Video : ಕಡಲ ತೀರದಲ್ಲಿ ಬಿಕಿನಿಯಲ್ಲಿ ಓಡಾಡಿದ ನಟಿ ಅಶ್ವಿನಿ! ಪ್ರವಾಸಿಗರ ಎದೆಬಡಿತ ಹೆಚ್ಚಿಸಿದ ನಟಿ ನೋಡಿ!!

Video : ಸ್ನೇಹಿತರೆ ಮೊದಲಿಗೆಲ್ಲಾ ಜನರು ಸೋಶಿಯಲ್ ಮೀಡಿಯಾಗಳನ್ನು ಕೇವಲ ತಮ್ಮ ಮನೋರಂಜನೆಗಾಗಿ ಬಳಸುತ್ತಿದ್ದರು. ಆದರೆ ಈಗ ಸೋಶಿಯಲ್ ಮೀಡಿಯಾ ಬಳಕೆದಾರರು ದಿನೇ ದಿನೇ ಹೆಚ್ಚಾಗುತ್ತಾ ಇದ್ದ ಹಾಗೆ ತಮ್ಮ ಅದ್ಭುತ ರೀಲ್ ವಿಡಿಯೋಗಳು ಹಾಗೂ ಮಾದಕ ಫೋಟೋಶೂಟ್ಗಳನ್ನು ಮಾಡಿ ತಮ್ಮ ತಮ್ಮ ಖಾತೆಗಳಲ್ಲಿ ಹರಿಬಿಡುವ ಮೂಲಕ ಬ್ಲಾಗರ್, ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸರ್(Social media influencer) ಗಳಾಗಿ ಗುರುತಿಸಿಕೊಂಡು ಹಣ ಸಂಪಾದನೆ ಮಾಡತೊಡಗಿದ್ದಾರೆ.

ಹೌದು ಗೆಳೆಯರೇ ಇಂತಹ ಪ್ಲಾಟ್ಫಾರ್ಮ್ಗಳನ್ನು ಬಳಸಿಕೊಂಡು ಇಂದು ಸಾಕಷ್ಟು ಸಾಮಾಜಿಕ ಜಾಲತಾಣದ ಬಳಕೆದಾರರು ಬೆಳ್ಳಿತೆರೆ ಹಾಗೂ ಕಿರುತೆರೆ ಲೋಕದಲ್ಲಿ ಕಮಲ್ ಮಾಡತೊಡಗಿದರೆ, ಇನ್ನೂ ಹಲವರು ಪ್ರತಿ ನಿತ್ಯ ಒಂದಲ್ಲ ಒಂದು ವಿಶೇಷ ಹಾಗೂ ವಿಭಿನ್ನ ವಿಡಿಯೋಗಳನ್ನು ಮಾಡಿ ಹರಿಬಿಡುತ್ತ ಪೂರ್ಣ ಪ್ರಮಾಣದ ಕೆಲಸಗಾರರಾಗಿ ತೊಡಗಿಕೊಂಡಿದ್ದಾರೆ.

ಅಲ್ಲದೆ ಇದರಿಂದಲೇ ದಿನಕ್ಕೆ ಲಕ್ಷಾಂತರ ರೂಪಾಯಿ ಹಣವನ್ನು ಸಂಪಾದನೆ ಮಾಡುತ್ತಿರುವವರ ಸಂಖ್ಯೆ ಅಪಾರ. ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ಬ್ಲಾಗರ್, ಇನ್ಸುರೆನ್ಸರ್ ಮತ್ತು ನಟಿಯಾಗಿ ಗುರುತಿಸಿಕೊಂಡಿರುವಂತಹ ಅಶ್ವಿನಿ ಶ್ರೀ(Ashwini sri) ಅವರು ತೆಲುಗಿನ ಕೆಲ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಕೆಲ ಸಿನಿಮಾ ಹಾಗೂ ಸೀರಿಯಲ್ನಲ್ಲಿಯೂ ಪೋಷಕ ಪಾತ್ರದಲ್ಲಿ ಅಭಿನಯಿಸಿರುವಂತಹ ಈ ನಟಿ.(ಇದನ್ನು ಓದಿ)Anasuya Bharadwaj : ಲೈವ್ ಬಂದು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ತೆಲುಗು ನಿರೂಪಕಿ ಅನಸೂಯಾ ಭಾರದ್ವಾಜ್! ಇದಕ್ಕೆ ಪಡ್ಡೆ ಹುಡುಗರೇ ಕಾರಣವಂತೆ ನೋಡಿ!!

ಸೋಶಿಯಲ್ ಮೀಡಿಯಾದ ಮೂಲಕ ಜನಪ್ರಿಯತೆ ಪಡೆದು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಚಾಪನ್ನು ಮೂಡಿಸುತ್ತಿರುವ ಅಶ್ವಿನಿ ಶ್ರೀ(Ashwini sri) ಅವರು instagram ನಲ್ಲಿ 20000ಕ್ಕೂ ಅಧಿಕ ಫಾಲೋವರ್ಸ್ಗಳನ್ನು ಹೊಂದಿದ್ದು, ಆಗಾಗ ತಮ್ಮ ಮುದ್ದಾದ ರೀಲ್ಸ್ ವಿಡಿಯೋಗಳ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುತ್ತಾರೆ. ಹೀಗಿರುವಾಗ ಏಕಾಏಕಿ ಬಿಕ್ನಿ ತೊಟ್ಟು ಕ್ಯಾಮೆರಾದ ಮುಂದೆ ಬಂದಿರುವಂತಹ ಅಶ್ವಿನಿ ಶ್ರೀ(Ashwini sri) ನನ್ನ ಆತ್ಮದಲ್ಲಿ ಬೆಂಕಿ ಎಂಬ ಕ್ಯಾಪ್ಶನ್ ಒಂದನ್ನು ಬರೆದು ನೀಲಿ ಬಣ್ಣದ ಬಿಕಿನಿ ತೊಟ್ಟು ಬೀಚಿನಲ್ಲಿ ರಜೆಯನ್ನು ಎಂಜಾಯ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

 

View this post on Instagram

 

A post shared by Ashwini Sri (@ashwinii_sree)

ಮತ್ತೊಮ್ಮೆ ತನ್ನ ನೆಚ್ಚಿನ ನಟಿಯನ್ನು ಹಾಟ್ ಆದ ಉಡುಪಿನಲ್ಲಿ ಕಂಡಂತಹ ನೆಟ್ಟಗರು(netizens) ಕ್ಲೀನ್ ಬೋಲ್ಡ್ ಆಗಿದ್ದು, ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ಪ್ರೀತಿಯ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಇಂಗ್ಲಿಷ್ ಹಾಡೊಂದಕ್ಕೆ ಬಹಳ ಮಾದಕವಾಗಿ ನೀರಿನ ಮಧ್ಯೆಯಿಂದ ರಾಪ್ವಾಕ್ ಮಾಡುತ್ತಾ ಕಣ್ಣಿಗೆ ಗಾಗಲ್ಸ್ ಧರಿಸಿ ನಟಿ ಅಶ್ವಿನಿ ಶ್ರೀ(Ashwini sri) ಬಹಳ ಮಾದಕವಾಗಿ ಕ್ಯಾಮೆರಾಗೆ ಪೋಸ್ ಕೊಟ್ಟಿರುವ ಈ ವಿಡಿಯೋ ಭಾರಿ ವೈರಲ್ ಆಗತೊಡಗಿದೆ.

Public News

Leave a Reply

Your email address will not be published. Required fields are marked *