ಮನೆಯಲ್ಲಿ ಹಠ ಮಾಡಿ 66 ವರ್ಷದ ಅಜ್ಜನನ್ನು ಮದುವೆಯಾದ 28 ರ ಯುವತಿ! ಕಾರಣ ತಿಳಿದು ಬೆಚ್ಚಿಬಿದ್ದ ಗ್ರಾಮಸ್ಥರು!!

advertisement
ಕೆಲವೊಂದು ವಿಚಾರಗಳು ಪ್ರೀತಿಗೆ ಕಣ್ಣಿಲ್ಲ ಎಂಬುದನ್ನು ಪದೇ ಪದೇ ಸಾಭೀತು ಪಡಿಸುತ್ತಲಿರುತ್ತವೆ ಇದಕ್ಕೆ ಸಾಕಷ್ಟು ನಿದರ್ಶನಗಳು ಕೂಡ ನಮ್ಮ ಕಣ್ಣ ಮುಂದೆ ನಡೆಯುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಸುದ್ದಿ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಜನರ ಆಕರ್ಷಣೆಗೆ ಗುರಿಯಾಗಿದೆ. 66 ವರ್ಷದ ಮಾಜಿ ಭಾರತೀಯ ಕ್ರಿಕೆಟ್ ಅರುಣ್ ಲಾಲ್ (Arun Lal) ಮತ್ತು 28 ವರ್ಷದ ಹುಡುಗಿಯ ಮದುವೆ ಸುದ್ದಿ ತೀವ್ರ ಸಂಚಲನ ಸೃಷ್ಟಿ ಮಾಡಿದೆ.
advertisement
ಹೌದು ಗೆಳೆಯರೇ ಇತ್ತೀಚಿನ ಯುಗದಲ್ಲಿ ಒಂದೆರಡು ವರ್ಷ ವಯಸ್ಸಿನ ಅಂತರವಿದ್ದರೆ ಗಂಡ ಹೆಂಡತಿಯರ ನಡುವೆ ಜಗಳ ಮನಸ್ತಾಪಗಳು ಏರ್ಪಡುತ್ತವೆ. ಒಬ್ಬರಿಗೊಬ್ಬರ ಹೊಂದಾಣಿಕೆಯು ಕೂಡ ಸರಿ ಇರುವುದಿಲ್ಲ ಇಂತಹದರಲ್ಲಿ ಬರೋಬ್ಬರು 38 ವರ್ಷ ವಯಸ್ಸಿನ(38 yrs age gap) ಅಂತರವಿದ್ದರೂ ಈ ಜೋಡಿಗಳು ಮದುವೆಯಾಗುವುದಾಗಿ ನಿರ್ಧರಿಸಿ ಮನೆಯವರ ಒಪ್ಪಿಗೆ ಪಡೆದು ಅದ್ದೂರಿಯಾಗಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.
advertisement
advertisement
ಯಶಸ್ವಿ ಸಂಸಾರಿಕ ಜೀವನಕ್ಕೆ ಪ್ರೀತಿ ವಾತ್ಸಲ್ಯ ತಿಳುವಳಿಕೆ ಹಾಗೂ ನಂಬಿಕೆ ಅಗತ್ಯವಿರುತ್ತದೆ ಎಂದು ಹೇಳುವ ಬಂಗಾಳದ ರಣಜಿ ತಂಡದ ಕೋಚ್ ಅರುಣ್ ಲಾಲ್ ಅವರು 2022 ಮೇ ಎರಡನೇ ತಾರೀಕಿನಂದು ಬುಲ್ ಬುಲ್(Bulbul) ಎಂಬುವರನ್ನು ಪ್ರೀತಿಸಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಅರುಣ್ ಲಾಲ್ (Arun lal) ಅವರಿಗೆ ಸದ್ಯ 66 ವರ್ಷ ವಯಸ್ಸಾಗಿದ್ದು ಬುಲ್ ಬುಲ್ ಅವರು ಈಗಷ್ಟೇ ತಮ್ಮ 28ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
advertisement
ಬರೋಬ್ಬರಿ 38 ವರ್ಷ ವಯಸ್ಸಿನ ಅಂತರವಿದ್ದರೂ ಕೂಡ ಹಲವು ತಿಂಗಳಿನಿಂದ ಅನೋನ್ಯವಾಗಿ ಸಾಂಸಾರಿಕ ಜೀವನವನ್ನು ನಡೆಸಿಕೊಂಡು ಹೋಗುತ್ತಿರುವ ಈ ದಂಪತಿಗಳು ಹಲವಡೆ ಒಟ್ಟಾಗಿ ಕಾಣಿಸಿಕೊಳ್ಳುತ್ತಾ ನೋಡುಗರ ಕಣ್ಣು ಕುಕ್ಕುವಂತೆ ಮಾಡಿದ್ದಾರೆ. ಇವರಿಬ್ಬರ ಮದುವೆ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನೆಲ್ಲೇ ಅನೇಕರು ಈ ಮದುವೆಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.
advertisement
ಇನ್ನಷ್ಟು ಜನ ಅಜ್ಜ ಮತ್ತು ಮೊಮ್ಮಗಳ ಮದುವೆ ನೋಡಿದ ಹಾಗೆ ಆಯಿತು ಎಂದೆಲ್ಲಾ ಅವಮಾನಿಸಿದರು. ಕೆಲ ಕೆಲಸಗಳನ್ನು ಯಾವ ವಯಸ್ಸಿನಲ್ಲಿ ಮಾಡಬೇಕೋ ಆ ವಯಸ್ಸಿನಲ್ಲಿ ಮಾಡಬೇಕೆಂದು ನಕರತ್ಮಕ ಟೀಕೆಗಳನ್ನು ಮಾಡುತ್ತಾ ಅರುಣ್ ಲಾಲ್ ಅವರ ಮದುವೆಯನ್ನು ಖಂಡಿಸಿದರು. ಯಾವುದಕ್ಕೂ ತಲೆಕೆಡಿಸಿಕೊಳ್ಳದಂತಹ ಅರುಣ್ ಲಾಲ್ (Arun lal) ಮತ್ತು ಬುಲ್ ಬುಲ್ ಸುಖವಾಗಿ ಸಾಂಸಾರಿಕ ಜೀವನವನ್ನು ನಡೆಸುತ್ತಿದ್ದು, ತಮ್ಮಿಬ್ಬರ ಮುದ್ದಾದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ.
advertisement