7 Hot News
A Karnataka Times Affiliate Kannada News Portal

ಮದುವೆಯಾಗಿ ಒಂದು ಮಗು ಆಗಿದ್ದರೂ ಇನ್ನು ಯಂಗ್ ಆಗಿ ಕಾಣುವ ಚೆಂದುಳ್ಳಿ ಚೆಲುವೆ ಶ್ವೇತಾ ಶ್ರೀವಾತ್ಸವ್ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ? ಅಯ್ಯೋ ಇಷ್ಟು ಕಡಿಮೆ ನೋಡಿ!!

advertisement

ರಂಗಭೂಮಿಯ ಮೂಲಕ ತಮ್ಮ ಬಣ್ಣದ ಬದುಕಿನ ಪಯಣವನ್ನು ಪ್ರಾರಂಭ ಮಾಡಿದಂತಹ ನಟಿ ಶ್ವೇತಾ ಶ್ರೀವಾತ್ಸವ(Shwetha Srivatsav) ಇಂದು ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಕೆಲಸ ಮಾಡಿ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಪ್ರಸಿದ್ಧ ಬರಹಗಾರ ಹಾಗೂ ನಿರ್ದೇಶಕರಾಗಿರುವ ಸೀತಾರಾಮ ಅವರ ಮನ್ವಂತರ ಎಂಬ ಕಿರುತೆರೆ ಧಾರವಾಹಿಯ ಮೂಲಕ ಹೆಚ್ಚು ಮನ್ನಣೆ ಪಡೆದು ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಂಡಂತಹ ಶ್ವೇತಾ ಶ್ರೀವಾತ್ಸವ(Shwetha Srivatsav) ಸದ್ಯ ಬಣ್ಣದ ಬದುಕಿನಲ್ಲಿ ಅವರಿಗೆ ಅವಕಾಶಗಳು ಕಡಿಮೆಯಾಗಿರುವ ಕಾರಣ ತಮ್ಮ ವೈಯಕ್ತಿಕ ಬದುಕಿನ ಗಮನಹರಿಸುತ್ತಿದ್ದಾರೆ.

advertisement

ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ಶ್ವೇತಾ ತಮ್ಮ ಮುದ್ದಾದ ಫೋಟೋಗಳು ಹಾಗೂ ರೀಲ್ಸ್ ವಿಡಿಯೋಗಳ ಮೂಲಕ ನೆಟ್ಟಿಗರನ್ನು ರಂಜಿಸುತ್ತಿರುತ್ತಾರೆ‌. ತಮ್ಮ ಎದೆ ಎತ್ತರದ ಮಗಳಿದ್ದರೂ ಕೂಡ ನೋಡಲು ಬಹಳನೇ ಸುಂದರವಾಗಿ ಕಾಣುವ ಶ್ವೇತಾ ಶ್ರೀವಾತ್ಸವ ಅವರ ನಿಜವಾದ ವಯಸ್ಸೆಷ್ಟಿರಬಹುದು? ಎಂಬ ಲೆಕ್ಕಾಚಾರವನ್ನು ಅಭಿಮಾನಿಗಳು ಜೋರಾಗಿ ಹಾಕುತ್ತಿದ್ದು ನಾವಿವತ್ತು ಹಲವು ವರ್ಷಗಳಿಂದ ಸಿನಿಮಾ ರಂಗದಲ್ಲಿರುವ ಶ್ವೇತಾ ಅವರ ಅಸಲಿ ವಯಸ್ಸೆಷ್ಟು ಎಂಬ ಮಾಹಿತಿಯನ್ನು ತಿಳಿಸ ಹೊರಟಿದ್ದೇವೆ.

advertisement

advertisement

ಹೌದು ಗೆಳೆಯರೇ 2006ರಲ್ಲಿ ಮುಖ ಮುಖಿ ಎಂಬ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದರ್ಪಣೆ ಮಾಡಿದ ಶ್ವೇತ ಶ್ರೀವಾತ್ಸವ(Shwetha Srivatsav) ಅವರಿಗೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸುವ ಅವಕಾಶ ಸಿಗುತ್ತದೆ. ಈ ಚಿತ್ರದಲ್ಲಿ ತಮ್ಮ ನಟನೆಗೆ ಅಪಾರ ಅಭಿಮಾನಿ ಬಳಗವೇ ಸೃಷ್ಟಿಸಿಕೊಂಡು ಆಯ್ತು. ಅನಂತರಾ ಲವ್ಲಿ ಸ್ಟಾರ್ ಪ್ರೇಮ್ ಅವರ ಫೇರ್ ಅಂಡ್ ಲವ್ಲಿ ಸಿನಿಮಾದಲ್ಲಿ ಅಭಿನಯಿಸಿ ಅತ್ಯುತ್ತಮ ನಟಿ ವಿಭಾಗದಲ್ಲಿ ಫಿಲಂ ಫೇರ್ ಸೌತ್ ಪ್ರಶಸ್ತಿಯನ್ನು ತಮ್ಮ ಮುಡುಗೇರಿಸಿಕೊಂಡರು.

advertisement

ಹೀಗೆ ಲಕ್ಷ್ಮಿ ಕಟಾಕ್ಷ ಎಂಬ ಟೆಲಿ ಫಿಲಂ ನಿರ್ಮಾಣದ ಸಮಯದಲ್ಲಿ ಶ್ವೇತಾ ಅವರಿಗೆ ಅಮಿತಾ ಶ್ರೀವತ್ಸವ್ ಅವರ ಭೇಟಿಯಾಗುತ್ತದೆ ಇವರ ಪರಿಚಯ ಕಾಲ ಕ್ರಮೇಣ ಪ್ರೀತಿಗೆ ತಿರುಗಿ ದಾಂಪತ್ಯ ಜೀವನಕ್ಕೆ ಕಾರ್ಡುವ ನಿರ್ಧಾರ ಮಾಡುತ್ತಾರೆ. ನಾಲ್ಕು ವರ್ಷಗಳ ಪ್ರೀತಿ ಪಯಣದ ನಂತರ 2015ರಲ್ಲಿ ಈ ದಂಪತಿಗಳು ಬಹಳ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 37 ವರ್ಷದ ಈ ನಟಿಗೆ ಅಸ್ಮಿತಾ ಶ್ರೀವಾತ್ಸವ(Ashmitha Srivatsav) ಎಂಬ ಏಳು ವರ್ಷದ ಮುದ್ದಾದ ಮಗಳಿದ್ದು ಆಗಾಗ ಅಮ್ಮ ಮಗಳಿಬ್ಬರು ಒಂದೇ ರೀತಿಯ ಉಡುಪನ್ನು ಧರಿಸಿ ಕ್ಯೂಟ್ ಫೋಟೋ ಶೂಟ್ಗಳನ್ನು ಮಾಡಿಸುತ್ತ ಅದೆಲ್ಲವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವೈರಲ್ ಆಗುತ್ತಿರುತ್ತಾರೆ.

advertisement

Leave A Reply

Your email address will not be published.