ಹುಚ್ಚಾಟ ಆಡುತ್ತಾ ವಿಡಿಯೋ ಮಾಡಿದ ಯುವತಿಯರು! ವಿಡಿಯೋ ನೋಡಿದ ಮನೆಯಲ್ಲಿ ಬಿತ್ತು ಛಡಿ ಏಟು!!

ಸ್ನೇಹಿತರೆ instagram ಹಾಗೂ facebook ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿನಿತ್ಯ ಒಂದಲ್ಲ ಒಂದು ಚಿತ್ರ ವಿಚಿತ್ರ ಹಾಗೂ ವಿಸ್ಮಯಕಾರಿ ಎನಿಸುವಂತಹ ವಿಡಿಯೋಗಳು ನೋಡಲು ಸಿಗುತ್ತಲೇ ಇರುತ್ತವೆ. ಹೀಗೆ ಸಾಕಷ್ಟು ಜನರು ಇಂತಹ ಪ್ಲಾಟ್ಫಾರ್ಮ್(platform) ಗಳನ್ನು ಬಳಸಿಕೊಂಡು ಇಂದು ಸಿನಿಮಾ ಹಾಗೂ ಸೀರಿಯಲ್ಗಳಲ್ಲಿ ನಟ ನಟಿಯಾಗಿ ಕಾಣಿಸಿಕೊಳ್ಳುವ ಅವಕಾಶವನ್ನು ಪಡೆದು ಬಣ್ಣದ ಜಗತ್ತಿನಲ್ಲಿ ಮಿಂಚುತ್ತಿದ್ದಾರೆ.

ಇನ್ನು ಅದೆಷ್ಟೋ ಜನರು ಬಿಗ್ ಬಾಸ್ (Big boss) ನಂತಹ ಅತಿ ದೊಡ್ಡ ರಿಯಾಲಿಟಿ ಶೋಗಳಿಗೂ ಸ್ಪರ್ಧಿಯಾಗಿ ಭಾಗಿಯಾಗುವ ಮೂಲಕ ತಮ್ಮ ವ್ಯಕ್ತಿತ್ವ ಎಂತದ್ದು ಎಂಬುದನ್ನು ಜನರ ಮುಂದೆ ತೋರಿಪಡಿಸಿಕೊಳ್ಳುತ್ತಿದ್ದಾರೆ. ಆದರೆ ಕೆಲವರು ತಮ್ಮ ವಿಚಿತ್ರದ ವಿಡಿಯೋಗಳ ಮೂಲಕ ಟ್ರೋಲ್ಗೆ ಗುರಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಂಡಂತಹ ಉದಾಹರಣೆಗಳು ಸಾಕಷ್ಟಿವೆ.

ಜನರನ್ನು ರಂಜಿಸುವ ಸಲುವಾಗಿ ಅತಿ ಹೆಚ್ಚಿನ ಫಾಲೋವರ್ಸ್ಗಳನ್ನು(followers) ಪಡೆದು ಸೋಶಿಯಲ್ ಮೀಡಿಯಾ ಸ್ಟಾರ್ ಎಂಬ ಪಟ್ಟವನ್ನು ಗಿಟ್ಟಿಸಿಕೊಳ್ಳುವ ಸಲುವಾಗಿ ನಾನು ಬಗೆಯ ಲಾಜಿಕ್ / ಐಡಿಯಾಗಳನ್ನು ಉಪಯೋಗಿಸಿ ವಿಭಿನ್ನ ವಿಡಿಯೋಗಳನ್ನು ಮಾಡಿ ತಮ್ಮ ತಮ್ಮ ಖಾತೆಯಲ್ಲಿ ಹರಿಬಿಡುತ್ತಲೇ ಇರುತ್ತಾರೆ.

ಅದರಂತೆ ಸದ್ಯ ಟಾಕ್ಸಿಕ್ ಕವಿ (toxic kavi) ಎಂಬ ಇನ್ಸ್ತಗ್ರಮ್ ಪೇಜ್(Instagram page) ನಲ್ಲಿ ವಿಚಿತ್ರವಾದ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದ್ದು, ಈ ವಿಡಿಯೋ ಕಂಡಂತಹ ನೆಟ್ಟಿಗರು ಸಾವಿರಾರು ವಿಧದಲ್ಲಿ ಕಮೆಂಟ್ ಮಾಡಿ ಇಬ್ಬರು ಹುಡುಗಿಯರನ್ನು ಆಡಿಕೊಳ್ಳುತ್ತಿದ್ದಾರೆ. ಹೌದು ಗೆಳೆಯರೇ ವಿಡಿಯೋದಲ್ಲಿ ಗೆಳತಿಯರಿಬ್ಬರು ತುಟಿಗೆ ತುಟಿ ಸೇರಿಸಿ ಚುಂಬಿಸುತ್ತಿದ್ದಾರೆ.

 

View this post on Instagram

 

A post shared by ❤️kavi❤️ (@toxic_kavi___2004)

ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ, ಇದನ್ನು ಕಂಡಂತಹ ಸೋಶಿಯಲ್ ಮೀಡಿಯಾ ಬಳಕೆದಾರರು ಲೆ’ಸೆಬ್ನಿಯನ್ನರು ಕಮೆಂಟ್ ಮಾಡಿತ್ತ ಇಬ್ಬರು ಹುಡುಗಿಯರು ಮಾಡಿರುವ ಕೃತ್ಯದ ಕುರಿತು ನಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸದ್ಯ ಈ ರೀಲ್ಸ್ ವಿಡಿಯೋವನ್ನು (reel vedio) ಅಂಚಿಕೊಳ್ಳಲಾದ ಕೆಲವೇ ಕೆಲವು ಗಂಟೆಗಳಲ್ಲಿ ಲಕ್ಷಾಂತರ ವ್ಯೂಸ್ ಹಾಗೂ ಲೈಕ್ಸ್ಗಳ ಸುರಿಮಳೆಗೆ ಹರಿದು ಬಂದಿದ್ದು, ವಿಡಿಯೋ ಟ್ರೋಲಿಗರ ಕೆಂಗಣ್ಣಿಗೂ ಗುರಿಯಾಗಿದೆ.

Public News

Leave a Reply

Your email address will not be published. Required fields are marked *