7 Hot News
A Karnataka Times Affiliate Kannada News Portal

ಮೈಕಲ್ ಜಾಕ್ಸನ್ ರೀತಿ ಮೈ ಕುಣಿಸುತ್ತಲೇ ಇನ್ಸ್ಟಾಗ್ರಾಮ್ನಲ್ಲಿ ಫೇಮಸ್ ಆಗಿರುವ ಕುಣಿಗಲ್ ಹುಡುಗ ಕ್ರೇಜಿ ವೆಂಕಿ ಅವರ ಭವ್ಯವಾದ ಮನೆ ಹೇಗಿದೆ ಗೊತ್ತಾ?

advertisement

ಸಾಮಾಜಿಕ ಜಾಲತಾಣಗಳೆಂಬುದು ಸಾಮಾನ್ಯ ಮನುಷ್ಯರನ್ನು ಬಹು ದೊಡ್ಡ ಮಟ್ಟದ ಸೆಲೆಬ್ರಿಟಿ ಸ್ಥಾನಕ್ಕೆ ತೆಗೆದುಕೊಂಡು ಹೋಗಿ ಬಿಡುತ್ತದೆ ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ಕಾಣಸಿಗುತ್ತಿರುವಂತಹ ಸೋಶಿಯಲ್ ಮೀಡಿಯಾ ಇನ್ಸೂರೆನ್ಸ್ಗಳೇ ಪ್ರತ್ಯಕ್ಷ ಸಾಕ್ಷಿ ತಮ್ಮೊಳಗೆ ಇರುವಂತಹ ಅಘಾದವಾದ ಪ್ರತಿಭೆಯನ್ನು ಇಂತಹ ಪ್ಲಾಟ್ಫಾರ್ಮ್ ಗಳಲ್ಲಿ ಅನಾವರಣಗೊಳಿಸುತ್ತಾ ಇಂದು ಸಾಕಷ್ಟು ರಿಯಾಲಿಟಿ ಶೋಗಳು, ಸೀರಿಯಲ್ಗಳು ಹಾಗೂ ಸಿನಿಮಾಗಳಲ್ಲಿ ಅವಕಾಶ ಪಡೆದು ಮಿಂಚುತ್ತಿದ್ದಾರೆ.

advertisement

ಕರೋ.ನ ಲಾಕ್ ಡೌನ್ ಇದ್ದಂತಹ ಸಮಯದಲ್ಲಿ ಜನರಿಗೆ ಯಾವುದೇ ರೀತಿಯ ಮನೋರಂಜನೆ ಇಲ್ಲದಿರುವಾಗ ಪ್ರಾರಂಭವಾದಂತ ಈ ಸೋಶಿಯಲ್ ಮೀಡಿಯಾ ಹಾವಳಿ ಇಂದು ತನ್ನ ವ್ಯಾಪ್ತಿಯನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಿದೆ. ಮೊದಲಿಗೆ ಎಲ್ಲಾ ನೆಟ್ಟಿಗರು ಟಿಕ್ ಟಾಕ್ ಎಂಬ ಅಪ್ಲಿಕೇಶನ್ ಮೂಲಕ ತಮ್ಮ ಲಿಪ್ ಸಿಂಕ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಕೊಂಚ ಮಟ್ಟದಲ್ಲಿ ಫೇಮಸ್ ಆಗಿದ್ದರು.

advertisement

ಆದರೆ ಟಿಕ್ ಟಾಕ್ ಚೀನಾ ದೇಶದ ಆಪ್ ಆಗಿದ್ದ ಕಾರಣ ಅದನ್ನು ಬ್ಯಾನ್ ಮಾಡಲಾದ ಬೆನ್ನೆಲ್ಲೇ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ (Instagram reels) ಎಂಬ ಆಯ್ಕೆಯನ್ನು ಬಿಡಲಾಯಿತು. 500 ಮಿಲಿಯನ್ಗೂ ಹೆಚ್ಚಿನ ಜನ ಇನ್ಸ್ಟಾಗ್ರಾಮ್ ಅಪ್ಲಿಕೇಶನ್ ಅನ್ನು ಬಳಕೆ ಮಾಡಿದರೆ ನೂರಕ್ಕೂ ಹೆಚ್ಚು ಮಿಲಿಯನ್ ಜನರು ತಮ್ಮೊಳಗೆ ಇರುವಂತಹ ಅಪಾರವಾದ ಪ್ರತಿಭೆಯನ್ನು ತಮ್ಮ ಖಾತೆಯಲ್ಲಿ ತೋರಿಸಿಕೊಳ್ಳುವ ವೈರಲ್ ಆಗುತ್ತಿರುತ್ತಾರೆ.

