ಅಮ್ಮ ಮಗಳು ಸೇರಿಕೊಂಡು ಒಬ್ಬನ ಜೊತೆಗೆ ಆ ಕೆಲಸವನ್ನು ಮಾಡುತ್ತಾ ಇರ್ತಾರೆ, ಆದರೆ ಕೊನೆಗೆ ಆಗಿದ್ದೇನು ಗೊತ್ತೇ? ಇದನ್ನ ನೋಡಿ ಬೆಚ್ಚಿಬಿದ್ದ ಜನತೆ! ಇವರು ಮಾಡಿದ ಆ ಕೆಲಸ ಏನು ಗೊತ್ತಾ?

ಸುದ್ದಿ

ಕಾಲ ಬದಲಾಗುತ್ತಿದ್ದಂತೆ ಮನುಷ್ಯನೂ ಹಾಳಾಗುತ್ತಿದ್ದಾನೆ. ಸಂಬಂಧಕ್ಕೆ ಬೆಲೆ ಕೊಡದೆ ಮನಸೋ ಇಚ್ಛೆ ನಡೆಯುತ್ತಿದ್ದಾರೆ. ಈ ಅಮ್ಮ ಮಗಳ ಸಂಬಂಧ ಅನ್ನುವುದು ಎಲ್ಲಾ ಸಂಬಂಧಕ್ಕೂ ಮೀರಿದ್ದು. ಕೆಟ್ಟ ಮಗಳಾದರೂ ಇರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯ ಇಲ್ಲ. ಆದರೆ ಇಲ್ಲಿ ಆ ಮಾತಿಗೆ ಅಪವಾದ ಅನ್ನುವಂತೆ ತಾಯಿ ಮಗಳಿದ್ದಾರೆ. ಹೌದು, ಮಗಳ ಪ್ರಿಯಕರನ ಜೊತೆಯೂ ತಾಯಿಯೂ ಸಂಬಂಧ ಬೆಳೆಸಿದ್ದಳು. ಇಬ್ಬರ ಜೊತೆ ಆ ಯುವಕ ಅತೀವ ಸಲುಗೆಯಿಂದ ಇರುತ್ತಿದ್ದ. ಹಾಗಂತ ಇದು ತಾಯಿ ಮಗಳಿಗೆ ಗೊತ್ತಿರದೆ ನಡೆಯುತ್ತಿದ್ದ ಸಂಬಂಧವಲ್ಲ.

ಇಬ್ಬರ ಅನುಮತಿಯಿಂದಲೇ ನಡೆಯುತ್ತಿತ್ತು. ಕೇಳಲೇ ಅಸಹ್ಯ ಅನ್ನಿಸುತ್ತೆ ಅಲ್ವಾ. ಇವರಿಬ್ಬರ ಕಥೆ ಇಷ್ಟೇ ಅಲ್ಲ, ಇವರಿಂದಾಗಿ ಒಬ್ಬನ ಜೀವನವೇ ಬ’ಲಿಯಾಗಿದೆ. ಈ ಅಮ್ಮ ಮಗಳ ಜೊತೆ ಮಗನೂ ಇದ್ದ. ಆದರೆ ತನ್ನ ತಾಯಿ ಮತ್ತು ಅಕ್ಕನ ಈ ಅ’ನೈತಿಕ ಚ’ಟುವಟಿಕೆ ಬಗ್ಗೆ ಆತನಿಗೆ ಗೊತ್ತಿರಲಿಲ್ಲ. ಆದರೆ ಈ ತಾಯಿ ಮಗಳ ಕ’ರ್ಮಕಾಂಡ ಮಾತ್ರ ಅಲ್ಲಿನ ನೆರೆ ಹೊರೆಯವರಿಗೆ, ಗ್ರಾಮದವರಿಗೆ ತಿಳಿದಿತ್ತು. ಎಲ್ಲರೂ ಈ ಇಬ್ಬರ ಬಗ್ಗೆ ಮಾತನಾಡಲು ಶುರು ಮಾಡಿದ್ದರು. ಆದರೆ ಅವರಿಬ್ಬರು ಮಾತ್ರ ಒಬ್ಬನೇ ಪ್ರಿಯಕರನ ಜೊತೆ ಕಾಲ ಕಳೆಯುತ್ತಾ ಎಂಜಾ’ಯ್ ಮಾಡುತ್ತಿದ್ದರು.

