7 Hot News
A Karnataka Times Affiliate Kannada News Portal

ಮದುವೆಯ ನಂತರ ಮಹಿಳೆಯರ ಸೊಂಟ ದಪ್ಪವಾಗಳು ಕಾರಣವೇನು ಗೊತ್ತಾ? ಹೊರ ಬಿತ್ತು ಅಸಲಿ ವಿಚಾರ ನೋಡಿ!!

advertisement

ಸಾಮಾನ್ಯವಾಗಿ ಎಲ್ಲರೂ ಗಮನಿಸಿರುವ ಹಾಗೆ ಹೆಣ್ಣು ಮಕ್ಕಳು ಮದುವೆಗೂ ಮುನ್ನ ಒಂದು ರೀತಿ ಇದ್ದರೆ ಮದುವೆಯ ನಂತರ ಉಂಟಾಗುವಂತಹ ಕೆಲವು ಬದಲಾವಣೆಗಳಿಂದ ಮತ್ತೊಂದು ರೀತಿ ಕಾಣ್ತಾರೆ. ಅಂದ್ರೆ ಅವರ ದೇಹ ಕಾರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಗಮನಿಸಬಹುದು, ಹೀಗೆ ಮದುವೆಯ ಮುನ್ನ ತೆಳ್ಳಗೆ ಬೆಳ್ಳಗೆ ಪರಕೆಯ ಕಡ್ಡಿಯಂತೆ ಇರುವಂತಹ ಹುಡುಗಿಯರು ಮದುವೆಯಾದ ನಂತರ ಅಚಾನಕ್ಕಾಗಿ ದಪ್ಪವಾಗಿ ಬಿಡುತ್ತಾರೆ.

advertisement

ಇದಕ್ಕೆ ಒಬ್ಬೊಬ್ಬರು ಒಂದೊಂದು ರೀತಿಯ ಕಾರಣಗಳನ್ನು ನೀಡುತ್ತಾರೆ ಹೀಗಿರುವಾಗ ನಾವಿವತ್ತು ಪ್ರಮುಖವಾಗಿ ಮದುವೆಯಾದ ಬಳಿಕ ಮಹಿಳೆಯರ ಸೊಂಟದ ಭಾಗ ಹೆಚ್ಚು ದಪ್ಪಗಾಗಲು ಮುಖ್ಯ ಕಾರಣವೇನು? ಇದರ ಹಿಂದಿನ ವೈಜ್ಞಾನಿಕ ರಹಸ್ಯ ಎಂತದ್ದು ಎಂಬ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

advertisement

advertisement

ನಿಮಗೂ ಕೂಡ ಈ ಒಂದು ಸಮಸ್ಯೆ ಬದುಸುತ್ತಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಹಾಗೂ ಅದಕ್ಕೆ ಪರಿಹಾರ ಕಂಡುಕೊಳ್ಳಿ. ಇತ್ತೀಚಿನ ಕೆಲ ದಿನಗಳ ಹಿಂದೆ ವಿದೇಶದ ಪ್ರಖ್ಯಾತ ವಿಶ್ವವಿದ್ಯಾಲಯದಲ್ಲಿ ಇದರ ಸಂಶೋಧನೆಯನ್ನು ನಡೆಸಲಾಗಿದೆ. 18ನೇ ವಯಸ್ಸಿನ ಹುಡುಗಿಯರಿಂದ 28ನೇ ವಯಸ್ಸಿನ ಒಟ್ಟು 160 ಮಹಿಳೆಯರ ಮೇಲೆ ಈ ಒಂದು ಸಂಶೋಧನೆಯನ್ನು ಮಾಡಲಾಗಿತ್ತು.

advertisement

ಮಹಿಳೆಯರನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಿ ಒಂದು ಗುಂಪಿನ ಮಹಿಳೆಯರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ಅಲ್ಲಿ ಕೇವಲ ಒಬ್ಬ ಪುರುಷನನ್ನು ಬಿಡಲಾಗಿತ್ತು. ಹಾಗೂ ಮತ್ತೊಂದು ಗುಂಪಿನ ಮಹಿಳೆಯರನ್ನು ಪ್ರತಿಕ ಕೊಠಡಿಯಲ್ಲಿ ಇರಿಸಿ ಐದಾರು ಪುರುಷರನ್ನು ಜೊತೆಗೆ ಇರಿಸಿದರು. ಈ ಸಂಶೋಧನೆಯನ್ನು ಸತತ ಒಂದು ತಿಂಗಳವರೆಗೂ ನಡೆಸಿದ ಬಳಿಕ ವೈಜ್ಞಾನಿಕ ಅಧಿಕಾರಿಗಳಿಗೆ ಕೊಂಚ ಆಶ್ಚರ್ಯ ಉಂಟಾಗಿದೆ.

advertisement

ಹೌದು ಗೆಳೆಯರೇ ಒಬ್ಬನೇ ಒಬ್ಬ ಪುರುಷನು ಇದ್ದಂತಹ ಕೊಠಡಿಯ ಮಹಿಳೆಯರ ಸೊಂಟದ ಭಾಗದಲ್ಲಿ ಯಾವುದೇ ರೀತಿಯ ಬದಲಾವಣೆಗಳು ಮೂಡಿರಲಿಲ್ಲ. ಅವರ ಸೊಂಟ ಮೊದಲಿನಂತೆ ಚಿಕ್ಕದಾಗಿಯೇ ಇತ್ತು ಆದರೆ ಐದಾರು ಪುರುಷರಿದ್ದಂತಹ ಮಹಿಳೆಯರ ರೂಮಿನಲ್ಲಿ ಇದ್ದಂತಹ ಎಲ್ಲಾ ಮಹಿಳೆಯರ ಸೊಂಟದ ಗಾತ್ರವು ದೊಡ್ಡದಾಗಿರುವುದನ್ನು ಗಮನಿಸಿದ್ದಾರೆ. ಹೀಗೆ ಸಂಶೋಧನೆಯ ಅನ್ವಯ ಮದುವೆಯ ಬಳಿಕ ಏಕೆ ಮಹಿಳೆಯರ ಸೊಂಟದ ಭಾಗವು ಹೆಚ್ಚು ದಪ್ಪವಾಗುತ್ತದೆ ಎಂಬುದು ತಿಳಿದು ಬಂದಿದ್ದು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ನೆಟ್ಟಿಗರು ಈ ಪೋಸ್ಟಿಗೆ ಭಿನ್ನವೇ ಭಿನ್ನವಾದಂತ ಕಾಮೆಂಟ್ಗಳನ್ನು ಮಾಡುತ್ತಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

advertisement

Leave A Reply

Your email address will not be published.