ನನ್ನ ಗಂಡ ಮೊಹಮ್ಮದ್ ಶಮಿ ಕ್ರಿಕೆಟ್ ಅಷ್ಟೆ ಚೆನ್ನಾಗಿ ಆಡ್ತಾರೆ, ಆದ್ರೆ ನನಗೆ ಒಳ್ಳೆಯ ಗಂಡ ಅಲ್ಲ ಎಂದ ಹಸೀನಾ ಜಹಾನ್! ನಿನಗೆ ಮದ ಏರಿದೆ ಎಂದ ನೆಟ್ಟಿಗರು!!

advertisement
ಭಾರತ ತಂಡದ ವೇಗದ ಬೌಲರ್ ಆಗಿರುವಂತಹ ಮಹಮ್ಮದ್ ಶಮಿ ತಮ್ಮ ಅದ್ಭುತ ಬೌಲಿಂಗ್ ಕೆಪ್ಯಾಸಿಟಿಯಿಂದ ಈ ಬಾರಿ ವರ್ಲ್ಡ್ ಕಪ್ ಟೂರ್ನಮೆಂಟ್ ನಲ್ಲಿ ಅತಿ ಹೆಚ್ಚಿನ ವಿಕೆಟ್ಗಳನ್ನು ಕಬಳಿಸಿ ಟೀಮ್ ಇಂಡಿಯಾ ಪಾಲಿನ ಆಪತ್ಬಾಂಧವರಾಗಿದ್ದಾರೆ. ಹೌದು ಗೆಳೆಯರೇ ಮಹಮದ್ ಜಹಾನ್(Hasin Jahan) ಅವರು ಬರೋಬ್ಬರಿ ಏಳು ವಿಕೆಟ್ಗಳನ್ನು ನ್ಯೂಜಿಲ್ಯಾಂಡ್ (New Zealand) ವಿರುದ್ಧದ ಪಂದ್ಯದಲ್ಲಿ ಕಬ್ಬಳಿಸುವ ಮೂಲಕ ಟೀಮ್ ಇಂಡಿಯಾದ ಗೆಲುವಿಗೆ ದಾರಿ ಮಾಡಿಕೊಟ್ಟರು. ಅದರಂತೆ ಶಮಿಯವರ ಕಾರಣದಿಂದ ಇಂದು ನಮ್ಮ ಭಾರತ ತಂಡವು ಫಿನಾಲೆ ಹಂತವನ್ನು ತಲುಪಿದೆ ಎಂದರೆ ತಪ್ಪಾಗಲಾರದು.
advertisement
ಈ ಬಾರಿಯ ವಿಶ್ವ ಕಪ್ 2023 ರಲ್ಲಿ ಬರೋಬ್ಬರಿ 23 ವಿಕೆಟ್ಗಳನ್ನು ಕಬಳಿಸಿರುವಂತಹ ಶಮಿ ಎಲ್ಲೆಡೆ ಹೆಡ್ಲೈನ್ ಆಗುತ್ತಿದ್ದ ಹಾಗೆ ಅವರ ಕುರಿತಾದಂತಹ ಸಾಕಷ್ಟು ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅವರ ಪತ್ನಿ ಹಸೀನ್ ಜಹಾನ್ ಕೂಡ ಮಾಧ್ಯಮದವರೊಂದಿಗೆ ತಮ್ಮ ಪತ್ನಿಯ ಸಾಧನೆಯ ಕುರಿತು ಪ್ರತಿಕ್ರಿಯಿಸಿರುವುದು ಅವರ ಅಭಿಮಾನಿಗಳಿಗೆ ಕೊಂಚ ಬೇಸರವನ್ನು ಉಂಟುಮಾಡಿದೆ. ಹೌದು ಗೆಳೆಯರೇ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಮೊಹಮ್ಮದ್ ಶಮಿ ಅವರು ತಮ್ಮ ವೈಯಕ್ತಿಕ ವಿಚಾರದಿಂದ ಸಾಕಷ್ಟು ನೋವನ್ನು ಅನುಭವಿಸಿರುವಂತಹ ಕ್ರಿಕೆಟಿಗ.