advertisement

advertisement

ಕೆಲವರು ಅದ್ಭುತ ಲಿಪ್ ಸಿಂಕ್ ವಿಡಿಯೋಗಳು, ಡ್ಯಾನ್ಸ್ ವಿಡಿಯೋಗಳು ಹಾಡುಗಾರಿಕೆಯ ವಿಡಿಯೋಗಳು ಹಾಗೂ ಮೂಲಕ ನೆಟ್ಟಿಗರ ಗಮನ ಸೆಳೆದರೆ ಮತ್ತಷ್ಟು ಜನರು ಟ್ರೋಲ್ ವಿಡಿಯೋಗಳ ಮೂಲಕವೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಅಂತಹ ಕನ್ನಡದ ಟಿಕ್ ಟಾಕ್ ಸ್ಟಾರ್ಸ್(Tiktok stars) ಗಳಲ್ಲಿ ನಮ್ಮ ಕ್ರೇಜಿ ವೆಂಕಿ ಕೂಡ ಒಬ್ಬರು. ಮೂಲತಃ ಕುಣಿಗಲ್ ತಾಲೂಕಿನವರಾದ ಕ್ರೇಜಿ ಬೆಂಕಿಯವರು ಹೆಚ್ಚಾಗಿ ಲಿಪ್ಸಿಂಗ್ ವಿಡಿಯೋಗಳು, ರಗಡಾದ ಡೈಲಾಗ್ ಇರುವಂತಹ ವಿಡಿಯೋಗಳನ್ನು ಮಾಡುತ್ತಾ ನೆಟ್ಟಿಗರ ಗಮನ ಸೆಳೆದರೆ.

advertisement

ತಮ್ಮ ದೇಹದ ಪ್ರತಿ ಅಂಗಾಂಗವನ್ನು ಕುಣಿಸುತ್ತ ವಿಶೇಷ ಹಾಡುಗಳಿಗೆ ವಿಡಿಯೋ ಮಾಡಿ ಅದನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ಅತಿ ಹೆಚ್ಚಿನ ವೀವ್ಸ್ ಹಾಗೂ ಲೈಕ್ಸ್ಗಳನ್ನು ಕ್ರೇಜಿ ವೆಂಕಿ (Crazy Venki) ಗಳಿಸುತ್ತಾರೆ. 2,000ಕ್ಕೂ ಅಧಿಕ ಪೋಸ್ಟ್ಗಳನ್ನು ಹಂಚಿಕೊಂಡಿರುವ ಕ್ರೇಜಿ ವೆಂಕಿ 107 ಸಾವಿರ ಅನುಯಾಯಿಗಳನ್ನು ಗಳಿಸಿದ್ದು ಪ್ರತಿದಿನ ಒಂದಲ್ಲ ಒಂದು ವಿಶೇಷ ವಿಭಿನ್ನ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಜನರನ್ನು ರಂಜಿಸುವುದರ ಜೊತೆಗೆ ಹಣವನ್ನು ಗಳಿಸುತ್ತಿದ್ದಾರ.

advertisement

advertisement

34 ವರ್ಷದ ವೆಂಕಿ ಬೆಂಗಳೂರಿನ ಪೀಣ್ಯ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವುದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹಣ ಸಂಪಾದನೆ ಮಾಡುತ್ತಿದ್ದು, ಇದೆಲ್ಲದರ ಹಣವನ್ನು ಕೂಡಿಟ್ಟು ಕಳೆದ ಕೆಲ ದಿನಗಳ ಹಿಂದಷ್ಟೇ ಸ್ವಂತ ಮನೆ ಒಂದನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲದೆ ಇಡೀ ಅವರ ಮನೆಯ ಗೃಹಪ್ರವೇಶಕ್ಕೇ ಇಡೀ ಕರುನಾಡ ಜನರನ್ಮು ಆಹ್ವಾನಿಸುವ ಮೂಲಕ ನೆಟ್ಟಿಗರ ಮನಸ್ಸನ್ನು ಗೆದ್ದಿದ್ದರು.

advertisement

Leave A Reply

Your email address will not be published.