7 Hot News
A Karnataka Times Affiliate Kannada News Portal

ಬಿಗ್ ಬಾಸ್ ಮನೆಯ ಬಿಳಿ ಆನೆ ವಿನಯ್ ಗೌಡ ಪತ್ನಿಯ ಹುಟ್ಟುಹಬ್ಬದ ಸುಂದರ ಕ್ಷಣಗಳು ಹೇಗಿತ್ತು ನೋಡಿ!! ವಿಡಿಯೋ

advertisement

ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಂತಹ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿ ವೀಕ್ಷಕರ ಮನಸ್ಸನ್ನು ಗೆಲ್ಲುತ್ತಿರುವಂತಹ ವಿನಯ್ ಗೌಡ ತಮ್ಮ ಅದ್ಭುತ ಆಟಗಾರಿಕೆ ದೃಢ ನಿರ್ಧಾರ ಮತ್ತು ಇತರರೊಂದಿಗೆ ನಡೆದುಕೊಳ್ಳುವ ರೀತಿಯಿಂದ ಸೋಶಿಯಲ್ ಮೀಡಿಯಾದಲ್ಲಿಯೂ ಜನರ ಪ್ರೀತಿಯನ್ನು ಗಳಿಸುತ್ತಿದ್ದಾರೆ. ಆರಂಭಿಕ ವಾರಗಳಲ್ಲಿ ಕೆಲ ಜಗಳ ಹಾಗೂ ಮನಸ್ಥಾಪಗಳಿಂದ ತಮ್ಮ ಇಮೇಜನ್ನು ಡ್ಯಾ.ಮೇ.ಜ್ ಮಾಡಿಕೊಂಡಿದ್ದಂತಹ ವಿನಯ್ ಗೌಡ (Vinay Gowda) ಇವರ ತಮ್ಮ ಅದ್ಭುತ ಕಾರ್ಯವೈಕರಿ ಹಾಗೂ ನಡುವಳಿಕೆಯಿಂದ ಕಿಚ್ಚನ ಚಪ್ಪಾಳಿಗೂ ಪಾತ್ರರಾದರು.

advertisement

ಎಲ್ಲಾ ಟಾಸ್ಕ್ ನಲ್ಲಿಯೂ ತಮ್ಮ ನೂರು ಪರ್ಸೆಂಟ್ ಶ್ರಮ ವಹಿಸಿ ಆಡುತ್ತಾ ದಿನದಿಂದ ದಿನಕ್ಕೆ ತಮ್ಮ ವ್ಯಕ್ತಿತ್ವ ಹಾಗೂ ವರ್ಸಸ್ಸನ್ನು ಏರಿಸಿಕೊಳ್ಳುತ್ತಿರುವ ವಿನಯ್ ಗೌಡ(Vinay Gowda) 15 ವರ್ಷಗಳ ಹಿಂದೆ ಅಕ್ಷತಾ ಗೌಡ ಎಂಬುವರನ್ನು ಪ್ರೀತಿಸಿ ರಿಜಿಸ್ಟರ್ ಆಫೀಸ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೀಗೆ ಒಬ್ಬರ ವೃತ್ತಿ ಬದುಕಿಗೆ ಮತ್ತೊಬ್ಬರು ಪ್ರೋತ್ಸಾಹಿಸುತ ಕನ್ನಡ ಸಿನಿಮಾ ಇಂಡಸ್ಟ್ರಿಯ ಆದರ್ಶ ದಂಪತಿಗಳಾಗಿದ್ದಾರೆ.

advertisement

ವಿನಯ್ ಗೌಡ ಅವರ ಪತ್ನಿ ಅಕ್ಷತಾ ಗೌಡ(Akshatha Gowda) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಬಿಗ್ ಬಾಸ್ ಮನೆಯಲ್ಲಿ ಕ್ಯಾಮೆರಾದ ಮುಂದೆ ಹೋಗಿ ತಮ್ಮ ಪತ್ನಿಗೆ ಪ್ರೀತಿಯಿಂದ ವಿನಯ್ ಶುಭಾಶಯಗಳನ್ನು ತಿಳಿಸಿದರು. ಅದರಂತೆ ಅಕ್ಷತಾ ಅವರ ತಮ್ಮ ಬಹುಕಾಲದ ಗೆಳತಿ ಯಶಸ್ವಿನಿ ದೇಶಪಾಂಡೆ ಮತ್ತು ಮಗ ರಿಷಿ ಜೊತೆಗೆ ಕೇಕ್ ಕತ್ತರಿಸಿ ಹುಟ್ಟು ಹಬ್ಬವನ್ನು ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ.

advertisement

advertisement

ಪತಿ ಬಿಗ್ ಬಾಸ್ (Big Boss) ಮನೆಗೆ ಹೋದ ನಂತರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ಅಕ್ಷತ ಗೌಡ ಅವರು ತಮ್ಮ ದಿನ ನಿತ್ಯದ ಅಪ್ಡೇಟ್ಸ್ ಗಳನ್ನು ಹಾಗೂ ವಿನಯ್ ಗೌಡ(Vinay Gowda) ಜೊತೆಗಿನ ಮುದ್ದಾದ ಫೋಟೋಗಳನ್ನು ಹಂಚಿಕೊಳ್ಳುತ್ತಾ ಸದ್ದು ಮಾಡುತ್ತಿದ್ದರು. ಹೀಗಿರುವಾಗ ನವೆಂಬರ್ 17 ನೇ ತಾರೀಕು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ, ಪ್ರತಿಷ್ಠಿತ ಮಾಲ್ ಒಂದರಲ್ಲಿ ಅಕ್ಷತಾ ಮತ್ತು ಯಶಸ್ವಿನಿ ದೇಶಪಾಂಡೆ ರೆಡ್ ವೆಲ್ವೆಟ್ ಕೇಕ್ ಕತ್ತರಿಸಿ ಸಿಂಪಲ್ ಆಗಿ ಹುಟ್ಟುಹಬ್ಬವನ್ನು ಮಗ ಮತ್ತು ಸ್ನೇಹಿತರೊಂದಿಗೆ ಸೆಲೆಬ್ರೇಟ್ ಮಾಡಿದ್ದು.

advertisement

advertisement

advertisement

ಈ ವಿಡಿಯೋವನ್ನು ತಮ್ಮ instagram ಖಾತೆಯಲ್ಲಿ ಶೇರ್ ಮಾಡಿಕೊಂಡಿರುವಂತಹ ಯಶಶ್ವಿನಿ ದೇಶಪಾಂಡೆ(Yashaswini Deshpande) ಅವರು “ಹ್ಯಾಪಿ ಬರ್ತಡೆ ಅಕ್ಷು ದೇವರು ನಿಮಗೆ ಅದ್ಭುತವಾದ ಜೀವನವನ್ನು ಆಶೀರ್ವದಿಸುತ್ತಾನೆ” ಎಂಬ ಕ್ಯಾಪ್ಶನ್ ಬರೆದು ಅಕ್ಷತಾ ಕೇಕ್ ಕತ್ತರಿಸಿ ಮಗನಿಗೆ ತಿನ್ನಿಸುತ್ತಿರುವಂತಹ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನಸ್ಸನ್ನು ಸೆಳೆಯುತ್ತಿದೆ.

advertisement

Leave A Reply

Your email address will not be published.