7 Hot News
A Karnataka Times Affiliate Kannada News Portal

ಉಪ್ಪಿನಕಾಯಿ ಕೇಳೋಕೆ ಬಂದು ಕೆನ್ನೆಯನ್ನು ಕಚ್ಚಿ ಅ-ತ್ಯಾ-ಚಾ-ರ ಮಾಡಲು ಯತ್ನಿಸಿದ ಆರೋಪಿ! ಐನಾತಿ ಮಾಡಿದ ಪ್ಲಾನ್ ಹೇಗಿತ್ತು ನೋಡಿ!!

advertisement

ಎಷ್ಟೇ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತಂದರು ಪೊಲೀಸರ ಬಿಗಿ ಬಂದೋಬಸ್ತ್ ಎಲ್ಲೆಡೆ ಇದ್ದರೂ ಕೂಡ ರಾಜ್ಯದಲ್ಲಿ ಕೊ-ಲೆ, ಸು-ಲಿಗೆ ಹಾಗೂ ಅ-ತ್ಯಾ-ಚಾ-ರದಂತಹ ಪ್ರಕರಣಗಳು ಕೆಂಚಿತ್ತು ಕಡಿಮೆಯಾಗುತ್ತಿಲ್ಲ. ಹೌದು ಗೆಳೆಯರೇ ಜಗತ್ತು ಮುಂದುವರಿಯುತ್ತಾ ಹೋದಂತೆ ಜನರು ನೀಚ ಕೃತ್ಯಗಳಲ್ಲಿ ಹೆಚ್ಚಾಗಿ ಆಸಕ್ತಿ ತೋರುತ್ತ ಸಮಾಜಕ್ಕೆ ಕೆಟ್ಟದಾಗುವಂತಹ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ.

advertisement

ಹೀಗಾಗಿ ಪ್ರತಿದಿನ ಟಿವಿ ನ್ಯೂಸ್ ಚಾನೆಲ್ ಗಳು ಹಾಗೂ ನ್ಯೂಸ್ ಪೇಪರ್ ಗಳಲ್ಲಿ ಒಂದಲ್ಲ ಒಂದು ಕಾ.ನೂ.ನುಬಾಹಿರ ಪ್ರಕರಣಗಳು ದಾಖಲಾಗುತ್ತಿದ್ದು, ಇದರ ಬೆನ್ನೆಲೆ ದಾವಣಗೆರೆಯಲ್ಲಿ ನಡೆದಿರುವಂತಹ ಘಟನೆ ಒಂದು ಬೆಳಕಿಗೆ ಬಂದಿದ್ದು, ನೆರಮನೆಯವನು ಉಪ್ಪಿನಕಾಯಿ ಕೇಳುವ ನೆಪದಲ್ಲಿ ಯಾರು ಇಲ್ಲದಂತಹ ಸಮಯವನ್ನು ನೋಡಿಕೊಂಡು ಪಕ್ಕದ ಮನೆಗೆ ಹೋಗುತ್ತಾನೆ.

advertisement

advertisement

ಮನೆಯಲ್ಲಿ ಒಬ್ಬಳೇ ಇದ್ದಂತಹ ಮಹಿಳೆಯ ಮೇಲೆ ತನ್ನ ಕಾ-ಮ ದ-ರ್ಪವನ್ನು ಮೆರೆಯಲು ಮುಂದಾಗಿದ್ದಾನೆ. ಹೌದು ಗೆಳೆಯರೇ ಆಕೆಯ ಕೆ-ನ್ನೆ ಕ-ಚ್ಚು-ತ್ತಾ ಅ-ತ್ಯಾ-ಚಾ-ರ ಮಾಡಲು ವ್ಯಕ್ತಿ ಯತ್ನಿಸಿರುವಂತಹ ಪ್ರಕರಣ ದಾಖಲಾಗಿದ್ದು ಮುಂದೇನಾಯ್ತು? ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ಸಂಪೂರ್ಣವಾಗಿ ತಿಳಿದುಕೊಳ್ಳಿ. ಮನೆಯಲ್ಲಿ ಯಾರೂ ಇಲ್ಲದಂತಹ ಸಮಯವನ್ನು ನೋಡಿಕೊಂಡು ಒಬ್ಬಂಟಿ ಮಹಿಳೆಯ ಬಳಿ ಮಂಜಣ್ಣ ಅಲಿಯಾಸ್ ಮಂಜುನಾಥ ಡಿ ಎಚ್ ಎಂಬಾತ ಡಿಸೆಂಬರ್ ಎರಡನೇ ತಾರೀಖಿನಂದು ಮನೆಯನ್ನು ಪ್ರವೇಶಿಸಿದ್ದಾನೆ.

advertisement

ಹೀಗೆ ಮಹಿಳೆಯೊಂದಿಗೆ ಸಲುಗೆಯಿಂದ ಮಾತನಾಡುತ್ತಾ ಆಕೆಯ ಬಳಿ ತನ್ನ ಲೈಂ-ಗಿ-ಕ ಆಸೆಯನ್ನು ಈಡೇರಿಸುವಂತೆ ಕೇಳಿಕೊಂಡಿದ್ದಾನೆ ಇದಕ್ಕೆ ಮಹಿಳೆ ಒಪ್ಪದಾ ಕಾರಣ ಆಕೆಯ ಮೇಲೆ ಮೃ-ಗದಂತೆ ಏರುಗಿ ಕೆನ್ನೆ ಖಚಿತ ಅ-ತ್ಯಾ-ಚಾ-ರ ಮಾಡಲು ಯತ್ನಿಸಿದ್ದಾನೆ. ಆ ಸಂದರ್ಭದಲ್ಲಿ ಮಹಿಳೆ ಜೋರಾಗಿ ಕಿರುಚಾಡಲು ಪ್ರಾರಂಭಿಸಿದಾಗ ಆಕೆಯ ಮು-ಖ ಭಾ-ಗವನ್ನು ಬ-ಲವಾಗಿ ಕ-ಚ್ಚಿ ಆರೋಪಿ ಪರಾರಿಗಾಗಿದ್ದಾನೆ.

advertisement

ಮಹಿಳೆಯು ಕೂಡಲೇ ದಾವಣಗೆರೆಯ ಗ್ರಾಮಾಂತರ ಜಿಲ್ಲಾ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡಿದ್ದಳು ಆದರೆ ಹಲವು ದಿನಗಳಾದರೂ ಕೂಡ ಅ-ತ್ಯಾ-ಚಾರ ಮಾಡಲು ಯತ್ನಿಸಿದಂತಹ ಆರೋಪಿಯನ್ನು ಬಂಧಿಸಿದ ಕಾರಣ ಸಂತ್ರಸ್ತೆ ಉಮಾ ಪ್ರಶಾಂತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಯ ಮುಂದೆ ಆರೋಪಿಯ ಫೋಟೋ ಹಿಡಿದು ಪ್ರತಿಭಟನೆ ಮಾಡುತ್ತಿದ್ದಾಳೆ. ಪೊಲೀಸರು ಆರೋಪಿಯನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದೇವೆ ಆದಷ್ಟು ಬೇಗ ಬಂದಿಸುವುದಾಗಿ ಭರವಸೆ ನೀಡಿದ್ದಾರೆ.

advertisement

Leave A Reply

Your email address will not be published.