Neeruttyy Kannada : ಇಂದಿನ ಯುವಜನತೆಯೂ ಎಲ್ಲಾ ವಿಚಾರದಲ್ಲಿಯೂ ಫಾರ್ ವಾರ್ಡ್ ಆಗಿದ್ದಾರೆ. ಅದರಲ್ಲಿಯೂ ಈಗಿನ ಜನರೇಷನ್ ಅವರು ತಮ್ಮ ಟ್ಯಾಲೆಂಟ್ (Talent) ಅನ್ನು ತೋರ್ಪಡಿಸಲು ಕಾಯಬೇಕಾಗಿಲ್ಲ. ಅದರಲ್ಲಿಯೂ ಸೋಶಿಯಲ್ ಮೀಡಿಯಾಗಳು ಇದಕ್ಕೆ ಒಳ್ಳೆಯ ಅವಕಾಶಗಳನ್ನು ಮಾಡಿಕೊಟ್ಟಿವೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು.
ಈಗೇನಿದ್ದರೂ ರೀಲ್ಸ್ ಡಾನ್ಸ್ (Reels Dance) ಗಳದ್ದೇ ಹವಾ ಆಗಿ ಬಿಟ್ಟಿದೆ. ಸಣ್ಣ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದ ಮುದುಕರವರೆಗೂ ಸೋಶಿಯಲ್ ಮೀಡಿಯಾ (Social Media) ಗಳಲ್ಲಿ ತಮ್ಮದೊಂದು ಖಾತೆ ತೆರೆದು ರೀಲ್ಸ್ ಮಾಡುವುದನ್ನು ಕಾಣುತ್ತೇವೆ. ಈ ಹಾಡುಗಳಿಗೆ ಲಿಪ್ ಸಿಂಕ್ ಹಾಗೂ ಡಾನ್ಸ್ ಮಾಡುತ್ತಾ ನೆಟ್ಟಿಗರನ್ನು ತಮ್ಮತ್ತ ಆಕರ್ಷಿಸುವ ನೆಟ್ಟಿಗರ ಗಮನ ಸೆಳೆಯುವುದು ಇದೆ.
ಈ ಸೋಶಿಯಲ್ ಮೀಡಿಯಾಗಳು ಅನೇಕರನ್ನು ಸೆಲೆಬ್ರಿಟಿಗಳನ್ನಾಗಿ ಮಾಡಿಬಿಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಯುವಕ ಯುವತಿಯರು ತಮ್ಮ ಡ್ಯಾನ್ಸ್ ಹಾಗೂ ಇನ್ನಿತರ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಸಾಕಷ್ಟು ಫ್ಯಾನ್ಸ್ ಫಾಲ್ಲೋರ್ಸ್ ಅನ್ನು ಹೊಂದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿ ಗುರುತಿಸಿಕೊಂಡು ಕೆಲವರು ಸಿನಿ ಹಾಗೂ ಕಿರುತೆರೆಗೆ ಎಂಟ್ರಿ ಕೊಟ್ಟವರು ಹಲವರಿದ್ದಾರೆ. ಅದಲ್ಲದೇ ಈ ಟಿಕ್ಟಾಕ್ (Tik Tok) ಬ್ಯಾನ್ ಆದ ಮೇಲೆ ರೀಲ್ ಮೂಲಕ ಸದ್ದು ಮಾಡುತ್ತಿದ್ದಾರೆ. ಕೆಲವೊಮ್ಮೆ ಈ ಸೋಶಿಯಲ್ ಮೀಡಿಯಾದಲ್ಲಿ ಡಾನ್ಸ್ ವಿಡಿಯೋಗಳು ವೈರಲ್ ಆಗುವುದಿದೆ.
View this post on Instagram
ಇದೀಗ ಕಲಾವಿದೆಯಾಗಿರುವ ನೀರಜಾ (Neeraja) ರವರು ಎನ್ನುವ ಚೆಲುವೆ ತಾಂಬೂಲವಿತ್ತ ತುಟಿಗೆ ಮುತ್ತಿನ ಮುದ್ರೆ ಒತ್ತಲು ಸುಮ್ಮನೆ ಯಾಕೆ ಕಾಡುತ್ತಿಯಾ ಎಂದು ಕ್ಯೂಟ್ ಎಕ್ಸ್ಪ್ರೆಶನ್ ಮೂಲಕ ಸ್ಟೆಪ್ ಹಾಕಿದ್ದಾರೆ. ಕೊಡಗಿನ ಶೈಲಿಯಲ್ಲಿ ಕೇಸರಿ ಬಣ್ಣದ ಸೀರೆಯುಟ್ಟಿದ್ದು ಚಿಂದಿ ಡಾನ್ಸ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಲಕ್ಷದಷ್ಟು ಫಾಲ್ಲೋರ್ಸ್ ಹೊಂದಿರುವ ನೀರಜಾರವರ ಈ ವಿಡಿಯೋಗೆ ಇಪ್ಪತ್ತು ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ.