7 Hot News
A Karnataka Times Affiliate Kannada News Portal

ಕಪ್ಪು ಬಣ್ಣದ ಡ್ರೆಸ್ ನಲ್ಲಿ ತನ್ನ ಬಿಳಿ ಬ್ಯೂಟಿ ತೋರಿಸಿದ ನಟಿ ಜ್ಯೋತಿ ರೈ! ನಟಿಯ ಬ್ಯೂಟಿ ನೋಡಿ ಕಾಮೆಂಟ್ ಗಳ ಮಳೆ ಹರಿಸಿದ ನೆಟ್ಟಿಗರು!!

advertisement

ಕನ್ನಡ (Kannada) ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಜ್ಯೋತಿ ರೈ (Jyothi Rai) ಯವರು, ತೆಲುಗು (Telugu) ಹಾಗೂ ತಮಿಳು (Tamil) ಕಿರುತೆರೆಯಲ್ಲಿಯು ಬ್ಯುಸಿಯಾಗಿದ್ದಾರೆ. ಹೌದು, ಕಳೆದ ಕೆಲವು ತಿಂಗಳಿನಿಂದ ತನ್ನ ವೈಯುಕ್ತಿಕ ಜೀವನದ ಕುರಿತು ಸುದ್ದಿಯಾಗುವುದರ ಜೊತೆಗೆ, ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ತೂಕ ಇಳಿಸಿಕೊಂಡಿರುವ ನಟಿ ಜ್ಯೋತಿ ರೈಯವರು ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಪಡ್ಡೆ ಹೈಕಳ ಹೃದಯಕ್ಕೆ ಲಗ್ಗೆ ಇಡುತ್ತಿದ್ದಾರೆ.

advertisement

ಟ್ರಡಿಷನಲ್ ಉಡುಗೆ (Traditional Dress) ಯಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಜ್ಯೋತಿ ರೈಯವರು ಇತ್ತೀಚೆಗಿನ ದಿನಗಳಲ್ಲಿ ಮಾಡ್ರನ್ ಉಡುಗೆ (Modren Dress) ಯಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುತ್ತಾರೆ. ಆದರೆ ಇದೀಗ ನಟಿಯು ಬೋಲ್ಡ್ ಫೋಟೋಗಳು ವೈರಲ್ ಆಗಿವೆ. ತುಂಡುಗೆ ತೊಟ್ಟಿರುವ ನಟಿ ಜ್ಯೋತಿ ರೈಯವರು ಕೂದಲು ಫ್ರೀಯಾಗಿ ಬಿಟ್ಟಿದ್ದು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋವನ್ನು ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಈ ಫೋಟೋಗೆ ಹದಿನೇಳು ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ.

advertisement

ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ಜ್ಯೋತಿ ರೈ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರ. ಅಲ್ಲದೆ ಇತ್ತೀಚಿಗೆ ಜ್ಯೋತಿ ಮತ್ತೊಂದು ಮದುವೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿಯೊಂದು ಕೇಳಿ ಬರುತ್ತಿವೆ. ಆದರೆ ನಟಿ ಎರಡನೇ ಮದುವೆ (Second Marriage) ಗೆ ರೆಡಿಯಾಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧ ಪಟ್ಟಂತೆ ನಟಿ ಜ್ಯೋತಿ ರೈಯವರು ತಮ್ಮ ಪೋಸ್ಟ್ ನಲ್ಲಿ ಸುಳಿವು ನೀಡಿದ್ದಾರೆ.

advertisement

advertisement

advertisement

ತೆಲುಗು ನಿರ್ದೇಶಕ ಸುಕುಮಾರ್‌ ಪೂರ್ವಜ್‌ (Sukumar Poorvaj) ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುವ ನಟಿ ಜ್ಯೋತಿ ರೈಯವರು ಕೆಲ ದಿನಗಳ ಹಿಂದೆಯಷ್ಟೇ ತಮ್ಮ ಹೆಸರಿನ ಪಕ್ಕದಲ್ಲಿ ಪೂರ್ವಜ್‌ ಎಂದೂ ಜ್ಯೋತಿ ಬದಲಾಯಿಸಿಕೊಂಡಿದ್ದರು. ನಟಿಯ ಈ ಹೆಸರು ಬದಲಾವಣೆಯ ಪೋಸ್ಟ್ ಎಲ್ಲರಿಗೂ ಕೂಡ ಶಾಕ್ ನೀಡಿತ್ತು. ಆದರೆ ಇದೀಗ ಪೂರ್ವಜ್‌ ಜತೆಗಿನ ಫೋಟೋ ಹಂಚಿಕೊಂಡು, ಶೀಘ್ರದಲ್ಲಿ ಸಿಹಿ ಸುದ್ದಿ ನೀಡಲಿದ್ದೇನೆ ಎಂದು ಬರೆದುಕೊಂಡಿದ್ದಾರೆ..

advertisement

advertisement

ನಟಿಯು ಈ ಪೋಸ್ಟ್ (Post) ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.. ಒಳ್ಳೆಯದಾಗಲಿ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಶುಭಾಶಯಗಳ ಕೋರುತ್ತಿದ್ದಾರೆ. ಆದರೆ ನಟಿ ಜ್ಯೋತಿ ರೈ ಮದುವೆಯ ಬಗ್ಗೆಯೇ ಗುಡ್ ನ್ಯೂಸ್ ನೀಡುತ್ತಾರಾ ಎನ್ನುವುದನ್ನಿ ಕಾದು ನೋಡಬೇಕಾಷ್ಟೇ.

advertisement

Leave A Reply

Your email address will not be published.