7 Hot News
A Karnataka Times Affiliate Kannada News Portal

ಸದ್ಯಕ್ಕೆ ಈ ಎಮ್ಮೆಯ ಹಾಲನ್ನು ಕುಡಿಯುತ್ತಾ ಇದ್ದೇನೆ, ಮುಂದಿನ ದಿನಗಳಲ್ಲಿ ಈ ಎಮ್ಮೆಯನ್ನು ತಿನ್ನುತ್ತೇನೆ ಎಂದ ಮೊಹಮ್ಮದ್ ಶಮಿ ಮಾಜಿ ಪತ್ನಿ! ಕಾಮೆಂಟ್ ನಲ್ಲಿ ಚಳಿ ಬಿಡಿಸಿದ ನೆಟ್ಟಿಗರು!!

advertisement

ಟೀಮ್ ಇಂಡಿಯಾದ ಪ್ರಬಲ ಆಟಗಾರ ಶಮಿಯವರು ಸೆಮಿ ಫೈನಲ್ಸ್ ನ ನ್ಯೂಜಿಲ್ಯಾಂಡ್ ಪಂದ್ಯದಲ್ಲಿ ಬರೋಬ್ಬರಿ 7 ವಿಕೆಟ್ಗಳನ್ನು ಕಬಳಿಸುವ ಮೂಲಕ ಭಾರತ ತಂಡದ ಪ್ರಸ್ತುತ ODI ವಿಶ್ವ ಕಪ್ ನ ಅದ್ಭುತ ಬೌಲರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ. ಸೋಶಿಯಲ್ ಮೀಡಿಯಾ ತುಂಬೆಲ್ಲ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಸದ್ದು ಮಾಡಿದಂತಹ ಮೊಹಮ್ಮದ್ ಶಮಿ(Mohammed Shami) ಅವರ ಕುರಿತಾದಂತಹ ಕೆಲವು ವೈಯಕ್ತಿಕ ವಿಚಾರಗಳು ಸದ್ದು ಮಾಡುತ್ತಿದೆ.

advertisement

ಹೌದು ಗೆಳೆಯರೇ ಮೊಹಮ್ಮದ್ ಶಮಿ ಅವರು ತಮ್ಮ ಪತ್ನಿ ಹಸಿನ್ ಜಹಾನ್ ಅವರಿಂದ ದೂರಾಗಿರುವಂತಹ ಮಾಹಿತಿ ನಿಮ್ಮೆಲ್ಲರಿಗೂ ಗೊತ್ತೇ ಇದೆ. ಹೀಗಿರುವಾಗ ಶಮಿಯವರು ತಮ್ಮ ಸಾಮಾಜಿಕ ಜಾಲತಾಣಗಳಾಗಲಿ ಅಥವಾ ಸಂದರ್ಶನಗಳಲ್ಲಿ ಆಗಲಿ ತಮ್ಮ ವೈಯಕ್ತಿಕ ವಿಚಾರವನ್ನು ಹಂಚಿಕೊಳ್ಳುವುದಿಲ್ಲ. ಆದರೆ ಅವರ ಪತ್ನಿಯಾದಂತಹ ಹಸೀನ್ ಜಹಾನ್(Hasin jahan) ಅವರು ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದ ಬಳಿಕ ಶಮಿಯವರ ಕುರಿತು ಕೆಲ ನಕಾರಾತ್ಮಕ ವಿಚಾರಗಳನ್ನು ಹಂಚಿಕೊಂಡರು.

advertisement

ಅದಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಕೋಪವನ್ನು ಕೆರಳಿಸುವಂತಹ ಪೋಸ್ಟ್ ಮಾಡುತ್ತಿರುತ್ತಾರೆ. ಅದರಂತೆ ಇತ್ತೀಚಿಗಷ್ಟೇ ಹಸಿನ್ ಎಮ್ಮೆ (Baffalo) ಜೊತೆಗೆ ಫೋಟೋ ತೆಗೆದುಕೊಂಡು ಉದ್ದನೆಯ ಕ್ಯಾಪ್ಶನ್ ಬರೆದು ಪೋಸ್ಟ್ ಒಂದನ್ನು ಶೇರ್ ಮಾಡಿದ್ದರು. ಈ ಪೋಸ್ಟ್ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ನೆಟ್ಟಿಗರು ಹಸಿನ್ರವರ ಈ ನಡೆಯನ್ನು ಪ್ರಶ್ನೆ ಮಾಡತೊಡಗಿದ್ದಾರೆ. ಶಮಿ ಪತ್ನಿ ಹಸಿನ್ ಜಹಾನ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು ಆಗಾಗ ತಮ್ಮ ಹಾಗೂ ತಮ್ಮ ಮಗುವೊಂದಿಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಾ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ.

advertisement

advertisement

ಇಂತಹದರಲ್ಲಿ ಕಳೆದ ಕೆಲವು ದಿನಗಳ ಹಿಂದೆ ಬೋರ್ವೆಲ್ ಬಳಿ ಇದ್ದಂತಹ ಎಮ್ಮೆ ಜೊತೆ ಸೆಲ್ಫಿ ಒಂದನ್ನು ತೆಗೆದುಕೊಂಡು “ನಾನು ಮತ್ತು ಅಂರೋಹದ ಎಮ್ಮೆ. ಇದೀಗ ನಾನು ಅದರ ಹಾಲನ್ನು ತೆಗೆದುಕೊಳ್ಳುತ್ತಿದ್ದೇನೆ ಕೆಲವು ದಿನಗಳ ನಂತರ ಅದರ ಮಾಂ-ಸವನ್ನು ತಿನ್ನುತ್ತೇನೆ” ಎಂದು ಹುಸಿನ್ ಜಾನ್ ಫನ್ನಿ ಆದ ಕ್ಯಾಪ್ಶನ್ ಬರೆದು ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

advertisement

Mohammed Shami Wife
Mohammed Shami Wife

advertisement

ಈ ಫೋಟೋ ವೈರಲ್ ಆದ ಬೆನ್ನಲ್ಲೇ ಮೊಹಮ್ಮದ್ ಶಮಿ(Mohammed Shami) ಅಭಿಮಾನಿಗಳು ನೀವು ನಿಜವಾಗಲೂ ಭಾರತ ತಂಡದ ಕ್ರಿಕೆಟ್ ಆಟಗಾರನ (Indian cricket player) ಪತ್ನಿ ಆಗಿರಲು ಅರ್ಹರಲ್ಲ. ಅವರು ನಿಮ್ಮಿಂದ ದೂರ ಆಗಿದ್ದೆ ಒಳ್ಳೆಯದಾಯಿತು. ನೀವು ಕ್ರಿಕೆಟ್ ಪಂದ್ಯವನ್ನು ವೀಕ್ಷಿಸದೆಯೇ ಅದರ ಕುರಿತು ಕೆಟ್ಟದಾಗಿ ಕಮೆಂಟ್ ಮಾಡಲು ಬರಬೇಡಿ ಶಮಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಒಂಬತ್ತು ವಿಕೆಟ್ಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ ಮಾತಲ್ಲ ಎಂದಲ್ಲ ಹಸಿನ್ ಜಹಾನ್ ಅವರ ನಡೆಗೆ ಕ್ರಿಕೆಟ್ ಅಭಿಮಾನಿಗಳು ತರಾಟೆ ತೆಗೆದುಕೊಂಡಿದ್ದಾರೆ.

advertisement

Leave A Reply

Your email address will not be published.