7 Hot News
A Karnataka Times Affiliate Kannada News Portal

ಜಾರಿಹೋದ ಜಾನ್ವಿ ಕಪೂರ್ ಬಟ್ಟೆಯನ್ನು ಕಾರಿನಲ್ಲಿ ಸರಿ ಮಾಡಿದ ಕಾರ್ ಡ್ರೈವರ್! ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ಈ ವಿಡಿಯೋ!!

advertisement

ಮೊನ್ನೆಯಷ್ಟೇ ಬಾಲಿವುಡ್ ಅಂಗಳದಲ್ಲಿ ನಡೆದಂತಹ ಫಿಲಂ ಫೇರ್ ಕಾರ್ಯಕ್ರಮದಲ್ಲಿ ಬಹಳ ಮೋಹಕವಾಗಿ ಕಾಣಿಸಿಕೊಂಡಂತಹ ಹಿಂದಿ ಸಿನಿಮಾ ರಂಗದ ಯುವ ನಟಿ ಜಾನ್ವಿ ಕಪೂರ್ ಅವರು ನೇರಳೆ ಬಣ್ಣದ ಗೌನ್ ಧರಿಸಿ ಕ್ಯಾಮೆರಾದ ಕಣ್ಣಿಗೆ ಬಹಳ ಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಬೋನಿ ಕಪೂರ್ ಮತ್ತು ಶ್ರೀದೇವಿ ದಂಪತಿಗಳ ಮುದ್ದಿನ ಮಗಳು ಜಾನ್ವಿ ಕಪೂರ್ (Jhanvi Kapoor) ಅವರು 2018 ಧಡಾಕ್(Dadaak) ಎಂಬ ಸಿನಿಮಾದ ಮೂಲಕ ಬಣ್ಣದ ಲೋಕವನ್ನು ಪ್ರವೇಶಿಸಿ ಕೇವಲ ಐದು ವರ್ಷಗಳಲ್ಲಿಯೇ ಬಾಲಿವುಡ್ ಬೆಡಗಿಯರನ್ನು ಹಿಂದಿಟ್ಟು ಬೇಡಿಕೆಗಳ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ.

advertisement

ಅಲ್ಪಾವಧಿಯಲ್ಲಿಯೇ ದೊಡ್ಡ ದೊಡ್ಡ ನಟರೊಂದಿಗೆ ತೆರೆಹಂಚಿಕೊಳ್ಳುವಂತಹ ಅವಕಾಶವನ್ನು ಗಿಟ್ಟಿಸಿಕೊಂಡು ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿರುವಂತಹ ಜಾನ್ವಿ ಮುಂಬೈನಲ್ಲಿ ನಡೆದಂತಹ ಫಿಲಂ ಫೇರ್ ಅವಾರ್ಡ್ ಕಾರ್ಯಕ್ರಮಕ್ಕೆ ತಮ್ಮ ತಾಯಿ ಶ್ರೀದೇವಿಯವರಂತೆ ಮೋಹಕಗೊಳಿಸುವ ನೀಲಿ ಬಣ್ಣದ ಸ್ಲೀವ್ಲೆಸ್ ಗೌನ್ ಧರಿಸಿ ಕಾಣಿಸಿಕೊಂಡಿದ್ದಾರೆ. ಮುಂಬೈ ಬೆಡಗಿಯ ಬೋಲ್ಡ್ ಅವತಾರಕ್ಕೆ ಕಾರ್ಯಕ್ರಮದಲ್ಲಿ ಹಾಜರಿದ್ದಂತಹ ಇತರ ಸೆಲೆಬ್ರಿಟಿಗಳು ಮನಸ್ಸುತು ಹೋದರು.

advertisement

advertisement

ಜಾನ್ವಿ ಕಪೂರ್ (Jhanvi Kapoor) ಕೂಡ ಈ ಕೆಲ ಸುಂದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ಫೋಟೋ ಹಂಚಿಕೊಳ್ಳಲಾದ ಕೇವಲ ಒಂದು ಗಂಟೆಯಲ್ಲಿ ಬರೋಬ್ಬರಿ ಮೂರುವರೆ ಲಕ್ಷಕ್ಕೂ ಅಧಿಕ ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆ ಹರಿದು ಬಂದಿದೆ. ಜಾನ್ವಿ ಕಪೂರ್ ಕೂಡ ಟಾಲಿವುಡ್ ಸಿನಿಮಾ ಇಂಡಸ್ಟ್ರಿಯನ್ನು ಪ್ರವೇಶ ಮಾಡಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ನಟ ತಾರಕ್ ಅವರ ಜೋಡಿಯಾಗಿ ಜೂನಿಯರ್ ಶ್ರೀದೇವಿ ಕಾಣಿಸಿಕೊಳ್ಳುತ್ತಿರುವುದು ಬಹುತೇಕ ಫೈನಲ್ ಆಗಿದೆ.

advertisement

ಅಷ್ಟೇ ಅಲ್ಲದೆ ಜೂನಿಯರ್ ಎನ್ಟಿಆರ್ ಅವರ ಸಿನಿಮಾದಲ್ಲಿಯೂ ಸ್ಕ್ರೀನ್ ಶೇರ್ ಮಾಡುವಂತಹ ಅವಕಾಶವನ್ನು ನಟಿ ಜಾನ್ವಿ ಕಪೂರ್ ಗಿಟ್ಟಿಸಿಕೊಂಡಿದ್ದಾರೆ. ತಾಯಿ ಶ್ರೀದೇವಿ(Sridevi) ಹಾಗೂ ತಂದೆ ಭೋನಿ ಕಪೂರ್(Boney Kapoor) ಅವರಲ್ಲಿದ್ದಂತಹ ಅಘಾದವಾದ ಕಲೆಯನ್ನು ರ.ಕ್ತದಿಂದಲೇ ಪಡೆದುಕೊಂಡು ಬಂದಿರುವಂತಹ ಜಾನ್ವಿ ಕಪೂರ್ ಎಂತಹ ಪಾತ್ರ ನೀಡಿದರು ಲೀಲಾ ಜಾಲವಾಗಿ ಅಭಿನಯಿಸುವಂತಹ ನಟನ ಪ್ರವೃತ್ತಿಯನ್ನು ಹೊಂದಿದ್ದಾರೆ.

advertisement

ಈ ಕಾರಣದಿಂದ ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮುಂದಿನ ಸಿನಿಮಾ ಗೆ ಜಾನ್ವಿ ಕಪೂರ್ (Jhanvi Kapoor) ಆಯ್ಕೆಯಾಗಿದ್ದು ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಪಟ್ಟಿ ಸೇರುವುದರಲ್ಲಿ ಯಾವುದೇ ಅನುಮಾನ ಎಂಬ ಮಾತುಗಳು ಕೇಳಿ ಬಂದಿದೆ. ಚಿತ್ರ ಯಶಸ್ಸನ್ನು ಕಂಡರೆ ಜಾನ್ವಿ ಕಪೂರ್ ದಕ್ಷಿಣ ಭಾರತ ಸಿನಿಮಾಗಳಲ್ಲಿಯೇ ಸೆಟಲ್ ಆಗುವ ಸಾಧ್ಯ.ತೆಗಳಿದೆ.

advertisement

Leave A Reply

Your email address will not be published.