7 Hot News
A Karnataka Times Affiliate Kannada News Portal

ಮಜಾ ಭಾರತ ಖ್ಯಾತಿಯ ಸುಶ್ಮಿತಾ ಮತ್ತು ಜಗ್ಗಪ್ಪ ಅವರ ಅದ್ದೂರಿ ಮದುವೆ ಸಂಭ್ರಮ ಹೇಗಿತ್ತು ನೋಡಿ!

advertisement

ಹಲವಾರು ವರ್ಷಗಳಿಂದ ಪ್ರೀತಿಸಿ ಭರ್ಜರಿ ಬ್ಯಾಚುಲರ್(Barjari Bachelor) ಕಾರ್ಯಕ್ರಮದಲ್ಲಿ ತಮ್ಮ ಪ್ರೀತಿಯನ್ನು ಅನಾವರಣ ಗೊಳಿಸುವ ಮೂಲಕ ಅದೇ ದಿನ ನಿಶ್ಚಿತಾರ್ಥವನ್ನು ಮಾಡಿಕೊಂಡಂತಹ ಸುಶ್ಮಿತ ಸೋನು (Sushmitha Sonu) ಮತ್ತು ಜಗ್ಗಪ್ಪ(Jagappa) ಅವರು ನಿನ್ನೆಯಷ್ಟೇ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇವರಿಬ್ಬರ ಮದುವೆಯ ಮೆಹಂದಿ ಶಾಸ್ತ್ರ ಹಾಗೂ ರಿಸೆಪ್ಶನ್ನ ಕೆಲ ಸುಂದರ ಫೋಟೋಗಳು ನೆಟ್ಟಗರ ಆಕರ್ಷಣೆಗೆ ಗುರಿಯಾಗುತ್ತಿದೆ.

advertisement

ಹೌದು ಗೆಳೆಯರೇ ಮಜಾ ಭಾರತ ಸೀಜನ್ ಒಂದರ ಸ್ಪರ್ಧಿಗಳಾಗಿ ಕನ್ನಡ ಕಿರುತೆರೆ ವೀಕ್ಷಕರಿಗೆ ಪರಿಚಯಗೊಂಡಂತಹ ಸುಶ್ಮಿತಾ ಮತ್ತು ಜಗಪ್ಪ ಅವರು ಆನಂತರ ಸಾಕಷ್ಟು ಕಾರ್ಯಕ್ರಮಗಳಲ್ಲಿ ತಮ್ಮ ಅದ್ಭುತ ಹಾಸ್ಯ ಪ್ರತಿಭೆಯ ಮೂಲಕ ನಮ್ಮೆಲ್ಲರನ್ನು ರಂಜಿಸುತ್ತಾ ಬಂದರು. ಕಿರುತೆರೆಯ ಧಾರಾವಾಹಿಗಳು ಹಾಗೂ ಬೆಳ್ಳಿತೆರೆಯ ಚಿತ್ರಗಳಲ್ಲಿಯೂ ಅಭಿನಯಿಸುವಂತಹ ಅವಕಾಶವನ್ನು ಹೆಚ್ಚಿಸಿಕೊಂಡು ಜನರನ್ನು ತಮ್ಮ ದಾಟಿಯಲ್ಲಿ ರಂಜಿಸುತ್ತ ಬಂದಿರುವ ಜಗಪ್ಪ ಮತ್ತು ಸುಶ್ಮಿತಾ ಸಾಕಷ್ಟು ಕಿರುಚಿತ್ರಗಳಲ್ಲಿಯೂ ಒಟ್ಟಾಗಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಮನಸ್ಸನ್ನು ಸೆಳೆದಿದ್ದರು.

advertisement

Jagappa Susmita Marriage Photos
Jagappa Susmita Marriage Photos

advertisement

advertisement

ಭರ್ಜರಿ ಬ್ಯಾಚುಲರ್ ಫಿನಾಲೆ ವೇದಿಕೆಯಲ್ಲಿ ಜಗಪ್ಪ, ಸುಶ್ಮಿತಾ(Sushmitha) ಅವರಿಗೆ ಪ್ರೇಮ ನಿವೇದನೆ ಮಾಡಿ ತಮ್ಮ ಹಾಗೂ ಆಕೆಯ ಬಾಂಧವ್ಯವನ್ನು ವೇದಿಕೆಯ ಮೇಲೆ ಹಂಚಿಕೊಂಡು ಭಾವುಕರಾದರು. ಹೌದು ಗೆಳೆಯರೇ ನಾನು ಕೆಲಸ ಹರಸಿ ಬೆಂಗಳೂರಿಗೆ ಬಂದಾಗ ನನ್ನ ಬಳಿ ಧರಿಸಲು ಸರಿಯಾದ ಬಟ್ಟೆ ಕೂಡ ಇರಲಿಲ್ಲ ಅಂತಹ ಪರಿಸ್ಥಿತಿಯಲ್ಲಿ ಸುಶ್ಮಿತಾ(Sushmitha) ನನಗೆ ಜೊತೆಯಾದಳು. ನಾನು ಇಂದು ಈ ಮಟ್ಟಕ್ಕೆ ಇದ್ದೇನೆ ಎಂದರೆ ಅದಕ್ಕೆ ಅವರೇ ಕಾರಣ ಎಂದು ತಮ್ಮಿಬ್ಬರ ಬಾಂಧವ್ಯ ಎಷ್ಟು ಮಧುರವಾದದ್ದು ಎಂಬುದನ್ನು ಜನರ ಮುಂದೆ ತೆರೆದಿಟ್ಟರು.

advertisement

Jagappa Susmita Marriage Photos
Jagappa Susmita Marriage Photos

advertisement

ಅದೇ ವೇದಿಕೆಯ ಮೇಲೆ ಉಂಗುರ ಬದಲಿಸಿಕೊಂಡು ನಿಶ್ಚಿತಾರ್ಥವನ್ನು ಮಾಡಿಕೊಂಡಂತಹ ಜಗ್ಗಪ್ಪ ಮತ್ತು ಸುಶ್ಮಿತಾ ಇಬ್ಬರೂ ನೆನ್ನೆ ಅಷ್ಟೇ ಅಗ್ನಿಸಾಕ್ಷಿಯಾಗಿ ಗುರುಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ಗೆಳೆಯರೇ ಇವರ ಮದುವೆ ಸಂಭ್ರಮಾಚರಣೆಗೆ ಸ್ಯಾಂಡಲ್ವುಡ್ನ ಸಿನಿ ತಾರೆಯರು ಹಾಗೂ ಮಜಾ ಭಾರತ ತಂಡದ ಆತ್ಮೀಯ ಗೆಳೆಯರು ಗುರು ಹಿರಿಯರು ನೆಂಟರಸ್ತರು ಸೇರಿದಂತೆ ಮುಂತಾದವರು ಭಾಗಿಯಾಗಿ ನವ ವಧು ವರರನ್ನು ಹಾರೈಸಿದ್ದಾರೆ. ನವ ಜೋಡಿಗಳ ಮದುವೆ ಫೋಟೋ ಸದಸ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಶುಭಾಶಯಗಳ ಮಹಾಪುರವೇ ಹರಿದು ಬಂದಿದೆ.

advertisement

Leave A Reply

Your email address will not be published.