7 Hot News
A Karnataka Times Affiliate Kannada News Portal

ನೆನಪಿರಲಿ ಪ್ರೇಮಗಳು ಅಮೃತ ಪ್ರೇಮ್ ಅವರ ಮಾಡ್ರನ್ ಫೋಟೋಶೂಟ್ ನೋಡಿ ಅಭಿಮಾನಿಗಳು ಕ್ಲೀನ್ ಬೋಲ್ಡ್!

advertisement

ಕನ್ನಡ ಸಿನಿಮಾ ರಂಗದ ಉದ್ಯೋನ್ಮುಖ ನಟಿಯಾಗ ಹೊರಟಿರುವ ಅಮೃತ ಪ್ರೇಮಾ ಅವರು ಟಗರು ಪಲ್ಯ ಸಿನಿಮಾದ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದು, ಮೊದಲ ಸಿನಿಮಾದಲ್ಲಿಯೇ ನಾಗಭೂಷಣ್, ವಾಸುಕಿ ವೈಭವ್ ಹಾಗೂ ಡಾಲಿ ಧನಂಜಯರಂತಹ ಮೇರು ಕಲಾವಿದರೊಂದಿಗೆ ಕೆಲಸ ಮಾಡುವಂತಹ ಅವಕಾಶ ಪಡೆದು ಮಿಂಚಿದರು. ಇದೀಗ ಮತ್ತಷ್ಟು ಒಳ್ಳೊಳ್ಳೆ ಸಿನಿಮಾಗಳ ಆಫರ್ ಅಮೃತ ಅವರನ್ನು ಹರಸಿ ಬರುತ್ತಿದ್ದು ಇದರ ಬೆನ್ನೆಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿ ತಮ್ಮ ಸುಂದರ ಫೋಟೋಶೂಟ್ ಹಾಗೂ ರೀಲ್ಸ್ ವಿಡಿಯೋಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

advertisement

ಅಮೃತ ಪ್ರೇಮ್(Amrutha Prem) ಕಪ್ಪು ಬಣ್ಣದ ಬಾಡಿಕಾನ್ ಉಡುಪನ್ನು ಧರಿಸಿ ಬಹಳ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ಅದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಇಂದು ಪೋಸ್ಟ್ ಮಾಡಿ ಅತಿಹೆಚ್ಚಿನ ಲೈಕ್ಸ್ ಪಡೆದು ವೈರಲ್ಲಾಗಿದ್ದಾರೆ. ಹೌದು ಗೆಳೆಯರೇ ಲವ್ಲಿ ಸ್ಟಾರ್ ಪ್ರೇಮ್(Lovely star Prem) ಅವರಂತ ಮೇರು ನಟನ ಪುತ್ರಿಯದರು ಕೂಡ ಸ್ವಂತ ಪ್ರತಿಭೆ ಹಾಗೂ ಸೌಂದರ್ಯದ ಮೂಲಕ ಅವಕಾಶಗಳನ್ನು ಪಡೆದು ಕನ್ನಡ ಚಿತ್ರರಂಗದಲ್ಲಿ ಅಂಬೆಗಾಲನ್ನು ಇಡಲು ಪ್ರಾರಂಭ ಮಾಡಿರುವಂತಹ.

advertisement

advertisement

advertisement

ಅಮೃತ ಪ್ರೇಮ್(Amrutha Prem) ವಿದ್ಯಾಭ್ಯಾಸದ ಜೊತೆಗೆ ನಟನೆಯಲ್ಲೂ ಸಕ್ರಿಯರಾಗುವ ಆಸೆಯನ್ನು ತೋರಿದ್ದಾರೆ. ಶೈಕ್ಷಣಿಕವಾಗಿ ಸದಾ ನಂಬರ್ ಒನ್ ಪಟ್ಟವನ್ನು ಗಿಟ್ಟಿಸಿಕೊಳ್ಳುವಂತಹ ಅಮೃತ ಪ್ರೇಮ್ ತಮ್ಮ ಹತ್ತನೇ ತರಗತಿ ಹಾಗೂ ಪಿಯುಸಿಯಲ್ಲಿ ಶೇಕಡ 91 ರಷ್ಟು ಅಂಕ ಗಳಿಸಿ ಅತಿಹೆಚ್ಚಿನ ಮಾರ್ಕ್ಸ್ ಪಡೆದಂತಹ ಸ್ಯಾಂಡಲ್ವುಡ್ ಕಲಾವಿದರ ಪುತ್ರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಇದೀಗ ಮತ್ತೆ ತಮ್ಮ ಓದಿನ ಜೊತೆಗೆ ಸಿನಿಮಾ ಕೆಲಸಗಳನ್ನು ಬ್ಯಾಲೆನ್ಸ್ ಮಾಡಲು ಅಮೃತ ನಿರ್ಧರಿಸಿದ್ದು.

advertisement

advertisement

ಈಗಾಗಲೇ ಟಗರುಪಲ್ಯ ಚಿತ್ರದ ಮೂಲಕ ಬಹು ದೊಡ್ಡ ಮಟ್ಟದ ಓಪನಿಂಗ್ ಪಡೆದಿರುವಂತಹ ಅಮೃತ ಪ್ರೇಮ್(Amrutha Prem) ಮುಂದೆ ಯಾವ ನಟನೊಂದಿಗೆ ತೆರೆಹಂಚಿಕೊಳ್ಳಲಿದ್ದಾರೆ ಎಂಬ ಮಾಹಿತಿಯನ್ನು ಕಾದು ನೋಡಬೇಕಿದೆ. ಇನ್ನು ನೆನ್ನೆ ಅಷ್ಟೇ ನಟಿ ಅಮೃತ ಪ್ರೇಮ್(Amrutha Prem) ಅವರು ತಮ್ಮ 22ನೇ ವರ್ಷದ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಿಕೊಂಡಿದ್ದು, ಅದರ ಬೆನ್ನೆಲ್ಲೇ ಹೊಸ ಕಪ್ಪುಬಣ್ಣದ ಬಾಡಿ ಉಡುಪನ್ನು ಧರಿಸಿ ಬಹಳ ಮಾ-ದಕವಾಗಿ ಫೋಟೋ ತಗ್ಗಿಸಿಕೊಂಡಿದ್ದು ಅದನ್ನೆಲ್ಲ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ.

advertisement

Leave A Reply

Your email address will not be published.