ಸ್ನೇಹಿತರೆ ತಮ್ಮ ಹಾಟ್ ಫೋಟೋ ಶೂಟ್ಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದಾ ಟ್ರೆಂಡ್ ಸೃಷ್ಟಿ ಮಾಡುವಂತಹ ನಟಿ ಕಮ್ ಮಾಡೆಲ್ ಐರಾ ಶರ್ಮಾ (Ayra Sharma) ಅವರು ಪ್ರತಿನಿತ್ಯ ಒಂದಲ್ಲ ಒಂದು ವಿಭಿನ್ನ ಫೋಟೋಗಳನ್ನು ತಮ್ಮ ಪ್ರೊಫೈಲ್ನಲ್ಲಿ ಹಂಚಿಕೊಳ್ಳುತ್ತಾ ಟ್ರೆಂಡ್ ಸೃಷ್ಟಿ ಮಾಡುವಂತಹ ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸರ್.
ಹೀಗೆ ತಮ್ಮ ವಿಭಿನ್ನ ರೀಲ್ಸ್ ವಿಡಿಯೋಗಳು ಹಾಟ್ ಫೋಟೋಶೂಟ್ ಗಳ ಮೂಲಕವೇ 300 ಸಾವಿರಕ್ಕೂ ಹೆಚ್ಚಿನ ಫಾಲೋವರ್ಸ್ ಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಂದಿರುವಂತಹ ಈಕೆ ಕಳೆದ ಕೆಲ ದಿನಗಳ ಹಿಂದಷ್ಟೇ ಮಾಡಿರುವಂತಹ ಪೋಸ್ಟ್ಗಳು ನೆಟ್ಟಿಗರ(netizens) ನಿದ್ದೆಗೆಡಿಸುವಂತಿವೆ.
ಹೌದು ಗೆಳೆಯರೇ ಜನವರಿ 8, 1998 ರಂದು ಮುಂಬೈನಲ್ಲಿ ಜನಿಸಿದಂತಹ ಈಕೆ ಚಿಕ್ಕಂದಿನಿಂದಲೂ ನಟನ ಲೋಕದಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದ ಕಾರಣ ಸದ್ಯ ನಟಿ, ಮಾಡೆಲ್ ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸರ್ ಆಗಿ ಗುರುತಿಸಿಕೊಂಡಿದ್ದಾರೆ. ಹೀಗೆ 2014ರಲ್ಲಿ ಸೋಶಿಯಲ್ ಮೀಡಿಯಾಗಳ ಮೂಲಕ ಗುರುತಿಸಿಕೊಂಡು.
ಬಾರಿ ಜನಪ್ರಿಯತೆ ಪಡೆದಿದ್ದಂತಹ ಐರಾ 2018ರಲ್ಲಿ ಬಿಡುಗಡೆಗೊಂಡ ದಿಲ್ ಮಾನೆ ನಾ(Dil mane na) ಎಂಬ ಹಿಂದಿ ಸಿನಿಮಾದ ಮೂಲಕ ಬೆಳ್ಳಿತೆರೆಗು ಕಾಲಿಟ್ಟರು. ಆನಂತರ ಮೂಡಿ ಬಂದ ರೇ’ಪ್, ರಿಕ್ಷಾ ವಾಲ ದಂತಹ ಸಿನಿಮಾಗಳು ಹೇಳಿಕೊಳ್ಳುವಂತಹ ಜನಪ್ರಿಯತೆಯನ್ನು ತಂದುಕೊಟ್ಟಿದೆ. ಹೇಗೆ ಸಿನಿಮಾ ಕೆಲಸಗಳ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಸಕ್ಕತ್ ಆಕ್ಟಿವ್ ಆಗಿ ಇರುವಂತಹ ಐರಾ(Ayra) ಕಳೆದ ಕೆಲವು ದಿನಗಳ ಹಿಂದಷ್ಟೇ ಹಿಪ್ ಲೆಸ್ ಟೀ ಶರ್ಟ್ ಹಾಗೂ ಹಸಿರು ಬಣ್ಣದ ಟ್ರಾಕ್ ಪ್ಯಾಂಟ್ ಧರಿಸಿ ಫೋಟೋಗೆ ಸ್ಮೈಲ್ ಮಾಡಿದ್ದಾರೆ.
ಅಲ್ಲದೇ ಇದರ ಸಾಲು ಸಾಲು ಫೋಟೋಗಳನ್ನು ತಮ್ಮ( instagram) ಖಾತೆಯಲ್ಲಿ ಸ್ಮೈಲ್ ಪ್ಲೀಸ್ (smile please) ಎಂಬ ಕ್ಯಾಪ್ಶನ್ ಬರೆದು ಹಂಚಿಕೊಂಡಿದ್ದಾರೆ. ಇವರ ಹಾಟ್ ಮೈಮಾಟ ಕಂಡು ಮನಸೋತು ಹೋಗಿರುವಂತಹ ಪಡ್ಡೆ ಹುಡುಗರು ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಯನದನ್ನೇ ಹರಿಸುತ್ತಾ ನಟಿ ಐರಾ ಶರ್ಮಾ ಅವರ ಮೈಮಾಟದ ಅಂದ ಚಂದವನ್ನು ಹಾಡಿ ಹೊಗಳುತ್ತಿದ್ದಾರೆ.