7 Hot News
A Karnataka Times Affiliate Kannada News Portal

ಕೊನೆಗೂ ತನ್ನ ಮೊದಲ ಗಂಡನ ಜೊತೆಗಿನ ಸಂಬಂಧ ಮುರಿದುಬಿದ್ದ ಕಾರಣ ತಿಳಿಸಿದ ನಟಿ ಸೋನು ಗೌಡ! ಎಲ್ಲವನ್ನೂ ಹೊರ ಹಾಕಿದ ನಟಿ ನೋಡಿ!!

advertisement

ತಮ್ಮ ಅಮೋಘ ನಟನೆ ಹಾಗೂ ಸೌಂದರ್ಯದ ಮೂಲಕ ಹಲವು ವರ್ಷಗಳಿಂದ ಯಶಸ್ವಿ ಸಿನಿಮಾಗಳಲ್ಲಿ ಅಭಿನಯಿಸುತ್ತ ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಂಡಿರುವಂತಹ ಸಾಕಷ್ಟು ನಟಿಯರ ಪೈಕಿ ಸೋನು ಗೌಡ (Sonu Gowda) ಕೂಡ ಒಬ್ಬರು.‌ಹೌದು ಗೆಳೆಯರೇ ಕಿರುತೆರೆಯ ಗೊಂಬೆ ಎಂದು ಕರೆಯಲ್ಪಡುವ ನೇಹ ರಾಮಕೃಷ್ಣ (Neha Ramakrishna)/ಅವರ ಸಹೋದರಿ ಸೋನು ಗೌಡ ತಮ್ಮ ವೈಯಕ್ತಿಕ ವಿಚಾರದ ಕುರಿತು ಸಂದರ್ಶನ ಒಂದರಲ್ಲಿ ಕೆಲವು ಮಾಹಿತಿಯನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

advertisement

ಹಾಗಾದ್ರೆ ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೋನು ಬದುಕಿನಲ್ಲಿ ಆದುದ್ದಾದರೂ ಏನು? ಮದುವೆಯಾದ ಕೆಲವೇ ಕೆಲವು ವರ್ಷಗಳಲ್ಲಿ ವಿಚ್ಛೇದ+ನ ಪಡೆದುಕೊಂಡಿದ್ದು ಯಾಕೆ? ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

advertisement

ಶ್ರೀನಗರ ಕಿಟ್ಟಿ ಮತ್ತು ಭಾವನಾ (Srinagara Kitty & Bhavana) ಅಭಿನಯದ ಇಂತಿ ನಿನ್ನ ಪ್ರೀತಿಯ(Inti ninna preethiya) ಎಂಬ ಚಿತ್ರದ ಮೂಲಕ ನಾಯಕ ನಟಿಯಾಗಿ 2008ರಲ್ಲಿ ಬೆಳ್ಳಿತರೆಯನ್ನು ಪ್ರವೇಶ ಮಾಡಿದಂತಹ ಸೋನು ಗೌಡ (Sonu Gowda) ಅವರು ಅನಂತರ ಪರಮೇಶಿ ಪಾನ್ವಾಲ ಗುಲಾಮ, ಪೊಲೀಸ್ ಕ್ವಾಟ್ರಸ್, ಅಸ್ತಿತ್ವ, ಹ್ಯಾಪಿ ನ್ಯೂ ಇಯರ್, ಗುಲ್ಟು ಕಾನೂರಾಯಣ, ಯುವರತ್ನ, ದೃಶ್ಯ ಟು ಹಾಗೂ ಮರೀಚಿ ಎಂತಹ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

advertisement

advertisement

ಕೇವಲ ಕನ್ನಡಕ್ಕೆ ಮಾತ್ರ ಸೀಮಿತವಾಗದೆ ತಮಿಳು ತೆಲುಗು ಹಾಗೂ ಮಲಯಾಳಂ ಸಿನಿಮಾಗಳ ಮೂಲಕವೂ ಹೆಸರುವಾಸಿಯಾಗಿರುವ ಸೋನು ಗೌಡ ಅವರು ಮೇಘ ಶೆಟ್ಟಿ ಹಾಗೂ ಅನಿರುದ್ ಅಭಿನಯದ ಜೊತೆ ಜೊತೆಯಲಿ ದಾರವಾಹಿಯ ಮೂಲಕ ಕಿರುತೆರೆ ಪ್ರೇಕ್ಷಕರಿಗೂ ಕೂಡ ರಾಜ ನಂದನಿಯಾಗಿ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡಿದರು. ಸಂದರ್ಶನದಲ್ಲಿ ತಮ್ಮ ಮದುವೆ ಮುರಿದುಬಿದ್ದ ಘಟನೆಯ ಕುರಿತು ಮಾತನಾಡಿದ ಸೋನು ಗೌಡ (Sonu Gowda) ಅವರು “ನಾನು ಯಾರಿಗೂ ಮೋಸ ಮಾಡಿಲ್ಲ ಅಂದಮೇಲೆ ಯಾಕೆ ಹೆದರಿಕೊಳ್ಳಬೇಕು?

advertisement

ಇದುವರೆಗೂ ಒಬ್ಬರ ಬಗ್ಗೆ ನೆಗೆಟಿವ್ ಮಾತನಾಡಿಲ್ಲ, ನಾನು ಏನೇ ಮಾಡಿದ್ದರು ಅದರಲ್ಲಿ ನಾನು ಮಾತ್ರವಲ್ಲ ಅವರು ಇದ್ದರು. ಇದುವರೆಗೂ ಅವರ ಬಗ್ಗೆ ಎಲ್ಲಿಯೂ ಕೆಟ್ಟದಾಗಿ ಮಾತನಾಡಿಲ್ಲ. ಒಂದು ಸಮಯದಲ್ಲಿ ಇಬ್ಬರು ಇಷ್ಟಪಟ್ಟು ಮದುವೆ ಮಾಡಿಕೊಂಡಿದ್ದು, ವರ್ಕೌಟ್ ಆಗುತ್ತಿಲ್ಲ ಸರಿ ಹೋಗುತ್ತಿಲ್ಲ ಅಂದಮೇಲೆ ಡೈ.ವೋ.ರ್ಸ್ ಪಡೆದಿದ್ದು, ಇದುವರೆಗೂ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ ಅವರು ಕೆಟ್ಟವನಾಗಿದ್ದರೆ ನಾನು ಮದುವೆನೇ ಆಗ್ತಾ ಇರಲಿಲ್ಲ.

advertisement

ಆದರೆ ಮದುವೆಯಾದ ಮೇಲೆ ಕೆಲ ಬದಲಾವಣೆಗಳಿಂದ, ಹೊಂದಾಣಿಕೆ ಸರಿ ಬರಲಿಲ್ಲ ಹೀಗಾಗಿ ವಿ.ಚ್ಛೇ.ದ.ನ ಪಡೆದಿದ್ದು. ನಾನು ನನ್ನ ತಂದೆ ತಾಯಿ ಜೊತೆ ಎಲ್ಲವೂ ಶೇರ್ ಮಾಡಿಕೊಳ್ಳುತ್ತೇನೆ ನನ್ನ ಗಂಡನ ಜೊತೆನೂ ಹಾಗೆ ಇರಬೇಕು ಒಳ್ಳೆಯ ಸ್ನೇಹಿತನಾಗಿ ನನ್ನ ಜೊತೆ ಜೀವನ ಮಾಡಬೇಕು. ಹೇಳಿದರೆ ಭಯ ಆಗುತ್ತದೆ ಅನ್ನೋ ರೀತಿ ಇರಬಾರದು ಎಲ್ಲರ ಎದುರು ನಾನು ಮರ್ಯಾದೆ ಕೊಡುತ್ತೇನೆ.

advertisement

ಇಬ್ಬರಿಗೂ ಕಂಪೋರ್ಡ್ ಜೋನ್ ಇರಬೇಕು ನಾಳೆ ದಿನ ಏನೇ ಆದರೂ ನನ್ನ ಜೊತೆ ನಿಂತುಕೊಳ್ಳುತ್ತಾರೆ ಅನ್ನೋ ಧೈರ್ಯ ಇದ್ದಮೇಲೆ ಆ ಹುಡುಗನನ್ನು ನಾನು ಮದುವೆ ಮಾಡಿಕೊಳ್ಳುವೆ” ಎನ್ನುವ ಮೂಲಕ ಎರಡನೇ ಮದುವೆಯ ಬಗ್ಗೆ ಕೂಡ ಸೋನು ಗೌಡ (Sonu Gowda) ಮುನ್ಸೂಚನೆ ನೀಡಿದ್ದಾರೆ.

advertisement

Leave A Reply

Your email address will not be published.