15 ವರ್ಷಗಳ ಕಾಲ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿನೋದ್ ಪ್ರಭಾಕರ್ ದಂಪತಿಗಳ ಮುದ್ದಾದ ಫೋಟೋಗಳಿಗೆ ನೀವೆಷ್ಟು ಮೆಚ್ಚುಗೆ ಕೊಡುವಿರಿ??

advertisement
ಕನ್ನಡ ಸಿನಿಮಾ ಇಂಡಸ್ಟ್ರಿಯ ಮರಿ ಟೈಗರ್ ಎಂದೇ ಫೇಮಸ್ ಆಗಿರುವ ಟೈಗರ್ ಪ್ರಭಾಕರ್ ಅವರ ಪುತ್ರ ವಿನೋದ್ ಪ್ರಭಾಕರ್(Vinod Prabhakar) ಅವರು ಯಶಸ್ವಿ ಚಿತ್ರಗಳ ಮೂಲಕ ಇಂದಿಗೂ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಿರುವಂತಹ ನಟ. ಯಾವುದೇ ಪಾತ್ರ ನೀಡಿದರು ಲೀಲಾ ಜಾಲವಾಗಿ ಅಭಿನಯಿಸುತ್ತ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುವಂತಹ ಕಲೆಯನ್ನು ರ&ಕ್ತದಿಂದಲೇ ಪಡೆದುಕೊಂಡು ಬಂದಿರುವ ವಿನೋದ್ ಪ್ರಭಾಕರ್ (Vinod Prabhakar).
advertisement
ಅವರು ತಮ್ಮದೇ ಜಾನರ್ ಇರುವಂತಹ ವಿಶೇಷ ಚಿತ್ರಗಳ ಮೂಲಕ ಹಲವು ವರ್ಷಗಳಿಂದ ತಮ್ಮ ಅಭಿಮಾನಿ ಬಳಗವನ್ನು ರಂಜಿಸುತ್ತಾ ಬಂದಿದ್ದಾರೆ. ಲಂಕಾಸುರ(Lankasura) ಚಿತ್ರದ ಮೂಲಕ ಈ ವರ್ಷ ತೆರೆಕಪ್ಪಳಿಸಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಂತಹ ವಿನೋದ್ ಪ್ರಭಾಕರ್ ಫೈಟರ್ ಮತ್ತು ನೆಲ್ಸನ್(Fighter & Nelson) ಎಂಬ ಎರಡೆರಡು ಚಿತ್ರಗಳಲ್ಲಿ ಬ್ಯುಸಿ ಇದ್ದು ಆಗಾಗ ತಮ್ಮ ವೈಯಕ್ತಿಕ ವಿಚಾರದಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ.
advertisement
ಹೌದು ಗೆಳೆಯರೇ ಧರ್ಮ ಪತ್ನಿ ನಿಶಾ ಅವರು ತಮ್ಮ ಪತಿ ಹಾಗೂ ಮಕ್ಕಳೊಂದಿಗಿನ ಮುದ್ದಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಅಭಿಮಾನಿಗಳ ಮನಸ್ಸನ್ನು ಗೆಲ್ಲುತ್ತಿರುತ್ತಾರೆ. ಸದ್ಯ ವಿನೋದ್ ಹಾಗೂ ನಿಶಾ(Nisha) ಅವರ ಕಪಲ್ ಫೋಟೋ ಶೂಟ್ಗಳು ಅಭಿಮಾನಿಗಳ ಮನಸ್ಸನ್ನು ಗೆಲ್ಲುತ್ತಿದೆ.
advertisement
advertisement

advertisement
ದೀಪಾವಳಿ ಹಬ್ಬದ ಸಂಭ್ರಮದಂದು ಸಾಂಪ್ರದಾಯಕವಾದ ಉಡುಗೆಯಲ್ಲಿ ತಮ್ಮ ಪತಿಯೊಟ್ಟಿಗೆ ನಿಶಾ ವಿನೋದ್ ಪ್ರಭಾಕರ್ ಫೋಟೋ ತೆಗೆಸಿಕೊಂಡಿದ್ದು ಅದನ್ನು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ನಿಶಾ ಮತ್ತು ವಿನೋದ್ ಪ್ರಭಾಕರ್ ಅವರು ಬರೋಬ್ಬರಿ 15 ವರ್ಷಗಳ ಕಾಲ ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ ಜೋಡಿಗಳು.
advertisement

advertisement
ಮೂಲತಃ ಹೈದರಾಬಾದ್ ನವರಾದ ನಿಶಾವರು ಆರ್ಮಿ ಅಧಿಕಾರಿಯೊಬ್ಬರ ಮಗಳಾಗಿದ್ದು, 1999 ರಲ್ಲಿ ನಿಶಾ ಹೈದರಾಬಾದ್ ನಿಂದ ಬೆಂಗಳೂರಿಗೆ ಬಂದಾಗ ಕಾಮನ್ ಫ್ರೆಂಡ್ಸ್ ಗಳ ಮೂಲಕ ವಿನೋದ್ ಪ್ರಭಾಕರ್ ಅವರ ಪರಿಚಯವಾಗುತ್ತದೆ. ಹೀಗೆ ಇವರಿಬ್ಬರ ಸ್ನೇಹ ಪರಿಚಯ ಕಾಲಕ್ರಮೇಣ ಪ್ರೀತಿಗೆ ತಿರುಗಿ ನಿಶಾ ಅವರೇ ವಿನೋದ್ ಪ್ರಭಾಕರ್(Vinod Prabhakar) ಅವರಿಗೆ ಪ್ರೇಮ ನಿವೇದನೆ ಮಾಡುತ್ತಾರೆ. ಆನಂತರ ವಿನೋದ್ ಕೂಡ ಒಪ್ಪಿಕೊಂಡು ವರ್ಷಗಳ ಕಾಲ ಪ್ರೀತಿಸಿ 2014ರಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಿಶಾ ವಿನೋದ್ ಪ್ರಭಾಕರ್ ಅವರು ಕನ್ನಡ ಚಿತ್ರೋದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
advertisement