7 Hot News
A Karnataka Times Affiliate Kannada News Portal

ನಿನ್ನ ಶರ್ಟ್ ಬಿಚ್ಚಿ ತೋರಿಸಿದರೆ ಬರೋಬ್ಬರಿ ಒಂದು ಕೋಟಿ ಹಣ ಕೊಡುತ್ತೇನೆ ಎಂದಿದ್ದೆ ತಡ ಹುಡುಗಿ ಎಂತಹ ಕೆಲಸ ಮಾಡಿದ್ದಾಳೆ ಗೊತ್ತಾ, ವಿಡಿಯೋ ಭಾರಿ ವೈರಲ್!

advertisement

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಬಳಕೆದಾರರು ಹೆಚ್ಚಾಗುತ್ತಿರುವುದರ ಬೆನ್ನಲ್ಲೇ ಇಂತಹ ಪ್ಲಾಟ್ಫಾರ್ಮ್ಗಳು ಕೂಡ ಜನರನ್ನು ಆಕರ್ಷಿಸುವ ಅಪ್ಡೇಟ್ ವರ್ಷನ್ಗಳನ್ನು ಬಿಡುತ್ತಿರುತ್ತಾರೆ. ಅಂತವುಗಳನ್ನು ಅಳವಡಿಸಿಕೊಂಡು ಕೆಲ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸ್ ಗಳು ವಿಡಿಯೋಗಳನ್ನು ಮಾಡಿ ತಮ್ಮ ತಮ್ಮ ಖಾತೆಯಲ್ಲಿ ಹರಿಬಿಡುತ್ತಾ, ವೈರಲ್ ಆಗುತ್ತಿರುತ್ತಾರೆ.

advertisement

ಹೀಗೆ ಪ್ರತಿದಿನ ಒಂದಲ್ಲ ಒಂದು ವೈರಲ್ ವಿಡಿಯೋ ನಮಗೆ ನೋಡ ಸಿಗುತ್ತದೆ ಅದರಂತೆ ಇಂದು ಸಾಮಾಜಿಕ ಜಾಲತಾಣದಲ್ಲಿ ಹುಡುಗಿ ಹಣದ ಆಸೆ ತೋರಿ ಹುಡುಗಿಯ ಶರ್ಟಿನ ಗುಂಡಿ ಬಿಚ್ಚಿಸಲು ಪ್ರಯತ್ನ ಮಾಡಿದ ವಿಡಿಯೋ ಒಂದು ಆಕರ್ಷಿಸುತ್ತಿದೆ. ಹೌದು ಗೆಳೆಯರೇ ಮಾಡುತ್ತಿರುವುದು ಕೆಟ್ಟ ಕೆಲಸವೆಂದು ತಿಳಿದು ಕೂಡ ಅದೆಷ್ಟೋ ಜನ ಹೆಣ್ಣು ಮಕ್ಕಳು ತಮ್ಮ ಬಾಳನ್ನು ಹಾಳು ಮಾಡಿಕೊಂಡಂತಹ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ.

advertisement

advertisement

ಇದಕ್ಕೆ ಸಾಕ್ಷಿಯಾಗಿ ಮತ್ತೊಂದು ವಿಡಿಯೋ ಲಭ್ಯವಾಗಿದ್ದು ಇಂಟರ್ವ್ಯೂ ಅಟೆಂಡ್ ಮಾಡಲು ಹೋದಂತಹ ಹುಡುಗಿ ಅಲ್ಲಿನ ಅಧಿಕಾರಿಗಳೊಂದಿಗೆ ಮಾತನಾಡುತ್ತಿರುವಾಗ ಆಕೆಯ ನಡೆ-ನುಡಿಯನ್ನು ಕಂಡು ಆಕರ್ಷಿತಗೊಂಡಂತಹ ಅಧಿಕಾರಿಯೂ ಅವಳ ಮೇಲೆ ಮೋಹಕ್ಕೆ ಒಳಗಾಗಿ ನಿನ್ನ ಶರ್ಟಿನ ಗುಂಡಿಯನ್ನು ಬಿಚ್ಚಿ ಆ ಭಾಗಗಳನ್ನು ನನಗೆ ತೋರಿಸಿದರೆ ನಿಮಗೆ ಒಂದು ಕೋಟಿ ಹಣದ ಜೊತೆಗೆ ಈ ಕಂಪನಿಯಲ್ಲಿ ಕೆಲಸವನ್ನು ನೀಡುತ್ತೇನೆ.

advertisement

advertisement

ಎಂದು ಅವಳ ಸೌಂದರ್ಯಕ್ಕೆ ಮರುಳಾಗಿ ತಾನು ಅಧಿಕಾರಿ ಸ್ಥಾನದಲ್ಲಿ ಇದ್ದೇನೆ ಎಂಬುದನ್ನು ಮರೆತು ಓರ್ವ ನಾರಿ ಬಳಿ ಅಧಿಕಾರಿಯು ಕೆಟ್ಟದಾಗಿ ವರ್ತಿಸಿದ್ದಾನೆ. ಇದಕ್ಕೆ ಮಹಿಳೆಯು ತನ್ನ ಶರ್ಟಿನ ಗುಂಡಿಯ ಮೇಲೆ ಕೈ ಇಡುತ್ತ ನೀನು ಒಂದು ಕೋಟಿಯಲ್ಲ 10 ಕೋಟಿ ದುಡ್ಡು ನೀಡಿದರು ಕೂಡ ನಾನು ಶರ್ಟನ್ನು ಬಿಚ್ಚಲು ಸಾಧ್ಯವೇ ಇಲ್ಲ ಎಂದು ಮುಖಕ್ಕೆ ಹೊಡೆದ ಹಾಗೆ ಹೇಳಿ ನೀನು ಬೇಡ ನಿನ್ನ ಕೆಲಸಾನು ಬೇಡ ಎಂದು ಕೋಪದಿಂದ ಹೊರ ನಡೆದಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದೂ ಹುಡುಗಿ ಮಾಡಿರುವಂತಹ ಕೃತ್ಯಕ್ಕೆ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

advertisement

Leave A Reply

Your email address will not be published.