7 Hot News
A Karnataka Times Affiliate Kannada News Portal

67 ವರ್ಷದ ರೈಲ್ವೆ ಸಚಿವನನ್ನು ಮದುವೆಯಾದ 29 ವರ್ಷದ ಚೆಂದುಳ್ಳಿ ಚೆಲುವೆ ಯುವತಿ! ಹಠ ಮಾಡಿ ಅಜ್ಜನನ್ನು ಮದುವೆಯಾಗಿದ್ದು ಯಾಕೆ ನೋಡಿ!!

advertisement

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಯಶಸ್ಸು, ಹಣ ಹಾಗೂ ಅಧಿಕಾರದ ಹಿಂದೆ ಓಡುತ್ತಿರುವುದರಿಂದ ಯಾರಿಗೂ ಅವರವರ ವೈಯಕ್ತಿಕ ಬದುಕಿನ ಕಡೆಗೆ ಆಸಕ್ತಿ ತೋರಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಹಲವಾರು ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಿರುವಂತಹ ಗಣ್ಯ ವ್ಯಕ್ತಿಗಳೆಲ್ಲರೂ ಮದುವೆಯಾಗದೆ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಅದರಿಂದ ಬಾಂಗ್ಲಾದೇಶದ ಮಂತ್ರಿ ಕೂಡ ತಮ್ಮ ರಾಜಕೀಯ ಬದುಕಿನತ್ತ ಇಷ್ಟು ವರ್ಷಗಳ ಕಾಲ ಗಮನಹರಿಸುತ್ತಾ ತಮ್ಮ ಮದುವೆ ಹಾಗೂ ವೈಯಕ್ತಿಕ ಜೀವನವನ್ನೇ ಮರೆತಿದ್ದರು. ಇದೀಗ ತಮ್ಮ ವೃದ್ಧಾಪ್ಯ ವಯಸ್ಸಿನಲ್ಲಿ ಮದುವೆಯಾಗುವಂತಹ ಮಹತ್ತರ ನಿರ್ಧಾರವನ್ನು ತೆಗೆದುಕೊಂಡಿರುವಂತಹ ಆತ 29 ವರ್ಷದ ಹುಡುಗಿಯೊಂದಿಗೆ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವಂತಹ ವರದಿ ಒಂದು ಪ್ರಕಟವಾಗಿದೆ.

advertisement

ಹೌದು ಗೆಳೆಯರೇ ಬಾಂಗ್ಲಾದೇಶದ ರೈಲ್ವೆ ಸಚಿವರಾಗಿರುವಂತಹ (Railway minister) ಮುಜಿಬುಲ್‌ ಹಕ್(Mujibhul Haque) ತಮ್ಮ 67ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧಾರ ಮಾಡಿ ನವೆಂಬರ್ ಒಂದರಂದು 29 ವರ್ಷದ ಹುನುಫಾ ಅಕ್ತಾರ್ ರಿಕ್ತಾ(Hunaph Haktar Rikta) ಎಂಬುವರೊಂದಿಗೆ ಅಕ್ಟೋಬರ್ 31 ನೇ ತಾರೀಕು 2023 ರಂದು ಶುಕ್ರವಾರ ಮಧ್ಯಾಹ್ನ 3:00 ಗಂಟೆಯ ಸಮಯಕ್ಕೆ ಗುರು ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆ ಕಾರ್ಯಕ್ರಮಗಳು ನಡೆದವು.

advertisement

advertisement

ಹೌದು ಗೆಳೆಯರೇ ಕೋಮಿಲ್ಲಾ ಎಂಬ ದುಬಾರಿ ಪ್ರದೇಶದಲ್ಲಿ ಮುಜಿಬುಲ್ ಹಕ್(Mujibhul Haque)-ಹುನುಫಾ ಅಕ್ತಾರ್ ರಿಕ್ತಾ(Hunaph Haktar Rikta) 700 ಜನರ ಸಮ್ಮುಖದಲ್ಲಿ ತಾಳಿ ಕಟ್ಟಿ ತಮ್ಮ ಹೃದಯದ ಅರಮನೆಗೆ ಮಡದಿಯಾಗಿ ಬರಮಾಡಿಕೊಂಡರು. ವರದಿ ಒಂದರ ಪ್ರಕಾರ ಇದು ಮುಜಿಬುಲ್ ಹಕ್ಕವರ ಮೊದಲನೇ ಮದುವೆಯಾಗಿದ್ದು ಅವರ ಪತಿ ಹುನುಫಾ ಅವರಿಗಿಂತ 38 ವರ್ಷ ವಯಸ್ಸಿನಲ್ಲಿ ಚಿಕ್ಕವರು.

advertisement

ಹಕ್ ಅವರು ತಮ್ಮ ರಾಜಕೀಯ ಜೀವನದಲ್ಲಿ ನಿರತರಾಗಿದ್ದ ಕಾರಣ ತಮ್ಮ ಮದುವೆ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಯೋಚನೆ ಮಾಡಿರಲಿಲ್ಲ ಆದರೆ ಮನೆಯವರ ಹಾಗೂ ಸ್ನೇಹಿತರ ಒತ್ತಾಯದ ಮೇರೆಗೆ ಮದುವೆಯಾಗಲು ಒಪ್ಪಿಗೆ ಸೂಚಿಸಿ ಹುನುಫಾ ಅಕ್ತಾರ್ ರಿಕ್ತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ಹಕ್ ಅವರ ಸ್ನೇಹಿತರು ಮಾಧ್ಯಮದವರಿಗೆ ತಿಳಿಸಿದ್ದಾರೆ.

advertisement

ಸಾಮಾನ್ಯ ಸಭೆಯೊಂದರಲ್ಲಿ ಹುನುಫಾ ಅಕ್ತಾರ್ ರಿಕ್ತಾ ಮತ್ತು ಮುಜಿಬಲ್ ಹಕ್ ಅವರ ಭೇಟಿಯಾಗುತ್ತದೆ. ಇವರಿಬ್ಬರ ಸಾಮಾನ್ಯ ಪರಿಚಯವು ಕಾಲಕ್ರಮೇಣ ಪ್ರೀತಿಗೆ ತಿರುಗಿ ಮದುವೆಯಾಗಬೇಕೆಂಬ ನಿರ್ಧಾರ ಮಾಡಿ ತಮ್ಮ 67ನೇ ವಯಸ್ಸಿನಲ್ಲಿ ತನಗಿಂತ 38 ವರ್ಷ ಚಿಕ್ಕವರಾದ ಹುನುಫಾ ಅಕ್ತಾರ್ ರಿಕ್ತಾ(Hunaph Haktar Rikta) ಅವರೊಂದಿಗೆ ಹೊಸ ಜೀವನವನ್ನು ಪ್ರಾರಂಭ ಮಾಡಿದ್ದಾರೆ.

advertisement

Leave A Reply

Your email address will not be published.