಯಾಗಿದ್ದು ದು.ಷ್ಕ.ರ್ಮಿಗಳು ಶ-ವವನ್ನು ಮಣ್ಣಿನಲ್ಲಿ ಹೂತಿಟ್ಟು ಪರಾರಿಯಾಗಿದ್ದಾರೆ. ಅಷ್ಟಕ್ಕೂ ಈ ಘಟನೆ ನಡೆದಿರುವುದು ಎಲ್ಲಿ? ಯಾವ ಕಾರಣದಿಂದ ಶಿಕ್ಷಕನ್ನು ಹ-ತ್ಯೆ ಮಾಡಲಾಗಿದೆ? ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಪಾಂಡವಪುರದ ಮಾಣಿಕ್ಯ ಹಳ್ಳಿ ಗ್ರಾಮದ ನಿವಾಸಿಯಾಗಿರುವಂತಹ ದೀಪಿಕಾ ಎಂಬಕೆಯು ಕಳೆದ ಕೆಲವು ವರ್ಷಗಳಿಂದ ಮೇಲುಕೋಟೆಯಲ್ಲಿರುವಂತಹ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು.

advertisement

advertisement

ಜನವರಿ 20 ನೇ ತಾರೀಕು ಶನಿವಾರ ಆದ್ದರಿಂದ ಶಾಲೆ ಬೇಗ ಪ್ರಾರಂಭವಾಗುವ ಕಾರಣ ಮುಂಜಾನೆ ಬೆಳಗ್ಗೆ ಬೇಗ ಎದ್ದು ರೆಡಿಯಾಗಿ ಶಾಲೆಗೆ ಹೋಗಿ ಬರುತ್ತೇನೆ ಎಂದು ಮನೆಯವರಿಗೆ ತಿಳಿಸಿ ಮನೆಯಿಂದ ಹೊರಟಿದ್ದಾಳೆ. ಆ ದಿನ ಶಾಲೆ ಮಧ್ಯಾಹ್ನದ ವೇಳೆಗೆ ಶಾಲೆ ಮುಗಿದರು ಆಕೆ ಮನೆಗೆ ಬಾರದಿರುವುದನ್ನು ಗಮನಿಸಿದಂತಹ ಕುಟುಂಬಸ್ಥರು ಕರೆ ಮಾಡಲು ಪ್ರಯತ್ನ ಮಾಡಿದ್ದಾರೆ.

advertisement

ಆದರೆ ಆಕೆಯ ಫೋನ್ ಕೂಡ ತಲುಪದ ಕಾರಣ ಗಾಬರಿಗೊಂಡು ಮೇಲ್ಕೋಟೆಯ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯದಂತೆ ತಮ್ಮ ತನಿಖೆಯನ್ನು ಪ್ರಾರಂಭಿಸಿದಂತಹ ಪೊಲೀಸರಿಗೆ ಸೋಮವಾರ ಮುಂಜಾನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮೇಲುಕೋಟೆ ದೇವಸ್ಥಾನದ ಬೆಟ್ಟದ ತಪ್ಪಿಲಿನಲ್ಲಿ ದೀಪಿಕಾಳ ಶ+ವ ಪತ್ತೆಯಾಗಿದ್ದು, ದುಷ್ಕರ್ಮಿಗಳು ಆಕೆಯನ್ನು ಮಣ್ಣಿನಲ್ಲಿ ಹೂತಿಟ್ಟು ಪರಾರಿಯಾಗಿದ್ದಾರೆ.

advertisement

ಈ ಕುರಿದು ಮಂಡ್ಯದ ಎಸ್ ಪಿ ಯತೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಲೆಸಿದ್ದು ದೀಪಿಕಾ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಾಗಿ ಆಕ್ಟಿವ್ ಆಗಿ ಇದ್ದಂತಹ ಮಾಹಿತಿಯು ಲಭ್ಯವಾಗಿದ್ದು ಆಕೆಯಿಂದ ಮೋಸ ಹೋದಂತಹ ವ್ಯಕ್ತಿಗಳು ಈ ರೀತಿ ಮಾಡಿರಬಹುದು ಎಂಬ ಶಂಕೆ ವ್ಯರ್ಥವಾಗಿದ್ದು ಪೊಲೀಸರು ದೀಪಿಕಾಳ ಶ-ವವನ್ನು ತಪಾಸಣೆಗೆ ನೀಡಿ ಆರೋಪಿಗಳ ಹುಡುಕಾಟದಲ್ಲಿ ಇದ್ದಾರೆ.

advertisement

Leave A Reply

Your email address will not be published.