7 Hot News
A Karnataka Times Affiliate Kannada News Portal

ಐಶ್ವರ್ಯ ರೈ ಸಂಸಾರದಲ್ಲಿ ಅಲ್ಲೋಲ ಕಲ್ಲೋಲ, ಡೈವೋರ್ಸ್ ಪಡೆದ ನಟಿ! ಈ ಹಿಂದೆ ನಟ ರಣಬೀರ್ ಕಪೂರ್ ತುಟಿ ಚಿಪಿದ್ದೆ ಇದಕ್ಕೆ ಕಾರಣ ಆಯ್ತಾ ನೋಡಿ!!

advertisement

ಕಳೆದ ಕೆಲವು ದಿನಗಳಿಂದ ಬಾಲಿವುಡ್ನ ಗಲ್ಲಿ ಗಲ್ಲಿಯಲ್ಲಿಯೂ ಅಭಿಷೇಕ ಬಚ್ಚನ್ ಮತ್ತು ಐಶ್ವರ್ಯ ರೈ (Aishwarya Rai) ಅವರ ವೈಯಕ್ತಿಕ ವಿಚಾರಗಳು ಬಹು ದೊಡ್ಡ ಮಟ್ಟದಲ್ಲಿ ಸುದ್ದಿಗಳಿಗಾಗುತ್ತಿದೆ. ತಮ್ಮ 16 ವರ್ಷದ ದಾಂಪತ್ಯ ಜೀವನಕ್ಕೆ ವಿಚ್ಛೇ-ದನದ ಮೂಲಕ ಪೂರ್ಣ ವಿರಾಮವನ್ನು ದೊಡ್ಮನೆ ಮಂದಿ ಇಡಲಿದ್ದಾರೆ? ಎಂಬ ಮಾಹಿತಿ ಭಾರೀ ವೈರಲಾಗುತ್ತಿದೆ? ಇದರ ಕುರಿತು ಐಶ್ವರ್ಯ ಅವರಾಗಲಿ ಅಭಿಷೇಕ ಬಚ್ಚನ್ ಅವರಾಗಲಿ ಯಾವುದೇ ಅಧಿಕೃತ ಮಾಹಿತಿಯನ್ನು ಹೊರ ಹಾಕಿಲ್ಲ.

advertisement

ಆದರೆ ಅವರ ನಡವಳಿಕೆ ಹಾಗೂ ವರ್ತನೆಯಲ್ಲಿ ಉಂಟಾಗಿರುವಂತಹ ಬದಲಾವಣೆಯಿಂದ ಬಾಲಿವುಡ್ನ ಮತ್ತೊಂದು ಜೋಡಿಗಳು ಡಿ-ವೋರ್ಸ್ ಪಡೆದು ದೂರ ಆಗುತ್ತಾರೆ? ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಹು ದೊಡ್ಡ ಮಟ್ಟದಲ್ಲಿ ಚರ್ಚೆಗೊಳ್ಳಲಾಗುತ್ತಿದೆ. ಹಾಗಾದ್ರೆ ನಿಜಕ್ಕೂ ಮಿಸ್ ಇಂಡಿಯಾ ಐಶ್ವರ್ಯ ರೈ ಅವರು ತಮ್ಮ 16 ವರ್ಷದ ಪ್ರೀತಿಗೆ ಮುಕ್ತಾಯ ಹಾಡಲಿದ್ದಾರೆ? ಗಂಡನ ಮನೆ ಬಿಟ್ಟು ಹೊರ ಬಂದಿದೆ ಯಾಕೆ ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

advertisement

ಹೌದು ಗೆಳೆಯರೇ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಐಶ್ವರ್ಯ ಮತ್ತು ಅಭಿಷೇಕ ದೂರಾಗಲಿದ್ದಾರೆ ಎಂಬ ಸುದ್ದಿ ವೈರಲಾಗುತ್ತಿದ್ದವು. ಆದರೆ ಇದಕ್ಕೆ ಬಿಗ್ ಬಿ ಅಮಿತಾ ಬಚ್ಚನ್ ಮತ್ತಷ್ಟು ರೆಕ್ಕೆ ಪುಕ್ಕ ನೀಡಿದರು. ಐಶ್ವರ್ಯ ರೈ (Aishwarya Rai) ಅವರನ್ನು ಅಮಿತಾ ಬಚ್ಚನ್ ಅನ್ಫಾಲೋ ಮಾಡುವುದರ ಜೊತೆಗೆ ನಮ್ಮ ಕುಟುಂಬದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವಂತಹ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಹರಿದಾಡುತ್ತಿದ್ದಂತಹ ಗಾಸಿಪ್ ಗಳೆಲ್ಲವೂ ಸತ್ಯ ಎಂಬಂತೆ ನಡೆದುಕೊಂಡರು.