ಆದರೆ ಒಂದು ದಿನ ಆ ಯುವಕನಿಗೆ ತನ್ನ ಅಮ್ಮ ಅಕ್ಕನ ಬಗ್ಗೆ ಊರವರು ಮಾತನಾಡುತ್ತಿರುವುದು ಕಿವಿಗೆ ಬೀಳುತ್ತದೆ. ಅದರೆ ಅವನಿಗೆ ಅದನ್ನು ನಂಬಲು ಸಾಧ್ಯವಾಗುವುದಿಲ್ಲ. ಆತನಿಗೆ ಕೆಲಸದ ಒತ್ತಡ ಬೇರೆ ಇದ್ದ ಕಾರಣ ಅಮ್ಮ ಅಕ್ಕನನ್ನು ಗಮನಿಸಲು ಸಾಧ್ಯ ಆಗಿರಲಿಲ್ಲ. ಕೊನೆಗೆ ತನ್ನ ಸ್ನೇಹಿತನಿಗೆ ಈ ವಿಷಯ ತಿಳಿಸಿ, ತನ್ನ ಅಮ್ಮ ಹಾಗೂ ಅಕ್ಕನನ್ನು ಗಮನಿಸುವಂತೆ ಹೇಳಿದ್ದ. ಅದರಂತೆ ಆ ಯುವಕ ಈ ತಾಯಿ ಮಗಳ ಮೇಲೆ ಕಣ್ಣಿಡಲು ಶುರು ಮಾಡಿದ್ದ. ಅವರಿಬ್ಬರನ್ನು ಫಾ’ಲೋ ಮಾಡುತ್ತಿದ್ದ.

ಆದರೆ ಈ ಯುವಕನ ಬಗ್ಗೆ ಆ ಅಮ್ಮ ಮಗಳ ಪ್ರಿ’ಯಕರನಿಗೆ ಗೊತ್ತಾಗಿತ್ತು. ಅದಕ್ಕಾಗಿ ಆತ ಆ ಯುವಕನ ಜೊತೆ ಪ್ರೀತಿಯಿಂದ ಮಾತನಾಡಿ ಆತನ ಸ್ನೇಹ ಬೆಳೆಸಿದ್ದ. ತಮ್ಮ ಅ’ನೈತಿ’ಕ ಚ’ಟುವಟಿಕೆ ಬಗ್ಗೆ ಆತನಿಗೆ ತಿಳಿಯದಂತೆ ಎಲ್ಲಾ ವ್ಯವಸ್ಥೆ ಮಾಡಿದ್ದ. ಕೊನೆಗೆ ಆತನ ನಂಬಿಕೆ ಗಳಿಸಿ, ಆತನನ್ನು ಬೇರೆ ಊರಿಗೆ ಕರೆದುಕೊಂಡು ಹೋಗಿ ಕೊ’ಲೆ ಮಾಡಿದ್ದ. ಇದಕ್ಕೆ ಈ ಅಮ್ಮ ಮಗಳ ಸಾಥ್ ಕೂಡ ಇತ್ತು. ಕೊನೆಗೆ ಆ ಕೊ’ಲೆಯಾದ ಯುವಕನ ಮನೆಯವರು ಮಗ ನಾ’ಪ’ತ್ತೆಯಾಗಿರುವ ಬಗ್ಗೆ ದೂ’ರು ಕೊಟ್ಟಾಗ ತನಿಖೆ ನಡೆಸಿದ ಪೊಲೀಸರಿಗೆ ಆತ ಕೊ’ಲೆಯಾಗಿರುವುದು ತಿಳಿಯುತ್ತದೆ.

ಹಾಗೆ ತನಿ’ಖೆ ವೇಳೆ ಕೊ’ಲೆಗಾರ ಸಿಕ್ಕಿಬಿದ್ದಾಗ ಈ ಅಮ್ಮ ಮಗಳ ಬಗ್ಗೆಯೂ ಆತ ಬಾಯಿ ಬಿಟ್ಟಿದ್ದ. ತನ್ನ ಅಮ್ಮ ಅಕ್ಕನ ಬಗ್ಗೆ ತಿಳಿದ ಆ ಯುವಕನಿಗೆ ಭೂಮಿಯೇ ಬಾಯಿ ಬಿಟ್ಟಂತಾಗಿತ್ತು. ಜೊತೆಗೆ ತನ್ನಿಂದಾಗಿ ತನ್ನ ಗೆಳೆಯ ಕೂಡ ಸಾ’ವನ್ನಪ್ಪಿರುವುದು ಆತನನ್ನು ಕುಗ್ಗುವಂತೆ ಮಾಡಿತ್ತು. ಒಟ್ಟಿನಲ್ಲಿ ಇವರ ಕೆಟ್ಟ ಪ್ರೀತಿಗೆ ಅ’ಮಾಯಕ ಯುವಕ ಬ’ಲಿಯಾಗಿದ್ದ.ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *