7 Hot News
A Karnataka Times Affiliate Kannada News Portal

ಮದುವೆಗೆ ಸಜ್ಜಾಗುತ್ತಿರುವ ಆಶಿಕ ರಂಗನಾಥ್ ಸಹೋದರಿ ಅನುಷಾ, ಗೆಳತಿಯರೊಂದಿಗೆ ಅದ್ದೂರಿ ಬ್ಯಾಚುಲರ್ ಪಾರ್ಟಿ!

advertisement

ಕನ್ನಡ ಚಿತ್ರರಂಗದ ಮಿಲ್ಕಿ ಬ್ಯೂಟಿ ಎಂದೇ ಕರೆಯಲ್ಪಡುವ ಆಶಿಕಾ ರಂಗನಾಥ್(Ashika Ranganath) ಅವರ ಸಹೋದರಿ ಅನುಷಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದು, ಇದರ ಬೆನ್ನಲ್ಲೇ ಅವರ ಸ್ನೇಹಿತರೊಂದಿಗೆ ಸುಂದರವಾದ ಪಾರ್ಕ್ ಒಂದರಲ್ಲಿ ವಿಶೇಷವಾಗಿ ಬ್ಯಾಚುಲರೇಟ್ ಪಾರ್ಟಿ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದ್ದು, ಎಲ್ಲಾ ಸುಂದರಿಯರನ್ನು ಒಂದೇ ಪ್ರೇಮನಲ್ಲಿ ಕಣ್ತುಂಬಿ ಕೊಂಡಂತಹ ನೆಟ್ಟಗರು ಮನಸೋತು ಹೋಗಿದ್ದಾರೆ.

advertisement

ಹೌದು ಗೆಳೆಯರೇ ಸೋಡಾಬುಡ್ಡಿ ಎಂಬ ಚಿತ್ರದ ಮೂಲಕ ಬಣ್ಣದ ಲೋಕದಲ್ಲಿ ಸದ್ದು ಮಾಡಿದಂತಹ ನಟಿ ಅನುಷಾ ರಂಗನಾಥ್(Anusha Ranganath) ಅವರು ಡಾಕ್ಟರ್ ರಾಜಕುಮಾರ್ ಅವರ ಮೊಮ್ಮಗ ವಿನಯ್ ರಾಜಕುಮಾರ್ ಅವರೊಂದಿಗೆ ಬಾಕ್ಸಿಂಗ್ ಎಂಬ ಸಿನಿಮಾದಲ್ಲಿಯೂ ಅಭಿನಯಿಸಿ ಕನ್ನಡಿಗರ ಮನಸನ್ನು ಗೆದ್ದಿದ್ದರು. ಅಷ್ಟೇ ಅಲ್ಲದೆ ಗೋಕುಲದಲ್ಲಿ ಸೀತೆ (Gokuladalli seete) ಎಂಬ ಕಿರುತೆರೆ ಧಾರವಾಹಿ ಮೂಲಕ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡಿದಂತಹ ಈ ನಟಿ.

advertisement

‘ಅಂದವಾದ’ ಎಂಬ ಸಿನಿಮಾದಲ್ಲಿ ಸುಳ್ಳು ಬುರುಕಿಯ ಪಾತ್ರದ ಮೂಲಕ ಗಮನ ಸೆಳೆದಿದ್ದರು. ನೋಡಲು ತಮ್ಮ ಸಹೋದರಿಯಂತೆ ಬಹಳ ಮುದ್ದಾಗಿರುವ ಅನುಷಾ ರಂಗನಾಥ್ ಆಗಾಗ ಆಶಿಕಾ ರಂಗನಾಥ್ ಅವರ ಜೊತೆಗಿನ ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಾ ವೈರಲ್ ಆಗುತ್ತಿದ್ದರು ಆದರೆ ಈಗ ಮದುವೆಗೆ ಸಜ್ಜಾಗುತ್ತಿದ್ದು, ಬ್ಯಾಚುಲರ್ ಪಾರ್ಟಿ(Bachelor party) ಫೋಟೋಗಳ ಮೂಲಕ ಮಾಹಿತಿಯನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.

advertisement

advertisement

advertisement

ಹೌದು ಗೆಳೆಯರೇ ಕಳೆದ ನಾಲ್ಕು ದಿನಗಳ ಹಿಂದಷ್ಟೇ ಆಶಿಕಾ ರಂಗನಾಥ್, ಜಾನ್ವಿ ಗೌಡ, ಜೀವಿ ಶರ್ಮಾ, ಆಂಕರ್ ಸಿರಿ ಪ್ರಹ್ಲಾದ ಮತ್ತು ಲವ್ ಮೊಕ್ಟೈಲ್ ಖ್ಯಾತಿಯ ನಟಿ ಸುಶ್ಮಿತಾ ಅವರೊಂದಿಗೆ ಪಾರ್ಕ್ ಒಂದರಲ್ಲಿ ಸುಂದರವಾದ ಸೆಟ್ ಹಾಕಿಸಿ ಬ್ಯಾಚುಲರೇಟ್ ಪಾರ್ಟಿಯನ್ನು ನೆರವೇರಿಸಿದ್ದು, ಇದರ ಕೆಲ ಫೋಟೋಗಳನ್ನು ನಟಿ ಸುಶ್ಮಿತಾ (Sushmitha) ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ಮದುಮಗಳಾಗಲು ಸಜ್ಜಾಗುತ್ತಿರುವ ಅನುಷಾ ರಂಗನಾಥ್ ಅವರಿಗೆ ಶುಭ ಕೋರಿದ್ದಾರೆ.

advertisement

advertisement

ಎಲ್ಲ ನಟಿಯ ಮನೆಯವರನ್ನು ಒಂದೇ ಫ್ರೇಮ್ ನಲ್ಲಿ ಕಂಡಂತಹ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದರೆ, ಇನ್ನಷ್ಟು ಜನ ಇಷ್ಟು ಬೇಗ ಮದುವೆಯಾಗುತ್ತಿರುವ ಅನುಶಾ ರಂಗನಾಥ್(Anusha Ranganath) ಅವರಿಗೆ ಶುಭ ಕೋರಿದ್ದಾರೆ.

advertisement

Leave A Reply

Your email address will not be published.