ಹೋರಿಯ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋದ ಯುವತಿಯ ತುಟಿಗೆ ಬಾಯಿ ಹಾಕಿದ ಹೋರಿ! ವಿಡಿಯೋ ಸಿಕ್ಕಾಪಟ್ಟೆ ಟ್ರೊಲ್ ನೋಡಿ!!

advertisement
ಇನ್ಸ್ಟಾಗ್ರಾಮ್, ಫೇಸ್ಬುಕ್ ಹಾಗೂ ಯೌಟ್ಯೂಬ್ನಂತಹ ಸೋಶಿಯಲ್ ಮೀಡಿಯಾಗಳಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ವಿಡಿಯೋಗಳು ವೈರಲ್ ಆಗುತ್ತಾ ನೆಟ್ಟಿಗರ ಆಕರ್ಷಣೆಗೆ ಗುರಿಯಾಗುತ್ತಿರುತ್ತದೆ. ಇನ್ನಷ್ಟು ಜನರು ಇಂತಹ ಪ್ಲಾಟ್ಫಾರ್ಮ್ ಗಳನ್ನು ಬಳಸಿಕೊಂಡು ತಮ್ಮೊಳಗಿರುವಂತಹ ಪ್ರತಿಭೆಯನ್ನು ಅನಾವರಣಗೊಳಿಸುತ್ತಾ, ಸೋಶಿಯಲ್ ಮೀಡಿಯಾ ಸ್ಟಾರ್ಗಳೆಂಬ ಪಟ್ಟವನ್ನು ಗಿಟ್ಟಿಸಿಕೊಂಡು ಬಹುದೊಡ್ಡ ಹೆಸರನ್ನು ಸಂಪಾದಿಸಿದ್ದಾರೆ.
advertisement
ಇನ್ನು ಹಲವರು ಇಂತಹ ವಿಡಿಯೋಗಳಿಂದಾಗಿ ಇಂದು ಸಿನಿಮಾ ಸೀರಿಯಲ್ ಹಾಗೂ ಪ್ರಖ್ಯಾತ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಾ ಬಣ್ಣದ ಬದುಕಿನಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಫೇಸ್ಬುಕ್ ನಲ್ಲಿ ಹುಡುಗಿಯೊಬ್ಬಳ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಆಕರ್ಷಣೆಗೆ ಗುಡಿಯಾಗಿದೆ. ಹೌದು ಗೆಳೆಯರೇ ತಮಿಳುನಾಡಿನ ಸಾಂಸ್ಕೃತಿಕ ಹಾಗೂ ಗ್ರಾಮೀಣ ಕ್ರೀಡೆಯಾದಂತಹ ಜಲ್ಲಿ ಕಟ್ಟುವಿನ ಸಮಯದಲ್ಲಿ ಈ ಒಂದು ವಿಡಿಯೋವನ್ನು ಮಾಡಲಾಗಿದ್ದು,
advertisement
ಹೋರಿ ಒಂದನ್ನು ಹುಡುಗಿ ಹಿಡಿದು ಮುದ್ದಾಡುತ್ತಿರುವಾಗ ಹೋರಿಯು ಹುಡುಗಿಯ ಬಳಿ ತನ್ನ ತುಂಟತನದ ಪ್ರದರ್ಶನವನ್ನು ಮಾಡಿದೆ. ಹೌದು ಗೆಳೆಯರೇ ಹುಡುಗಿ ಫೋಟೋ ತೆಗೆಸಿಕೊಳ್ಳಲು ಹೋರಿಯನ್ನು ತನ್ನ ಎರಡು ಕೈಗಳಲ್ಲಿ ಹಿಡಿದು ಕ್ಯಾಮೆರಾ ನೋಡುತ್ತಿದ್ದ ಸಂದರ್ಭದಲ್ಲಿ ಕೋರಿಯು ತನ್ನ ನಾಲಿಗೆಯನ್ನು ಆಚೆಗೆ ತೆಗೆದು ಹುಡುಗಿಯ ತುಟಿಯನ್ನು ಸ್ಪರ್ಶಿಸಿದ್ದು, ಇದಕ್ಕೆ ಹುಡುಗಿಯ ಪ್ರತಿಕ್ರಿಯೆ ಬಹಳ ಫನ್ನಿಯಾಗಿ ವಿಡಿಯೋದಲ್ಲಿ ಮೂಡಿ ಬಂದಿದೆ.
advertisement
advertisement
ಅಷ್ಟೇ ಅಲ್ಲದೆ ಹುಡುಗಿ ತನ್ನ ಬಾಯಿಯಲ್ಲಿ ಕಡಲೆ ಮಿಠಾಯಿಯನ್ನು ಇಟ್ಟುಕೊಂಡು ಹೋರಿಯ ಬಳಿ ತಿನ್ನುವಂತೆ ತೋರಿದಾಗ ಹೋರಿ ಬಹಳ ಸುಂದರವಾಗಿ ಆಕೆಯ ಬಾಯಲ್ಲಿದಂತಹ ಕಡಲೆ ಮಿಠಾಯಿಯನ್ನು ಕಚ್ಚಿಕೊಂಡು ಸೇವಿಸಿದೆ. ಹೀಗೆ ಹಲವು ವರ್ಷಗಳಿಂದ ತಮ್ಮ ಮನೆಯಲ್ಲಿ ಸಾಕಿರುವಂತಹ ಮೂಕ ಪ್ರಾಣಿಯೊಂದಿಗೆ ಹುಡುಗಿ ಅಮೋಘವಾದ ಬಾಂಧವ್ಯವನ್ನು ಬೆಳೆಸಿಕೊಂಡಿದ್ದು.
advertisement
View this post on Instagram
advertisement
advertisement
ಅದರ ಬಳಿ ಮಗುವಿನಂತೆ ಬಹಳ ಆತ್ಮೀಯತೆಯಿಂದ ವರ್ತಿಸಿದ್ದಾರೆ. ಈ ವಿಡಿಯೋವನ್ನು ತಮಿಳುನಾಡು ಜಲ್ಲಿಕಟ್ಟು ಸ್ಫೋರ್ಟ್ಸ್ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದ್ದು ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಹೌದು ಗೆಳೆಯರೇ ಇತ್ತೀಚಿನ ದಿನಗಳಲ್ಲಿ ಮನುಷ್ಯ ಮತ್ತೋರ್ವ ಮನುಷ್ಯನನ್ನು ಪ್ರೀತಿಸುವುದಕ್ಕಿಂತ ಮೂಕ ಪ್ರಾಣಿಗಳ ಬಳಿ ತಮ್ಮ ಪ್ರೀತಿ ಹಾಗೂ ಬಾಂಧವ್ಯವನ್ನು ಹೆಚ್ಚಾಗಿ ವ್ಯಕ್ತಪಡಿಸುತ್ತಾರೆ. ಅದರಂತೆ ಮೂಕ ಜೀವಿಗಳ ಪ್ರೀತಿಗೆ ಈ ವಿಡಿಯೋ ಮಧುರವಾದ ಸಾಕ್ಷಿಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿದೆ.
advertisement