7 Hot News
A Karnataka Times Affiliate Kannada News Portal

ಕಿರುತೆರೆ ನಟ ನಟಿಯರಿಗೆ ಮತ್ತೆ ಸಂಕಷ್ಟ ಸ್ಪೋಟಕ ಸತ್ಯ ಬಾಯಿ ಬಿಟ್ಟ ಡ್ರ-ಗ್ ಪೆ-ಡ್ಲ-ರ್! ಯಾರೆಲ್ಲ ಇದ್ದಾರೆ ನೋಡಿ!!

advertisement

ಸ್ಟಾರ್ ಸೆಲೆಬ್ರೆಟಿಗಳಿಗೆ ಡ್ರ-ಗ್ ಎಂಬ ಸಂಕಷ್ಟವು ಸುತ್ತುವರೆಯುತ್ತಲೇ ಇರುತ್ತದೆ ಕೆಲವು ವರ್ಷಗಳ ಹಿಂದೆ ಸಂಜನಾ ಗಲ್ರಾಣಿ, ರಾಗಿಣಿ ದ್ವಿವೇದಿ ಹಾಗೂ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಮುಂತಾದ ಸ್ಟಾರ್ ಸೆಲೆಬ್ರಿಟಿಗಳು ಡ್ರ-ಗ್ ವಿಚಾರದಿಂದ ಬಂದನಕ್ಕೆ ಒಳಗಾಗಿ ಹೆಚ್ಚು ಸುದ್ದಿಗೊಳಗಾಗಿದ್ದರು. ಈ ಪ್ರಕರಣದಿಂದ ಸದ್ದು ಮಾಡಿದ ಸಾಕಷ್ಟು ಸೆಲೆಬ್ರಿಟಿಗಳ ಪಟ್ಟಿಗೆ ಮತ್ತಷ್ಟು ಸೆಲೆಬ್ರಿಟಿಗಳು ಸೇರ್ಪಡೆಯಾಗುವ ಸಾಧ್ಯತೆ ಇದೆ.

advertisement

ಅದು ಸ್ನೇಹಿತರೆ ನಿನ್ನೆ ಸಿಬಿಐ ಅಧಿಕಾರಿಗಳು ರಾಮಮೂರ್ತಿ ನಗರದಲ್ಲಿ ಓರ್ವ ವಿದೇಶಿ ಡ್ರ-ಗ್ ಪೆಡರನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಿ ಆತನ ಮೊಬೈಲ್ ಫೋನನ್ನು ವಶಕ್ಕೆ ಪಡೆದುಕೊಂಡು ಅದರಲ್ಲಿ ಆತ ಯಾರೊಂದಿಗೆ ಹೆಚ್ಚು ಚಾಟಿಂಗ್ ಹಾಗೂ ಫೋನ್ ಕರೆಗಳಲ್ಲಿ ಮಾತನಾಡಿದ್ದಾನೆ ಎಂಬುದನ್ನು ಪರಿಶೀಲಿಸಿದಾಗ ಅದರಲ್ಲಿ ನಮ್ಮ ಕಿರುತೆರೆ ಸ್ಟಾರ್ ನಟ ನಟಿಯರ ಫೋನ್ ನಂಬರ್ ಹಾಗೂ ನಿರಂತರ ಚಾಟಿಂಗ್ ಮಾಡಿರುವಂತಹ ವಾಟ್ಸಪ್ ಮೆಸೇಜಸ್ ಗಳು ದೊರಕಿದೆ. ಇದರ ಅನ್ವಯ ತಮ್ಮ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿರುವಂತಹ ಅಧಿಕಾರಿಗಳು ಕೂಡಲೇ ಈ ಪ್ರಕರಣದಲ್ಲಿ ಭಾಗಿಯಾಗಿರುವಂತಹ ನಟ ನಟಿಯರನ್ನು ಬಂಧಿಸಲಿದ್ದಾರೆ.

