7 Hot News
A Karnataka Times Affiliate Kannada News Portal

ತಾನು ಫೇಮಸ್ ಆಗಲು ಅಸಲಿ ಕಾರಣ ಮಾಧ್ಯಮದ ಮುಂದೆ ತೆರೆದಿಟ್ಟ ನಟಿ ಪ್ರಿಯಾಂಕಾ ಛೋಪ್ರಾ! ಇಷ್ಟೊಂದು ಸಕ್ಸಸ್ ಸಿಗಲು ಕಾರಣ ನೋಡಿ!!

advertisement

ಸಣ್ಣಪುಟ್ಟ ಅವಕಾಶಗಳ ಮೂಲಕ ಸಿನಿಮಾ ಇಂಡಸ್ಟ್ರಿಯನ್ನು ಪ್ರವೇಶ ಮಾಡಿದಂತಹ ಪ್ರಿಯಾಂಕ ಚೋಪ್ರಾ(Priyanka Chopra) ಅವರು ನಾನಾ ರೀತಿಯ ಅವಮಾನ ಸಂಕಷ್ಟ ಹಾಗೂ ನೋವುಗಳನೆಲ್ಲ ಮೆಟ್ಟಿ ನಿಂತೂ ಇಂದು ಬಾಲಿವುಡ್ ಹಾಗೂ ಹಾಲಿವುಡ್ ಸಿನಿಮಾ ಇಂಡಸ್ಟ್ರಿಯ ಬಹು ಬೇಡಿಕೆಯ ನಟಿಯಾಗಿ ಅವರ ಹೊರಹೊಮ್ಮಿದ್ದಾರೆ. ಹೌದು ಗೆಳೆಯರೇ ತಮ್ಮ ಯಶಸ್ವಿ ಸಿನಿಮಾಗಳು ಅದ್ಭುತ ಅಭಿನಯ ಹಾಗೂ ಸುಂದರ ಮೈ ಮಾಟದಿಂದ ಪ್ರತಿಬಾರಿಯೂ ತಮ್ಮ ಅಭಿಮಾನಿಗಳ ನಿದ್ರೆಗೆಡಿಸುವಂತಹ.

advertisement

ಪ್ರಿಯಾಂಕ ಚೋಪ್ರಾ(Priyanka Chopra) ಅವರು ಸದ್ಯ ಹಾಲಿವುಡ್ನ ವೆಬ್ ಸೀರೀಸ್ ಗಳಲ್ಲಿ ಬಿಜಿಯಾಗಿದ್ದು ಸಂದರ್ಶನ ಒಂದರಲ್ಲಿ ಮಾತನಾಡುವಾಗ ತಮ್ಮ ಸಕ್ಸಸ್ ಗುಟ್ಟು ಏನು ಎಂಬುದನ್ನು ರಿವೀಲ್ ಮಾಡಿದ್ದಾರೆ. “ನಾನು ಕಳೆದ 23 ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದೇನೆ. 23 ವರ್ಷಗಳಷ್ಟು ದೀರ್ಘ ಕಾಲಗಳಿಂದ ನಾನು ಇಲ್ಲಿ ನೆಲೆ ಕಂಡುಕೊಂಡಿದ್ದೇನೆ ಇನ್ನು ಜನರ ಮನಸ್ಸಿನಲ್ಲಿ ನೆಲೆ ಕಂಡುಕೊಂಡಿದ್ದೇನೆ ಎಂದರೆ ಅದಕ್ಕೆ ಎರಡು ಮುಖ್ಯ ಕಾರಣಗಳಿವೆ.

advertisement

advertisement

ಒಂದು ನನ್ನನ್ನು ಪ್ರೀತಿಸುತ್ತಿರುವ ಪ್ರೇಕ್ಷಕರು. ಇನ್ನೊಂದು ನಾನು ನನ್ನ ಕರಿಯರ್ ನಲ್ಲಿ ಬಂದಂತಹ ದಾರಿ ಅಂದ್ರೆ ಆಯ್ಕೆ ಮಾಡಿಕೊಂಡಂತಹ ಪಾತ್ರಗಳು ಹಾಗೂ ಸಿನಿಮಾಗಳು. ಯಾವುದೇ ಕಲಾವಿದರಿಗೆ ಜನರಿಗೆ ಕನೆಕ್ಟ್ ಆಗುವುದು ಹೇಗೆ ಎಂಬ ಸತ್ಯ ಗೊತ್ತಿರಬೇಕು ಅದು ನಮ್ಮ ನಮ್ಮ ಪಾತ್ರಗಳ ಮೂಲಕವೋ ಅಥವಾ ನಮ್ಮ ವೈಯಕ್ತಿಕ ವ್ಯಕ್ತಿತ್ವದ ಮೂಲಕವೂ ಆಗಬಹುದು ಜನರ ಭಾವನೆಗಳ ಜೊತೆಗೆ ನಮ್ಮ ಪಾತ್ರ ಮತ್ತು ವ್ಯಕ್ತಿತ್ವಗಳು ಸಮೀಕರಣ ಆಗದೆ.

advertisement

ಹೋದರೆ ಆ ಕಲಾವಿದರು ದೀರ್ಘಕಾಲ ಅದೇ ವೃತ್ತಿಯಲ್ಲಿ ಜನರನ್ನು ರಂಜಿಸಲು ಅಥವಾ ಹಿಡಿದಿಟ್ಟುಕೊಳ್ಳಲು ಎಂದಿಗೂ ಸಾಧ್ಯವಿಲ್ಲ. ಅದು ನಾನೇ ಆಗಿರಲಿ ಅಥವಾ ನನ್ನ ಪತಿ ನಿಕಿ ಜೊನಾಸ್(Nick Jonas) ಅವರೇ ಆಗಿರಲಿ ಕಲೆ ಮತ್ತು ಕಲಾವಿದರು ಅಂತ ಬಂದಾಗ ಜನರು ಮುಖ್ಯವಾಗಿ ಪ್ರೇಕ್ಷಕರು ಹೃದಯದ ಭಾವನೆಗಳನ್ನು ಹಾಗೂ ಇಷ್ಟ ಕಷ್ಟಗಳ ಬಗ್ಗೆ ಅರಿಯುವಂತವರಾಗಿರಬೇಕು. ಹೀಗೆ ನಮ್ಮ ಸಿನಿಮಾಗಳು ಫ್ಲಾಪ್ ಆಗುವುದು ಕೂಡ ನಮ್ಮ ವ್ಯಕ್ತಿತ್ವದಲ್ಲಿರುತ್ತದೆ. ಸಿನಿಮಾ ಜನರ ಮನಸ್ಸನ್ನು ಮುಟ್ಟುವ,

advertisement

ಹೃದಯ ತಟ್ಟುವ ಸಾಮರ್ಥ್ಯವನ್ನು ಹೊಂದಿದ್ದರೆ ಜನರೇ ಮತ್ತೊಮ್ಮೆ ನಮ್ಮ ಕೆಲಸಗಳಿಗೆ ಚಪ್ಪಾಳೆ ತಟ್ಟುತ್ತಾರೆ. ನನ್ನ ಪ್ರಕಾರ ವೃತ್ತಿಪರರ ಮೂಲ ಮಂತ್ರವೇ ಇದು” ಎಂದು ತಮ್ಮ 23 ವರ್ಷದ ಸಿನಿ ಜರ್ನಿಯ ಸೀಕ್ರೆಟ್ ಗುಟ್ಟನ್ನು ನಟಿ ಪ್ರಿಯಾಂಕ ಚೋಪ್ರಾ ಅವರು ಸಂದರ್ಶನ ಒಂದರಲಿ ರಿವಿಲ್ ಮಾಡಿದ್ದಾರೆ. ಪಾಪ್ ಹುಡುಗ ಹಾಗೂ ಅಮೆರಿಕಾದ ಅತಿ ದೊಡ್ಡ ಬಿಸಿನೆಸ್ ಮ್ಯಾನ್ ಆಗಿರುವಂತಹ ನಿಕ್ ಅವರನ್ನು ಪ್ರೀತಿಸಿ ಮದುವೆಯಾಗಿರುವಂತಹ ಪ್ರಿಯಾಂಕಾ ಚೋಪ್ರಾ(Priyanka Chopra) ಸದ್ಯ ಅಮೆರಿಕದಲ್ಲಿ ಸೆಟಲ್ ಆಗಿದ್ದು ತಮ್ಮ ಬೋಲ್ಡ್ ಪಾತ್ರಗಳ ಮೂಲಕ ಇಂದಿಗೂ ಚಿತ್ರ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ.

advertisement

Leave A Reply

Your email address will not be published.