7 Hot News
A Karnataka Times Affiliate Kannada News Portal

ಅಳಿಯನಿಗೆ 500 ಕೋಟಿ ಕೊಟ್ಟು ಮಗಳ ಮದುವೆ ಮಾಡಿದ್ರಾ ಖ್ಯಾತ ನಟ? ಇವರ ಸುಂದರಿ ಮಗಳು ಹೇಗಿದ್ದಾಳೆ ನೋಡಿ!!

advertisement

ದೃಶ್ಯ ಹಾಗೂ ಪವರ್ ನಂತಹ ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರ ಪ್ರೇಕ್ಷಕರಿಗೆ ಪರಿಚಯಗೊಂಡಿದಂತಹ ಟಾಲಿವುಡ್ನ ಪೋಷಕ ನಟ ಪ್ರಭು ಅವರು ಕಳೆದ ಡಿಸೆಂಬರ್ 15ನೇ ತಾರೀಖಿನಂದು ತಮ್ಮ ಮಗಳಾದ ಐಶ್ವರ್ಯ ಅವರನ್ನು ಸ್ಟಾರ್ ನಿರ್ದೇಶಕ ಅದಿಕ್ ರವಿಚಂದ್ರನ್ (Adhik Ravichandran) ಅವರಿಗೆ ನೀಡಿ ಬಹಳ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟರು. ಹೀಗಿರುವಾಗ ಕಾಲಿ ವುಡ್ ನಲ್ಲಿ ನಡೆದಿರುವ ಈ ಮದುವೆ ಸಮಾರಂಭವು ವರದಕ್ಷಿಣೆ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಗೊಳ್ಳಲಾಗುತ್ತಿದೆ.

advertisement

ಹೌದು ಗೆಳೆಯರೇ ಪ್ರಭು ಅವರು ತಮ್ಮ ಅಳಿಯನಿಗೆ ಬರೋಬ್ಬರಿ 500 ಕೋಟಿ ಹಣವನ್ನು ವರದಕ್ಷಿಣೆಯನ್ನಾಗಿ ನೀಡಿದ್ದಾರೆ ಎಂಬ ಸುದ್ದಿ ಸದ್ಯ ಬಹುದೊಡ್ಡ ಮಟ್ಟದಲ್ಲಿ ಚರ್ಚೆಗೊಳಾಗುತ್ತಿದ್ದು ಇದರ ಅಸಲಿಯತ್ತೇನು ನಿಜವಾಗಲೂ ಅಧಿಕ ರವಿಚಂದ್ರನ್ ಐಶ್ವರ್ಯ ಪ್ರಭು ಅವರನ್ನು ಮದುವೆಯಾಗಲು ಇಷ್ಟೆಲ್ಲಾ ವರದಕ್ಷಿಣೆ ಹಣ ಪಡೆದಿದ್ದಾರ? ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

advertisement

ಹೌದು ಗೆಳೆಯರೇ ಪ್ರಭು ಅವರ ಪುತ್ತಿ ಐಶ್ವರ್ಯ ಅವರು ಈ ಹಿಂದೆ ತಮ್ಮ ಸಂಬಂಧಿಕರೊಂದಿಗೆ ಮದುವೆಯಾಗಿದ್ದರು ಅಂದರೆ ಪ್ರಭು ಅವರ ತಂಗಿ ಮಗನ ಜೊತೆಗೆ ಐಶ್ವರ್ಯ ಅವರ ಮದುವೆ ನಡೆದಿತ್ತು. ಕಾಲಕ್ರಮೇಣ ಇವರ ನಡುವೆ ಹೊಂದಾಣಿಕೆ ಸರಿ ಬರೆದ ಕಾರಣ ವಿಚ್ಛೇ.ದನ ಪಡೆದು ದೂರಾಗಿದ್ದರು ಆದರೆ ಈಗ ಮಗಳಿಗೆ ಎರಡನೇ ಮದುವೆ ಮಾಡುವುದರ ಬಗ್ಗೆ ಯೋಚಿಸಿ ಅವರಿಗೆ ಸೂಕ್ತವಾದ ವರನನ್ನು ಹುಡುಕಿರುವಂತಹ ಪ್ರಭು(Prabhu) ಅವರು ಅಧಿಕ್ ರವಿಚಂದ್ರನ್ (Adhik Ravichandran) ಜೊತೆಗೆ ಡಿಸೆಂಬರ್ 15ನೇ ತಾರೀಕು 2023 ರಂದು ಐಷಾರಾಮಿ ಕನ್ವೆನ್ಷನ್ ಹಾಲಿನಲ್ಲಿ ವೈಭವೋ ಪೂರಿತವಾಗಿ ಮದುವೆ ಮಾಡಿಕೊಟ್ಟಿದ್ದಾರೆ.

advertisement

advertisement

ಈ ಮದುವೆ ಸಮಾರಂಭಕ್ಕೆ ತಮಿಳು ಸಿನಿಮಾ ರಂಗದ ಸ್ಟಾರ್ ನಟ ರಜನಿಕಾಂತ್ ವಿಶಾಲ್ ಸೇರಿದಂತೆ ಮುಂತಾದ ಸೆಲೆಬ್ರಿಟಿಗಳು ಆಗಮಿಸಿ ನವ ವಧು ವರರನ್ನು ಹರಸಿ ಆಶೀರ್ವದಿಸಿದರು. ಈ ದಂಪತಿಗಳ ಮದುವೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲೆ ಅಧಿಕ್ ರವಿಚಂದ್ರನ್ ಅವರಿಗೆ ಪ್ರಭು ಅವರು ಬರೋಬ್ಬರಿ 500 ಕೋಟಿ ವರದಕ್ಷಣೆಯನ್ನು ನೀಡಿದ್ದಾರೆ.

advertisement

advertisement

ಈ ಕಾರಣದಿಂದ ಅವರ ಮಗಳಾದ ಐಶ್ವರ್ಯ(Aishwarya) ಅವರನ್ನು ಎರಡನೇ ಮದುವೆ ಯಾಗಲು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಹಾಡಿದಾಡುತ್ತಿದೆ. ಹೌದು ಗೆಳೆಯರೇ ಶಿವಾಜಿ ಗಣೇಶನ್ (Sivaji Ganesan) ಅವರ ಮನೆಯ ಅಳಿಯ ಎಂದು ಹೇಳಿಕೊಂಡು ಓಡಾಡುವ ಸಲುವಾಗಿ ಅದಾಗಲೇ ಮದುವೆಯಾಗಿದ್ದ ಹಾಗೂ ತನಗಿಂತ ಮೂರು ವರ್ಷ ಹಿರಿಯ ಐಶ್ವರ್ಯ ಪ್ರಭು ಅವರನ್ನು ಅಧಿಕ್ ರವಿಚಂದ್ರನ್ (Adhik Ravichandran) ಹೆಸರು ಹಾಗೂ ದುಡ್ಡಿಗೋಸ್ಕರ ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ.

advertisement

Leave A Reply

Your email address will not be published.