7 Hot News
A Karnataka Times Affiliate Kannada News Portal

ಬಿಕನಿಯಲ್ಲಿ ಕಾಣಿಸಿಕೊಂಡು ಮಿಂಚು ಹರಿಸಿದ ಕನ್ನಡದ ಬೆಳಗಿ ಶಾನ್ವಿ ಶ್ರೀವಾತ್ಸವ! ಮಸ್ತ್ ಪೋಸ್ ಹೇಗಿತ್ತು ನೋಡಿ!!

advertisement

ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದರು ಕೂಡ ಬಹು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವಂತಹ ನಟಿ ಶಾನ್ವಿ ಶ್ರೀವತ್ಸವಾ(Shanvi Srivastava) ಪ್ರತಿಬಾರಿ ತಮ್ಮ ಮುದ್ದಾದ ನಗು ಹಾಗೂ ಅಂದದ ಮೈಮಾಟದ ಮೂಲಕ ಪಡ್ಡೆ ಹುಡುಗರ ಮನಸ್ಸನ್ನು ಸೆರೆಯುತ್ತಿದ್ದರು. ಆದರೆ ಈಗ ಬಿಳಿ ಬಣ್ಣದ ಬಿಕನಿ ಧರಿಸಿ ಬೀಚ್ ಮುಂದೆ ನಿಂತು ಸಾನ್ವಿ ಬಿಸಿಲಿನ ಕಿರಣಗಳಿಗೆ ತಮ್ಮ ಮೈ ತೋರುತ್ತ ಫೋಟೋ ತೆಗೆಸಿಕೊಂಡು ಅದನ್ನೆಲ್ಲ ತಮ್ಮ instagram ಮತ್ತು facebook ಖಾತೆಗಳಲ್ಲಿ ಹಂಚಿಕೊಂಡು ನೆಟ್ಟಿಗರ ನಿದ್ರೆ ಗೆಡಿಸಿದ್ದಾರೆ.

advertisement

ಸಾಮಾನ್ಯವಾಗಿ ಕನ್ನಡದ ನಟಿಯರು ಬಿಕಿನಿ ಧರಿಸಿದ ಫೋಟೋಗಳನ್ನು ಹಂಚಿಕೊಳ್ಳುವುದು ತೀರಾ ಅಪರೂಪ. ಆದರೆ ಮಾಸ್ಟರ್ ಪೀಸ್ (Master piece) ಬೆಡಗಿಯನ್ನು ಈ ಅವತಾರದಲ್ಲಿ ಕಂಡಂತಹ ಹಲವರು ಉಬ್ಬೇರಿಸಿದ್ದು ಇವರ ಎಲ್ಲಾ ಸುಂದರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಬಾರಿ ವೈರಲ್ ಆಗಿವೆ. ಹೌದು ಗೆಳೆಯರೇ ರಾಕಿಂಗ್ ಸ್ಟಾರ್ ಯಶ್ ಅವರ ಮಾಸ್ಟರ್ ಪೀಸ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ ಶಾನ್ವಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿರಂಜೀವಿ ಸರ್ಜಾ(Chiranjeevi sarja) ಅವರಂತಹ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಕನ್ನಡದ ಬಹುತೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

advertisement

advertisement

ಇಂದಿಗೂ ಕೂಡ ತಮ್ಮ ಬೇಡಿಕೆಯನ್ನು ಉಳಿಸಿಕೊಂಡು ಬಂದಿರುವ ಈ ನಟಿ ಕಳೆದ ಕೆಲ ದಿನಗಳ ಹಿಂದೆ ಶಾನ್ವಿ ಶ್ರೀವಾತ್ಸವ ಅವರು ತಮ್ಮ ರಜೆ ದಿನಗಳನ್ನು ಎಂಜಾಯ್ ಮಾಡುವ ಸಲುವಾಗಿ ಮಾಲ್ಡಿವ್ಸ್ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿ ಬಹಳ ಹಾಟ್ ಆಗಿ ಕಾಣುವಂತಹ ಉಡುಪುಗಳನ್ನು ಧರಿಸುತ್ತಾ ಫೋಟೋಗಳನ್ನು ತೆಗೆಸಿಕೊಂಡಿರುವ ಶಾನ್ವಿ ಶ್ರೀವತ್ಸವಾ(Shanvi Srivastava) ಅದೆಲ್ಲವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದಾರೆ.

advertisement

ಹೌದು ಗೆಳೆಯರೇ ಹಾಲ್ಗೆನ್ನೆಯಂತಿರುವ ಶಾನ್ವಿ ಶ್ರೀವತ್ಸವಾ(Shanvi Srivastava) ಅವರು ಬಿಳಿ ಬಣ್ಣದ ಬಿಕನಿಯನ್ನು ಧರಿಸಿ ಮಾಲ್ಡೀವ್ಸ್ ಬೀಚ್ನ ಬಂಡೆಯ ಮೇಲೆ ನಿಂತು ಸೂರ್ಯನ ಕಿರಣಗಳಿಗೆ ತಮ್ಮ ಮೈಯೊಡ್ಡಿ ಫೋಟೋ ತೆಗೆಸಿಕೊಂಡಿದ್ದು ಎಲ್ಲಾ ಫೋಟೋಗಳು ಬಹಳ ಮೋಹಕವಾಗಿ ಮೂಡಿ ಬಂದಿದೆ. ಇಷ್ಟು ದಿನ ಕೇವಲ ಟ್ರೆಡಿಶನಲ್ ಲುಕ್ ನಲ್ಲಿ ತನ್ನ ನೆಚ್ಚಿನ ನಟಿಯನ್ನು ಕಣ್ತುಂಬಿ ಕೊಳ್ಳುತ್ತಿದ್ದಂತಹ ಅಭಿಮಾನಿಗಳು ಏಕಾಏಕಿ ಬಿಕ್ನಿಯಲ್ಲಿ ಶಾನ್ವಿ ಶ್ರೀವತ್ಸವಾ(Shanvi Srivastava) ಅವರ ಅಂದದ ಮೈಮಾಟವನ್ನು ಕಂಡು ಫಿದಾ ಆಗಿ ಹೋಗಿದ್ದಾರೆ. ಈ ಫೋಟೋಗೆ ಭಾರಿ ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಗೆ ಹರಿದು ಬಂದಿದೆ.

advertisement

Leave A Reply

Your email address will not be published.