advertisement

advertisement

ಅದರಂತೆ ಅಭಿಷೇಕ್ ಬಚ್ಚನ್ ಕೂಡ ತಾವು ಮದುವೆಯಾದ ದಿನದಿಂದ ಇಲ್ಲಿಯವರೆಗೂ ಎಂದಿಗೂ ನಿಷ್ಛಿತಾರ್ಥ ಉಂಗುರವನ್ನು ಕಳಚಿರಲಿಲ್ಲ. ಆದರೆ ಕಳೆದ ಕೆಲವು ತಿಂಗಳಿನಿಂದ ಅಭಿಷೇಕ್ ಅದನ್ನು ಧರಿಸದೆ ಇರುವುದು ಕ್ಯಾಮೆರಾದ ಕಣ್ಣಿನಲ್ಲಿ ಸೆರೆಯಾಗಿವೆ. ಮತ್ತೊಂದೆಡೆ ಅಭಿಷೇಕ್ ಮತ್ತು ಐಶ್ವರ್ಯ ದಂಪತಿಗಳ ಮಗಳು ಆರಾಧ್ಯ ಬಚ್ಚನ್ ಅವರ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವದ ಸಮಾರಂಭಕ್ಕೆ ಅಭಿಷೇಕ್ ಬಚ್ಚನ್, ಅಮಿತಾ ಬಚ್ಚನ್(Amitabh Bachchan) ಮತ್ತು ಜಯ ಬಚ್ಚನ್ ಒಂದು ಕಾರಿನಲ್ಲಿ ಬಂದರೆ ಐಶ್ವರ್ಯ ರೈ ಪ್ರತ್ಯೇಕವಾಗಿ ಒಂದು ಕಾರಿನಲ್ಲಿ ಬಂದು ತಮ್ಮ ಪತಿ ಹಾಗೂ ಅತ್ತೆ ಮಾವರೊಂದಿಗೆ ಕೂರುವ ಬದಲು ಬೇರೆ ಕುಳಿತುಕೊಂಡು ಕಾರ್ಯಕ್ರಮವನ್ನು ವೀಕ್ಷಿಸಿರುವುದು ಕ್ಯಾಮೆರಾದ ಕಣ್ಣಿಗೆ ಸರಿಯಾಗಿದೆ.

advertisement

ಬಚ್ಚನ್ ಕುಟುಂಬದ ಕೆಲ ಆಪ್ತರು ಅವರಿಬ್ಬರೂ ದೂರಾಗಿದ್ದಾರೆ, ಐಶ್ವರ್ಯ ರೈ ಬಚ್ಚನ್ ಮನೆಯಲ್ಲಿ ಇಲ್ಲ ಎಂಬ ಮಾಹಿತಿಯನ್ನು ಕೆಲ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಐಶ್ವರ್ಯ ಬಚ್ಚನ್ ಮನೆಯನ್ನು ಬಿಟ್ಟು ಹೊರಬರಲು ಕಾರಣ ಅವರ ಅತ್ತೆ ಹೌದು ಗೆಳೆಯರೇ ಕಳೆದ ಕೆಲವು ವರ್ಷಗಳಿಂದ ಜಯ ಬಚ್ಚನ್ ಮತ್ತು ಐಶ್ವರ್ಯ ರೈ(Aishwarya Rai) ಇಬ್ಬರು ಮಾತನಾಡಿಸುತ್ತಿಲ್ಲ. ಮತ್ತೆ ಸೊಸೆಯರ ಜಗಳವು ಮುಂದುವರೆದು, ಆ ಮನೆಯಲ್ಲಿ ಇರಲಾಗದೆ ಐಶ್ವರ್ಯ ಮನೆ ಬಿಟ್ಟು ಹೊರಬಂದಿದ್ದಾರೆ ಎಂಬ ಮಾಹಿತಿ ಇದೆ.

advertisement

ಅಕ್ಕ ತಾಯಿ ಜೊತೆಗೆ ಇರಲಾಗದೆ ಇತ್ತ ಹೆಂಡತಿಯೊಂದಿಗೆ ಬರಲಾಗದ ಸಂದಿಗ್ಧ ಪರಿಸ್ಥಿತಿಯಲ್ಲಿ ಅಭಿಷೇಕ ಬಚ್ಚನ್ ಸಿಲುಕಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನು ಕೆಲ ಮೂಲಗಳ ಪ್ರಕಾರ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್(Aishwarya Rai & Abhishek Bachchan) ನಡುವೆ ವಯಕ್ತಿಕ ಮನಸ್ತಾಪ ಹಾಗೂ ಅಪನಂಬಿಕೆಗಳು ಮೂಡಿದೆ ಇವರಿಬ್ಬರ ಮದುವೆ ವಿಚ್ಛೇ-ದನ ಹಂತವನ್ನು ತಲುಪಿರುವ ಕಾರಣ ಐಶ್ವರ್ಯ ರೈ, ಬಚ್ಚನ್ ಮನೆಯನ್ನು ತೊರೆದು ತಮ್ಮ ತವರು ಮನೆಯಲ್ಲಿದ್ದಾರೆ ಎಂಬ ಸುದ್ದಿ ಕೂಡ ಇವೆ. ಇದೆಲ್ಲದಕ್ಕೂ ಐಶ್ವರ್ಯ ಹಾಗೂ ಅಭಿಷೇಕ್ ಅವರೇ ಸ್ಪಷ್ಟನೆ ನೀಡಬೇಕಿದೆ.

advertisement

Leave A Reply

Your email address will not be published.