7 Hot News
A Karnataka Times Affiliate Kannada News Portal

ದುನಿಯಾ ವಿಜಯ್ ಅವರ ಪತ್ನಿ ಕೀರ್ತಿ ಅವರು ಎಷ್ಟು ಸೊಗಸಾಗಿ ಹಾಡು ಹಾಡ್ತಾರೆ ಗೊತ್ತಾ? ಮುದ್ದಾದ ವಿಡಿಯೋ ಇಲ್ಲಿದೆ ನೋಡಿ!!

advertisement

ಮದುವೆಯಾದ ನಂತರ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ದುನಿಯಾ ವಿಜಯ್ ಅವರ ಪತ್ನಿ ಕೀರ್ತಿ ಪಟ್ಟಾಡಿ (Keerthi Pattadi) ಅವರು ಆಗಾಗ ತಮ್ಮ ಮುದ್ದಾದ ಹಾಗೂ ತಮ್ಮ ಕುಟುಂಬದವರೊಂದಿಗೆ ತಗೆಸಿಕೊಂಡಂತಹ ಮುದ್ದಾದ ಫೋಟೋಗಳು ಹಾಗೂ ರೀಲ್ಸ್ ವಿಡಿಯೋಗಳನ್ನು ಹಂಚಿಕೊಂಡು ನೆಟ್ಟಿಗರ ಗಮನ ಸೆರೆಯುತ್ತಿರುತ್ತಾರೆ.

advertisement

ಹೀಗಿರುವಾಗ ತಮ್ಮ ಅದ್ಭುತ ಕಂಠಸಿರಿಯಲ್ಲಿ ಡಾಕ್ಟರ್ ವಿಷ್ಣುವರ್ಧನ್(Dr.Vishnuvardhan) ಅವರ ಹೊಂಬಿಸಿಲು ಚಿತ್ರದ ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು, ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು… ಹಾಡನ್ನು ಹಾಡಿದ್ದು ಆ ವಿಡಿಯೋವನ್ನು ಹೊಂಬಿಸಲು ಎಂಬ ಕ್ಯಾಪ್ಶನ್ ಬರೆದು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

advertisement

ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲಾಗುತ್ತಿದ್ದು, ನಟಿ ಕೀರ್ತಿ ಪಟ್ಟಾಡಿ (Keerthi Pattadi) ಅವರ ಅದ್ಭುತ ಕಂಠಸಿರಿ ಹಾಗೂ ಹಾಡುಗಾರಿಕೆಗೆ ಅಭಿಮಾನಿಗಳು ಲೈಕ್ ಹಾಗೂ ಕಮೆಂಟ್ಗಳ ಮೂಲಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಹೌದು ಗೆಳೆಯರೇ ವಿಡಿಯೋದಲ್ಲಿ ಟೀಶರ್ಟ್ ಮತ್ತು ಟ್ರ್ಯಾಕ್ ಪ್ಯಾಂಟ್ ಧರಿಸಿ ಬಹಳ ಸಿಂಪಲ್ ಆಗಿ ಕಾಣಿಸಿಕೊಂಡಿರುವಂತಹ ಕೀರ್ತಿ ಪಟ್ಟಾಡಿ ಅವರು ತಮ್ಮೊಳಗೆ ಇರುವಂತಹ ಕಲೆಯನ್ನು ಸಾಮಾಜಿಕ ಜಾಲತಾಣದ ಮೂಲಕ ಅನಾವರಣಗೊಳಿಸುತ್ತಾ 1978 ರಲ್ಲಿ ತೆರೆಗೆ ಬಂದ ಡಾಕ್ಟರ್ ವಿಷ್ಣುವರ್ಧನ್ ಹಾಗೂ ಕಲ್ಪನಾ ಅವರ ಕಾಂಬಿನೇಷನ್ ರೋಮ್ಯಾಂಟಿಕ್ ಹಾಡನ್ನು ಹಾಡಿದ್ದಾರೆ.

advertisement

advertisement

ಇದನ್ನು ಕಂಡಂತಹ ಅಭಿಮಾನಿಗಳು ತಮ್ಮ ಪತಿಗಾಗಿ ಈ ಹಾಡನ್ನು ಡೆಡಿಕೇಟ್ ಮಾಡಿದ್ದೀರಾ? ಎಂದು ಕಾಮೆಂಟ್ ಮೂಲಕ ಪ್ರಶ್ನೆ ಮಾಡ ತೊಡಗಿದ್ದಾರೆ. ಕೀರ್ತಿ ದುನಿಯಾ ವಿಜಯ್ ಅವರಿಗೆ ಚಿಕ್ಕಂದಿನಿಂದಲೂ ಲಲಿತ ಕಲೆಗಳ ಮೇಲೆ ಆಸಕ್ತಿ ಇರುತ್ತದೆ, ಹೀಗಾಗಿ ಶಾಸ್ತ್ರೀಯ ಸಂಗೀತವನ್ನು ಕೀರ್ತಿ ಅಭ್ಯಾಸ ಮಾಡಿ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಅದ್ಭುತ ಕಂಠ ಸಿರಿಯ ಮೂಲಕ ಹಾಡನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.

advertisement

 

View this post on Instagram

 

A post shared by Bhavya B N (@keerthipattadi)

advertisement

advertisement

ಇದಾದ ನಂತರ ಮಾಡಲಿಂಗ್ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿ ಹಲವಾರು ಬ್ರಾಂಡ್ಗಳ ಅಂಬಾಸಿಡರ್ ಆಗಿಯೂ ಕಾಣಿಸಿಕೊಂಡಂತ ಕೀರ್ತಿಯವರು ಕನ್ನಡ ಚಲನಚಿತ್ರ ರಂಗದಲ್ಲಿಯೂ ಯಶಸ್ವಿ ಚಿತ್ರಗಳಲ್ಲಿ ಕೆಲಸ ಮಾಡಿ ಗುರುತಿಸಿಕೊಂಡರು. ದುನಿಯ ವಿಜಯ್(Duniya Vijay) ಅವರನ್ನು ಮದುವೆಯಾದ ನಂತರ ಬಣ್ಣದ ಬದುಕಿನಿಂದ ಅಂತರ ಕಾಯ್ದುಕೊಂಡು ತಮ್ಮ ವೈಯಕ್ತಿಕ ಬದುಕಿನಲ್ಲಿ ಸಂತಸವನ್ನು ಕಾಣುತ್ತಿದ್ದಾರೆ.

advertisement

Leave A Reply

Your email address will not be published.