advertisement
ಹಲವು ವರ್ಷಗಳ ಹಿಂದೆ ಶಮಿ ಮತ್ತು ಹಸೀನ್ ಜಹಾನ್(Hasin Jahan) ಇಬ್ಬರು ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೀಗೆ ಮದುವೆಯಾದ ಕೆಲ ವರ್ಷಗಳಲ್ಲೇ ಮನೆಗೆ ಪುಟ್ಟ ಕಂದಮ್ಮನನ್ನು ಬರಮಾಡಿಕೊಂಡು ಇವರ ವೈಯಕ್ತಿಕ ಜೀವನದ ಸಂತಸವನ್ನು ದುಪ್ಪಟ್ಟಾಗಿಸಿಕೊಂಡಿರುತ್ತಾರೆ.
advertisement
advertisement
ಆದರೆ 2018ರಲ್ಲಿ ಇವರಿಬ್ಬರ ನಡುವೆ ಮೂಡಿದಂತಹ ಭಿನ್ನಾಭಿಪ್ರಾಯ ಹಾಗೂ ವೈಮನಸ್ಸಿನ ಕಾರಣದಿಂದ ಶಮಿ (Shami) ಮತ್ತು ಹಸೀನ್ ಜಹಾನ್(Hasin Jahan) 2018 ರಂದು ದೂರಾಗಿದ್ದಾರೆ. ಹೀಗೆ ಬರೋಬ್ಬರಿ ಐದು ವರ್ಷಗಳ ಬಳಿಕ ತಮ್ಮ ಗಂಡನ ಕುರಿತು ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಮಾತನಾಡಿರುವಂತಹ ಹಸೀನಾ ಜವಾನ್ ಶಮಿ ಉತ್ತಮ ಆಟಗಾರನಷ್ಟೇ ಒಳ್ಳೆಯ ವ್ಯಕ್ತಿಯಾಗಿದ್ದರೆ ನಾವು ಉತ್ತಮ ಜೀವನ ನಡೆಸಬಹುದು. ಅವನು ಒಳ್ಳೆಯವನಾಗಿದ್ದರೆ ನಾನು ಮತ್ತು ನನ್ನ ಮಗಳು ಚೆನ್ನಾಗಿರಬಹುದಿತ್ತು ಅವರು ಉತ್ತಮ ಪತಿ, ಉತ್ತಮ ತಂದೆ ಆಗಿದಿದ್ದರೆ ಅವರ ಗೌರವ ಇನ್ನೂ ಹೆಚ್ಚಾಗುತ್ತಿತ್ತು.
advertisement
ಅವರು ಕೊಳಕು ಮನಸ್ಸು ಹಾಗೂ ದುರಾಸೆಯಿಂದಾಗಿ ಬಹುದೊಡ್ಡ ತಪ್ಪು ಮಾಡಿದ್ದಾರೆ. ಪರಿಣಾಮ ನಾವು ಮೂವರು ಇದನ್ನೆಲ್ಲಾ ಅನುಭವಿಸಬೇಕಾಗಿದೆ ಅವರು ಹಣದ ಮೂಲಕ ತಮ್ಮ ತಪ್ಪುಗಳನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ ಎಂಬ ಅಚ್ಚರಿಕರ ಹೇಳಿಕೆಯನ್ನು ಶಮಿಯವರ ವಿರುದ್ಧ ಪತ್ನಿ ಹಸೀನ್ ಜಹಾನ್ ನೀಡಿರುವುದು ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಕೂಡ ಚರ್ಚೆಗೆ ಗುರಿಯಾಗಿದೆ.
advertisement
ಹೀಗೆ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನ ತೋರುತ್ತಾ ಬರೋಬ್ಬರಿ ೭ ವಿಕೆಟ್ಗಳನ್ನು ಕಬಳಿಸಿ ಸ್ಟಾರ್ ಹಂತಕ್ಕೆ ತಲುಪಿದಂತಹ ಮೊಹಮ್ಮದ್ ಶಮಿ ಅವರ ಕುರಿತಾಗಿ ಪತ್ನಿ ಹಸೀನ್ ಜಹಾನ್(Hasin Jahan) ಈ ರೀತಿಯಾದಂತಹ ಹೇಳಿಕೆ ನೀಡಿರುವುದು ಅಭಿಮಾನಿಗಳ ಮನಸ್ಸಿಗೆ ಬೇಸರವನ್ನು ಉಂಟು ಮಾಡಿದೆ.
advertisement