Jyothi Rai : ಮತ್ತೊಮ್ಮೆ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಬೆಡಗಿ ಜ್ಯೋತಿ ರೈ, ಫೋಟೋಸ್ ನೋಡಿ ಸಿಕ್ಕಾಪಟ್ಟೆ ಕಾಮೆಂಟ್ ಮಾಡಿದ ಪಡ್ಡೆ ಹುಡುಗರು!!

Jyothi Rai : ಸ್ನೇಹಿತರೆ ಕನ್ನಡ ಹಾಗೂ ತೆಲುಗು ಧಾರವಾಹಿಗಳ ಮೂಲಕ ಅತಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದ್ದಂತಹ ನಟಿ ಜ್ಯೋತಿರಾಯ್(Jyoti Rai) ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು ಒಂದಾದ ಮೇಲೆ ಮತ್ತೊಂದು ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಹೌದು ಗೆಳೆಯರೇ ಈ ಹಿಂದೆ ಕಸ್ತೂರಿ ನಿವಾಸ, ಮೂರು ಗಂಟು, ಕಿನ್ನರಿ(kinnari) ಅಂತಹ ಧಾರವಾಹಿಗಳಲ್ಲಿ ಕೇವಲ ಸೀರೆ ಹಾಗೂ ಲಂಗ ದಾವಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಂತಹ ಜ್ಯೋತಿರಾಯ್(Jyoti Rai) ಅವರು.

ಇದೀಗ ಬಹಳ ಮಾದಕ ವಸ್ತುಗಳಲ್ಲಿ ನೆಟ್ಟಿಗರ ಮುಂದೆ ಬರುತ್ತಿದ್ದು, ಏಜ್ ಇಸ್ ಜಸ್ಟ್ ನಂಬರ್ ಎಂಬುದನ್ನು ಪದೇ ಪದೇ ಸಾಬೀತುಪಡಿಸುತ್ತಲೇ ಇದ್ದಾರೆ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ನಟಿ ಜ್ಯೋತಿರಾಯ್ ಅವರು ಬಹಳ ಬದಲಾಗಿದ್ದು ತಮ್ಮ ಡ್ರೆಸ್ಸಿಂಗ್ ಸೆನ್ಸ್ ಮಾತ್ರವಲ್ಲದೆ ಮುಖದಲ್ಲಿನ ಚಾರ್ಮ್ ಕೂಡ ಸಂಪೂರ್ಣ ಬದಲಾಗಿದೆ.

ಹೌದು ಸ್ನೇಹಿತರೆ ನಟಿ ಜ್ಯೋತಿರಾಯ್(Jyoti Rai) ಅವರು ಇಷ್ಟೊಂದು ಹೆಂಗಾಗಿ ಕಾಣಲು ಕಾರಣವೇನು ಎಂದೆಲ್ಲ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳ ಮೂಲಕ ಸಾಲು ಸಾಲು ಪ್ರಶ್ನೆಯನ್ನು ಮಾಡುತ್ತಿದ್ದರು, ಇದೆಲ್ಲದಕ್ಕೂ ತಮ್ಮ instagram ಖಾತೆಯಲ್ಲಿ ನಡೆಸಿದ ಆಸ್ಕ್ ಮೀ ಎನಿಥಿಂಗ್ ಎಂಬ ಸೆಶನ್ ನಲ್ಲಿ ನಾನು ಸಾಕಷ್ಟು ಗಂಟೆಗಳ ಕಾಲ ಯೋಗ ಹಾಗೂ ವ್ಯಾಯಾಮವನ್ನು ನಿರಂತರವಾಗಿ ಮಾಡುತ್ತೇನೆ ಹಾಗೂ ಬಿಡುವು ಸಿಕ್ಕಾಗ ಜಿಮ್‌ನಲ್ಲೂ ಕಸರತ್ತು ಮಾಡುತ್ತೇನೆ ಎಂಬ ಉತ್ತರ ನೀಡಿದರು.

Jyothi Rai Latest Photos
Jyothi Rai Latest Photos

ಹೀಗೆ ತಮ್ಮ ಬ್ಯೂಟಿ ಸೀಕ್ರೆಟ್(beauty secrets) ರಿವಿಲ್ ಮಾಡಿರುವ ಜ್ಯೋತಿರಾಯ್(Jyoti Rai) ಅವರು ಮತ್ತೊಂದು ಮಾದಕ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಬಾಡಿ ಕಾನ್ ಬಟ್ಟೆ ಧರಿಸಿ ಹಾಸಿಗೆಯ ಮೇಲೆ ಮಲಗಿಸಿಕೊಂಡಿರುವಂತಹ ಫೋಟೋ ಇದಾಗಿದೆ. ಹೀಗೆ ವಯಸ್ಸು 37 ವರ್ಷವಾದರೂ ಸಹ ಇನ್ನು 25 ವರ್ಷದ ಯುವತಿಯಂತೆ ಕಾಣುವ ಜ್ಯೋತಿರಾಯ್ ಅವರ ಈ ಫೋಟೋಗಳಿಗೆ ನೆಟ್ಟಿಗರು ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.(ಇದನ್ನು ಓದಿ)Neeruttyy Kannada : ಕನ್ನಡ ಹಾಡಿಗೆ ಮೈತುಂಬ ಸೀರೆ ಉಟ್ಟು ಡಾನ್ಸ್ ಮಾಡಿದ ಕೇರಳ ಯುವತಿ! ಇವಳನ್ನು ನೋಡಿ ಕಲಿಯೆಂದು ಸೋನು ಗೌಡಗೆ ಚಳಿ ಬಿಡಿಸಿದ ನೆಟ್ಟಿಗರು!!

Public News

Leave a Reply

Your email address will not be published. Required fields are marked *