PhotoGrid Site 1678952275192

22 ವರ್ಷಕ್ಕೆ ತಲೆಗೆ ಏರಿದ ಕಾ-ಮ ದಾಹ, ಬಾಯ್ ಫ್ರೆಂಡ್ ಜೊತೆ ಬೇಲಿ ಹಾರಿ ಹೊಟ್ಟೆ ತುಂಬಿಸಿಕೊಂಡು ಮಗುವಿಗೆ ಜನ್ಮ ನೀಡಿದ ಯುವತಿ! ಹುಟ್ಟಿದ ಒಂದೇ ಗಂಟೆಯಲ್ಲಿ ಮಗುವಿಗೆ ಏನು ಮಾಡಿದ್ದಾಳೆ ನೋಡಿ!!

ಸುದ್ದಿ

ಪೊಂಕುನ್ನಂ ಶಾಸಕ ರಸ್ತೆ ಕಾಲುವೆಯಲ್ಲಿ ನವಜಾತ ಶಿಶುವಿನ ಶ-ವ ಒಂದು ಪತ್ತೆಯಾಗಿದೆ ಈ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ತ್ರಿಶೂರ್ ನಗರ ಪೊಲೀಸರು ಈಗಾಗಲೇ ಮೂವರನ್ನು ಬಂಧಿಸಿದ್ದಾರೆ. ಸದ್ಯ ವಿಚಾರಣೆಯ ನಂತರ ವೈದ್ಯಕೀಯ ಕಾಲೇಜು ಶ-ವಗಾರಕ್ಕೆಕೆ ಆ ನವಜಾತ ಶಿಶುವಿನ ಶ-ವವನ್ನು ಕಳುಹಿಸಲಾಗಿದೆ. ಈ ಘಟನೆಯ ಬಗ್ಗೆ ಇನ್ನಷ್ಟು ವಿವರ ನೋಡೋಣ.

ಪೊಲೀಸರು ಬಂಧಿಸಿರುವ ಮೂವರನ್ನು ತ್ರಿಶೂರ್ ವರಂಡಿಯಂ ಮಂಬಟ್ಟು ಹೌಸ್ ನಲ್ಲಿ ವಾಸವಾಗಿದ್ದ 22 ವರ್ಷದ ಮೇಘ, ಚಿತ್ತಾಟುಕರ ಹೌಸ್ ನ 25 ವರ್ಷದ ಮ್ಯಾನುಯೆಲ್, ಹಾಗೂ ಆತನ ಸ್ನೇಹಿತ ಪಾಪ ನಗರ ಕಾಲೋನಿಯ ಕುಂದುಕುಲಂ ಹೌಸ್ ನ 24 ವರ್ಷದ ಅಮಲ್. ಪೊಂಕುನ್ನಂ ಶಾಸಕ ರಸ್ತೆ ಬಳಿ ನವಜಾತ ಶಿಶುವಿನ ಶ- ವ ಚೀಲದಲ್ಲಿ ಸುತ್ತಿದ ರೀತಿಯಲ್ಲಿ ಪತ್ತೆಯಾಗಿತ್ತು ಇದನ್ನ ಪೊಲೀಸರು ತನಿಖೆ ನಡೆಸಿದ್ದರು.

ತನಿಖೆಯ ಸಮಯದಲ್ಲಿ ದೃಶ್ಯಾವಳಿಗಳನ್ನು ನೋಡಲಾಗಿ, ಇಬ್ಬರು ಯುವಕರು ಬೈಕ್ ನಲ್ಲಿ ಬಂದು ಪ್ಲಾಸ್ಟಿಕ್ ಚೀಲವನ್ನು ಆ ಸ್ಥಳದಲ್ಲಿ ಇಟ್ಟು ಹೋಗಿರುವುದು ಸಿಸಿಟಿವಿಯಲ್ಲಿ ಕಂಡು ಬಂದಿದೆ ಈ ವರದಿಯ ಆಧಾರದ ಮೇಲೆ ತ್ರಿಶೂರ್ ಮೂಲದ ಮ್ಯಾನುವಲ್ ಮತ್ತು ಆತನ ಸ್ನೇಹಿತ ಅಮಲ್ ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದರು ನಂತರವಷ್ಟೇ ಸತ್ಯ ಹೊರ ಬಿದ್ದಿದೆ.

ನೆರೆಹೊರೆಯವರಾಗಿದ್ದ ಮಾನ್ಯುಯಲ್ ಹಾಗೂ ಮೇಘ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ಸಮಯದಲ್ಲಿ ಮೇಘ ಗರ್ಭಿಣಿ ಕೂಡ ಆಗಿದ್ದಾಳೆ ಈ ವಿಚಾರವನ್ನು ಮೇಘ ಮನೆಯವರಿಗೆ ಗೊತ್ತಾಗದ ಹಾಗೆ ಗೌಪ್ಯವಾಗಿ ಇರಿಸಿದ್ದಳು. ಮಹಡಿಯ ಕೋಣೆಯಲ್ಲಿ ಮೇಘ ಒಬ್ಬಳೇ ಮಲಗುತ್ತಿದ್ದಳು ಶನಿವಾರ ರಾತ್ರಿ ಮಲಗುವ ಕೋಣೆಯಲ್ಲಿ ಮೇಘ ಹೆರಿಗೆ ಆಗಿದ್ದು ಮನೆಯವರಿಗೂ ಗೊತ್ತಿರಲಿಲ್ಲ ಮಗುವಿಗೆ ಜನ್ಮ ನೀಡಿದ ತಕ್ಷಣ ನೀರು ತುಂಬಿದ ಬಕೆಟ್ ನಲ್ಲಿ ಮಗುವನ್ನು ಹಾಕಿದ್ದಾಳೆ ಮೇಘ.

ನಂತರ ಆ ಮಗುವನ್ನ ಸ್ವಚ್ಛಗೊಳಿಸಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿದ್ದಾಳೆ ಹೆರಿಗೆ ತ್ಯಾಜ್ಯವನ್ನೆಲ್ಲ ಶೌಚಾಲಯದಲ್ಲಿ ಹಾಕಿದ್ದಾಳೆ. ಮಗುವಿನ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ತನ್ನ ಪ್ರಿಯಕರನಿಗೆ ಕರೆ ಮಾಡಿದ್ದಾಳೆ. ಮರುದಿನ ಬೆಳಿಗ್ಗೆ 11 ಗಂಟೆ ಅಷ್ಟೊತ್ತಿಗೆ ಆ ಮೃ-ತ ಶಿಶುವಿನ ದೇ-ಹವನ್ನು ಮಾನ್ಯುಯಲ್ ತೆಗೆದು ಕೊಂಡು ಹೋಗಿದ್ದಾನೆ. ಆತನ ಜೊತೆಗೆ ಆತನ ಸ್ನೇಹಿತ ಅಮಲ್ ಕೂಡ ಇದ್ದ.

ಶ-ವವನ್ನು ಹೊತ್ತು ಸಾಗಿದ ಇಬ್ಬರು ಬೈಕ್ ನಲ್ಲಿ ಮಂಡೂರಿನ ಪೆಟ್ರೋಲ್ ಬಂಕ್ ಬಳಿ 150 ರೂಪಾಯಿ ಡೀಸೆಲ್ ಖರೀದಿಸಿದ್ದಾರೆ. ಆದರೆ ಶ-ವ ಸಂಸ್ಕಾರ ಮಾಡಲು ಸರಿಯಾದ ಪರಿಸ್ಥಿತಿ ಇಲ್ಲದೆ ಇದ್ದಕ್ಕಾಗಿ ಶ-ವ ಸಂಸ್ಕಾರ ಮಾಡಲು ಪೇರಮಂಗಲಕ್ಕೆ ಹೋಗಿದ್ದಾರೆ. ಅಲಿವ್ ಜನ ಇದ್ದಿದ್ದಕ್ಕೆ ಆ ಕೆಲಸ ಮಾಡಲು ಆಗಲಿಲ್ಲ ಬಳಿಕ ಬೈಕ್ ನಲ್ಲಿ ರಸ್ತೆ ಕಾಲುವೆಯ ಬಳಿ ಬಂದಿದ್ದಾರೆ. ಅಲ್ಲಿ ಮೇಘ ಕೊಟ್ಟ ಪ್ಲಾಸ್ಟಿಕ್ ಕವರ್ ಅನ್ನು ಕಾಲುವೆ ನೀರಿಗೆ ಇಳಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.

ಈ ಮೃ-ತ ಶಿಶುವಿನ ಶ-ವ ಪತ್ತೆಯಾದ ನಂತರ ತ್ರಿಶೂಲ ನಗರ ಪಾಲಿಸಲು ತನಿಖೆ ನಡೆಸಿದ್ದಾರೆ. ಕಮಿಷನರ್ ಆರ್ ಆದಿತ್ಯ ಅವರು ತನಿಖೆ ನಡೆಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ ನೋಡಿದಾಗ ಅನುಮಾನಾಸ್ಪದ ವ್ಯಕ್ತಿಗಳ ವಿವರವನ್ನು ತೆಗೆದುಕೊಂಡು ವಿಚಾರ ನಡೆಸಲಾಗಿದೆ. ಅ-ಪರಾಧಿಗಳನ್ನು ಗಂಟೆಗಳಲ್ಲಿ ಪೊಲೀಸರು ಯಶಸ್ವಿಯಾಗಿ ಹಿಡಿದಿದ್ದಾರೆ.

ಎಂಕಾಂ ಪದವೀಧರೆ ಮೇಘಾ, ತ್ರಿಶೂರ್ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಳು. ಮ್ಯಾನುಯಲ್ ಒಬ್ಬ ಪೇಂಟಿಂಗ್ ಮಾಡುವ ವ್ಯಕ್ತಿ. ಮರಣೋತ್ತರ ಪರೀಕ್ಷೆಗೆ ಮಗುವಿನ ಶ-ವವನ್ನು ಕಳಿಸಲಾಗಿದ್ದು ಡಿ ಎನ್ ಎ ಪರೀಕ್ಷೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಈ ಮೂಲಕ ಬಂದಿತ ಆರೋಪಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *