7 Hot News
A Karnataka Times Affiliate Kannada News Portal

ಡೈವೋರ್ಸ್ ಬೆನ್ನಲ್ಲೇ ನಟಿ ಐಶ್ವರ್ಯ ರೈ ಬಗ್ಗೆ ಶಾಕಿಂಗ್ ಹೇಳಿಕೆ ಹೊರ ಹಾಕಿದ ನಾದಿನಿ ಶ್ವೇತಾ ಬಚ್ಚನ್! ಐಶ್ವರ್ಯ ರೈ ಆ ಕೆಲಸಗಳು ನನಗೆ ಇಷ್ಟ ಆಗಲ್ಲ ಅಂದಿದ್ದು ಯಾಕೆ ನೋಡಿ!!

advertisement

ಸ್ನೇಹಿತರೆ ಸದ್ಯ ಬಾಲಿವುಡ್ ಬಿಗ್ ಬಿ ಅಮಿತಾ ಬಚ್ಚನ್ (Amitabh Bachchan) ಅವರ ಮನೆಯಲ್ಲಿ ನಡೆಯುತ್ತಿರುವಂತಹ ವೈಯಕ್ತಿಕ ವಿಚಾರಗಳು ಬಾಲಿವುಡ್ನ ಗಲ್ಲಿ ಗಲ್ಲಿಯಲ್ಲಿಯೂ ಟಾಕ್ ಆಫ್ ದ ಟೌನ್ ಆಗಿಬಿಟ್ಟಿದೆ. 16 ವರ್ಷಗಳ ಕಾಲ ಸಾಂಸಾರಿಕ ಜೀವನವನ್ನು ನಡೆಸಿಕೊಂಡು ಬಂದಂತಹ ಐಶ್ವರ್ಯ ರೈ (Aishwarya Rai) ಹಾಗೂ ಅಭಿಷೇಕ್ ಬಚ್ಚನ್ (Abhishek Bachchan) ಇಬ್ಬರು ವಿಚಾಂದನ ಪಡೆದು ದೂರಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗ ತೊಡಗಿದ ಬೆನ್ನೆಲ್ಲೆ ಅದಕ್ಕೆ ಸಾಕಷ್ಟು ಸಾಕ್ಷಿ ಪುರವೆಗಳು ಕೂಡ ಲಭಿಸುತ್ತಿದೆ.

advertisement

ಹೀಗಿರುವಾಗ ಅಮಿತಾ ಬಚ್ಚನ್ ಅವರ ಮಗಳು ಶ್ವೇತಾ ಬಚ್ಚನ್ ತಮ್ಮ ನಾದಿನಿಯ ವರ್ತನೆ ಕುರಿತು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಹೌದು ಗೆಳೆಯರೇ ಬಾಲಿವುಡ್ನ ಪ್ರಸಿದ್ಧ ಶೋ ಗಳಲ್ಲಿ ಒಂದಾಗಿರುವ ಕರಣ್ ಜೋಹರ್ (Karan Johar ) ನಡೆಸಿಕೊಡುವಂತಹ ಕಾಫಿ ವಿತ್ ಕರಣ್ (Koffee with Karan) ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಂತಹ ಶ್ವೇತಾ ಬಚ್ಚನ್ ಅವರು ಅಭಿಷೇಕ್ ಮತ್ತು ಐಶ್ವರ್ಯ ಅವರ ನಡುವೆ ಉಂಟಾಗಿರುವಂತಹ ಮನಸ್ಥಾಪದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

advertisement

advertisement

ಐಶ್ವರ್ಯ ರೈಗೆ ಅಭಿಷೇಕೆಂದರೆ ತುಂಬಾನೇ ಭಯ ಇದೆ ಎನ್ನುತ್ತ ತಮ್ಮ ಮಾತನ್ನು ಆರಂಭಿಸಿದಂತಹ ಶ್ವೇತ ಬಚ್ಚನ್ “ನನಗೆ ಐಶ್ವರ್ಯಳ ಇನ್ನೊಂದು ಅಭ್ಯಾಸ ಇಷ್ಟವಿಲ್ಲ ಆಕೆಗೆ ಕರೆ ಮಾಡಿದ್ರೆ ಮತ್ತೆ ಕಾಲ್ ಬ್ಯಾಕ್ ಮಾಡಲು ತುಂಬಾ ಸಮಯ ತೆಗೆದುಕೊಳ್ಳುತ್ತಾಳೆ. ಇದನ್ನು ನಾನು ದ್ವೇಷಿಸುತ್ತೇನೆ” ಎನ್ನುವ ಮೂಲಕ ತಮ್ಮ ನಾದಿನಿಯ ನಡೆಯ ಕುರಿತು ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.

advertisement

ಕರಣ್ ಜೋಹರ್ ರವರು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ (Aishwarya Rai) ಇಬ್ಬರಲ್ಲಿ ಯಾರು ಉತ್ತಮ ನಟರೆಂದು ಪ್ರಶ್ನೆ ಮಾಡಿದಾಗ ಅಭಿಷೇಕ್ ಬಚ್ಚನ್ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಹೌದು ಗೆಳೆಯರೇ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಅಭಿಷೇಕ್ ಬಚ್ಚನ್ ಅವರ ತಾಯಿ ಜಯ ಬಚ್ಚನ್ ಮತ್ತು ಪತ್ನಿ ಐಶ್ವರ್ಯ ರೈ ಇಬ್ಬರು ಅತ್ತೆ ಸೊಸೆಯ ಜಗಳದಿಂದ ಮುನಿಸಿಕೊಂಡು ಹಲವು ವರ್ಷಗಳಿಂದ ಮಾತು ಬಿಟ್ಟಿದ್ದಾರೆ.

advertisement

ಯಾವುದೇ ಕಾರ್ಯಕ್ರಮದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ ಜೊತೆಗೆ ಕೆಲವು ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಐಶ್ವರ್ಯ ತಮ್ಮ ಪತಿ ಹಾಗೂ ಮಗಳೊಂದಿಗೆ ಅಮಿತಾ ಬಚ್ಚನ್ ಅವರ ಮನೆಯನ್ನು ತೊರೆದು ಹೊರಬಂದಿರುವ ಮಾಹಿತಿಯು ತಿಳಿದು ಬಂದಿದೆ. ನಾದಿನಿ ಶ್ವೇತಾ ಬಚ್ಚನ್ (Jaya Bachchan) ಅವರಿಂದಲೂ ಐಶ್ವರ್ಯ ರೈ (Aishwarya Rai) ಅವಮಾನಕ್ಕೆ ಒಳಗಾಗಿದ್ದು, ಐಶ್ವರ್ಯ ಮತ್ತು ಅಭಿಷೇಕ್ ಅವರ ವಿಚ್ಛೇ.ದನ ದೂರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

advertisement

Leave A Reply

Your email address will not be published.