7 Hot News
A Karnataka Times Affiliate Kannada News Portal

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಸೋನಾಲ್ ಅವರ ಸುಂದರ ಫೋಟೋಗಳು! ಅಣ್ಣ ತಂಗಿಯರ ಈ ಭಾಂದವ್ಯಕ್ಕೆ ನೀವೆಷ್ಟು ಮೆಚ್ಚುಗೆ ಕೊಡುವಿರಿ!

advertisement

ಬಾಕ್ಸ್ ಆಫೀಸ್ ಸುಲ್ತಾನ ಅಭಿಮಾನಿಗಳ ಪ್ರೀತಿಯ ದಾಸ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರು ಕನ್ನಡ ಸಿನಿಮಾ ರಂಗದ ಸಾಕಷ್ಟು ನಟ ನಟಿಯರೊಂದಿಗೆ ಬಹಳ ಮಧುರವಾದ ಬಾಂಧವ್ಯವನ್ನು ಬೆಳೆಸಿ ಕೊಂಡಿದ್ದಾರೆ. ಎಲ್ಲರನ್ನೂ ಸ್ನೇಹ ಭಾವದಿಂದ ಕಾಣುವಂತಹ ದರ್ಶನ್(Darshan) ಅವರು ಹೆಣ್ಣು ಮಕ್ಕಳನ್ನು ಪ್ರೀತಿಯಿಂದ ‘ಮಾ’ ಎಂದು ಕರೆಯುವ ಮೂಲಕ ಗೌರವ ನೀಡುತ್ತಾರೆ.

advertisement

ಎಂದಿಗೂ ಯಾರನ್ನು ಏಕವಚನದಲ್ಲಿ ಮಾತನಾಡಿಸಿದಂತಹ ದಾಸ ಕೆಲ ನಟಿಯರನ್ನು ತಮ್ಮ ಸ್ವಂತ ಸಹೋದರಿಯಂತೆ ನೋಡಿಕೊಳ್ಳುತ್ತಾರೆ ಎಂಬುದಕ್ಕೆ ನಟಿ ಸೋನಲ್ ಮಾಂಟೇರಿಯೋ(Sonel Monteiro) ಮತ್ತು ದರ್ಶನ್ ಅವರ ಬಾಂಧವ್ಯವೇ ಉದಾಹರಣೆ. ಹೌದು ಗೆಳೆಯರೇ ದರ್ಶನ್ ಅವರೊಂದಿಗೆ ಬಹಳ ವಿಶೇಷವಾದ ಬಂಧವನ್ನು ಬೆಳೆಸಿಕೊಂಡಿರುವ ಸೋನಲ್ ಪ್ರತೀ ರಾಕಿ ಹಬ್ಬಕ್ಕೂ ದರ್ಶನ್ ಅವರ ಮನೆಗೆ ಹೋಗಿ ರಾಕಿ ಕಟ್ಟಿ ಅಣ್ಣನ ಆಶೀರ್ವಾದ ಪಡೆದುಕೊಳ್ಳುತ್ತಾರೆ.

advertisement

ಅಲ್ಲದೆ ಅವರ ಯಾವುದೇ ಸಿನಿಮ ಕೆಲಸಗಳಲ್ಲಿಯೂ ಕೂಡ ತಪ್ಪದೇ ಹಾಜರಾಗಿ ಪ್ರಚಾರದ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಇನ್ನು ಮನೆಯಲ್ಲಿ ನಡೆಯುವ ಎಲ್ಲಾ ವಿಶೇಷ ಕಾರ್ಯಕ್ರಮಗಳಲ್ಲಿಯೂ ಭಾಗಿಯಾಗಿ ತಮ್ಮ ಬಳಗದೊಂದಿಗೆ ಎಂಜಾಯ್ ಮಾಡುತ್ತಾ ಸುಂದರ ಸಮಯವನ್ನು ಕಳೆಯುತ್ತಿರುತ್ತಾರೆ. ಅದರಂತೆ ದರ್ಶನವರು ಕೂಡ ತಮ್ಮ ಕಾಟೇರ ಸಿನಿಮಾ ಪ್ರೀ ರಿಲೀಸಿಂಗ್ ಇವೆಂಟ್ ನಲ್ಲಿ.

advertisement

“ನಾನು ಸೋನಲ್ ಅವರನ್ನು ಎಂದಿಗೂ ಹುಡುಗಿ ಭಾವಿಸಿಲ್ಲ ನಾವೆಲ್ಲರೂ ಆಕೆಯನ್ನು ಹುಡುಗನ ರೀತಿಯೇ ನೋಡುತ್ತೇವೆ. ನಮ್ಮ ಹುಡುಗರ ತಂಡದಲ್ಲಿ ಆಕೆ ಇದ್ದೆ ಇರುತ್ತಾಳೆ” ಎಂದು ಹೇಳುವ ಮೂಲಕ ತಮ್ಮ ಹಾಗೂ ಸೋನಲ್ ನಡುವೆ ಇರುವಂತಹ ಸುಂದರ ಬಂದದ ಪರಿಚಯ ಮಾಡಿಸಿದರು. ನಟಿ ಸೋನಲ್ ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಾಲು ಸಾಲು ಫೋಟೋಗಳನ್ನು ಹಂಚಿಕೊಳ್ಳುತ್ತಾ ವೈರಲ್ ಆಗುತ್ತಲೇ ಇರುತ್ತಾರೆ.

advertisement

advertisement

advertisement

ಹೀಗಿರುವಾಗ ಯೋಗರಾಜ್ ಭಟ್ಟರ ನಿರ್ದೇಶನದಲ್ಲಿ ಯಶಸ್ ಸೂರ್ಯ(Yashas surya) ಮತ್ತು ಸೋನಾಲ್ ಅವರ ನಟನೆಯಲ್ಲಿ ಮೂಡಿಬಂದ ಗರಡಿ ಚಿತ್ರದ (Garadi movie) ಫ್ರೀ ರಿಲಿಸಿಂಗ್ ಇವೆಂಟ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಟ್ಟಿಗೆ ತಗೆಸಿಕೊಂಡಿರುವಂತಹ ಸುಂದರ ಫೋಟೋಗಳನ್ನು ನಟಿ ಸೋನಲ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಫೋಟೋಗಳು ಭಾರಿ ವೈರಲ್ ಆಗಿವೆ.

advertisement

advertisement

ಕೋಪ ಮಾತಿನಲ್ಲಿರಬೇಕು ಮನಸ್ಸಿನಲ್ಲಿ ಅಲ್ಲ. ಪ್ರೀತಿ ಮನಸ್ಸಿನಲ್ಲಿರಬೇಕು ಮಾತಿನಲ್ಲ ಅಣ್ಣ ಯಾವತ್ತೂ ತನ್ನ ತಂಗಿಗೆ ನಿನ್ನ ಪ್ರೀತಿಸುತ್ತೇನೆ ಎಂದು ಹೇಳಲ್ಲ ಆದರೆ ಖಂಡಿತ ತಂಗಿಗೆ ಅಣ್ಣನಷ್ಟು ಪ್ರೀತಿಸುವ ಜೀವ ಸಿಗಲ್ಲ ಎಂಬ ಸುಂದರ ಕ್ಯಾಪ್ಶನ್ ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ.

advertisement

Leave A Reply

Your email address will not be published.