advertisement

advertisement

ಹೌದು ಸ್ನೇಹಿತರೆ ನೈಜೀರಿಯಾದ ನಿವಾಸಿ ರೊನಾಲ್ಡೋ ಎಂಬಾತನು ಕಳೆದ ಕೆಲವು ವರ್ಷಗಳ ಹಿಂದೆ ಭಾರತಕ್ಕೆ ಬಂದು ರಾಮಮೂರ್ತಿ ನಗರದಲ್ಲಿ ನೆಲೆಸಿರುತ್ತಾನೆ. ಈತನ ಮುಖ್ಯ ಉದ್ದೇಶವೇ ಡ್ರ-ಗ್ ಸ.ಪ್ಲೈ ಮಾಡುದಾಗಿರುತ್ತದೆ ಹೀಗಾಗಿ ತನಗೆ ತಿಳಿದವರಿಗೆಲ್ಲ ಚಾ.ಕ್ಲೆ.ಟ್ ಹಾಗೂ ಬಿ.ಸ್ಕೆ.ಟ್ ರಾಪರ್ನಲ್ಲಿ ಡ್ರ-ಗ್ ಅನ್ನು ರವಾನಿಸುತ್ತಿದ್ದ ಹಾಗೂ ಮತ್ತಷ್ಟು ಸ್ಟಾರ್ ಸೆಲೆಬ್ರಿಟಿಗಳು ಈತನೊಂದಿಗೆ ನಿರಂತರ ಮಾತುಕತೆ ಹಾಗೂ ಚಾಟಿಂಗ್ ನಡೆಸುತ್ತಾ ರೊನಾಲ್ಡೋ ಬಳಿ ಇದ್ದಂತಹ ಮಾ.ದ.ಕ ದ್ರ.ವ್ಯಗಳನ್ನು ಹಣಕ್ಕೆ ಖರೀದಿ ಮಾಡುತ್ತ ಅದರ ಸೇ.ವನೆಯ ಚ.ಟಕ್ಕೆ ಇಳಿದಿದ್ದರು.

advertisement

ನಗರದ ಹಲವುಡೆ ಮಾ.ದ.ಕ ದ್ರ.ವ್ಯಗಳ ಸರಬರಾಜು ಆಗುತ್ತಿರುವುದರ ಕುರಿತು ಸೂಕ್ಷ್ಮ ತನಿಕೆಯನ್ನು ನಡೆಸುತ್ತಿದ್ದಂತಹ ಸಿಸಿಬಿ ಅಧಿಕಾರಿಗಳಿಗೆ ಶಾಕಿಂಗ್ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ತಮ್ಮ ತನಿಖೆಯ ಜಾಡುವನ್ನು ಹಿಡಿದು ಹೊರಟ ಅಧಿಕಾರಿಗಳು ರಾಮ್ ಮೂರ್ತಿ ನಗರದಲ್ಲಿ ವಾಸವಿದ್ದಂತಹ ನೈಜೀರಿಯಾ ಪ್ರಜೆಯನ್ನು ಬಂ.ಧಿಸಿದ್ದಾರೆ ಹಾಗೂ ಆತನನ್ನು ತಮ್ಮದೇ ಶೈಲಿಯಲ್ಲಿ ವಿಚಾರಿಸಿ ಈ ದಂ.ಧೆಯಲ್ಲಿ ಸಿಲುಕಿಕೊಂಡಿರುವ ಮತ್ತಷ್ಟು ಡ್ರ.ಗ್ ಪೆ.ಡ್ಲರ್ ಗಳನ್ನು ಬಂಧಿಸಿದ್ದಾರೆ.

advertisement

ಹಾಗೂ ತಮ್ಮಿಂದ ಡ್ರ.ಗ್ಸ್. ಗಳನ್ನು ಖರೀದಿ ಮಾಡುತ್ತಿದ್ದ ಸೆಲೆಬ್ರೆಟಿಗಳು ಹಾಗೂ ಸಾಮಾನ್ಯ ಜನರ ಕುರಿತು ಮಾಹಿತಿ ತಿಳಿದುಕೊಂಡು ಅವರ ಮೇಲೆ ತನಿಖೆ ನಡೆಸಲು ಮುಂದಾಗಿದ್ದಾರೆ. ಹೀಗೆ ಯಾರೆಲ್ಲಾ ಸ್ಟಾರ್ ನಟ ನಟಿಯರು ರೊನಾಲ್ಡೋ ನೇರವಾಗಿ ಮಾ.ದ.ಕ ದ್ರ.ವ್ಯಗಳನ್ನು ಖರೀದಿ ಮಾಡುತ್ತಿದ್ದರೋ ಅವರೆಲ್ಲರನ್ನು ವಿಚಾರಣೆಗೆ ಗುರಿಪಡಿಸಲಾಗುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

advertisement

Leave A Reply

Your email address will not be published.