7 Hot News
A Karnataka Times Affiliate Kannada News Portal

ಲೈಂ-ಗಿ-ಕ ಕ್ರಿಯೆ ನಡೆಸಿದ ನಂತರ ಮೂ-ತ್ರ ವಿಸರ್ಜನೆಯನ್ನು ಎಂದಿಗೂ ತಡೆಯಬಾರದು ಯಾಕೆ ಗೊತ್ತಾ? ತಪ್ಪದೆ ತಿಳಿದುಕೊಳ್ಳಿ ಮಾಹಿತಿ!!

advertisement

ಪ್ರತಿಯೊಂದು ಜೀವಿಯಲ್ಲಿ ಮೂ-ತ್ರ ವಿಸರ್ಜನೆ ಹಾಗೂ ಲೈಂ-ಗಿ-ಕ ಕ್ರಿಯೆ ಎಂಬುದು ಬಹಳ ಸಾಮಾನ್ಯವಾಗಿರುತ್ತದೆ. ಅಲ್ಲದೆ ಇದು ಒಂದಕ್ಕೊಂದು ಸಂಬಂಧಿಸಿದ ಪ್ರಕ್ರಿಯೆ ಕೂಡ ಹೌದು. ಸಾಮಾನ್ಯವಾಗಿ ಮನುಷ್ಯರು ಲೈಂ-ಗಿ-ಕ ಕ್ರಿಯೆ ನಡೆಸಿದ ಬಳಿಕ ಮೂ-ತ್ರ ವಿಸರ್ಜನೆ ಮಾಡಬೇಕಾದಂತಹ ಸೂಚನೆಯನ್ನು ನಮ್ಮ ದೇಹ ತಿಳಿಸುತ್ತದೆ. ಆ ಸಮಯದಲ್ಲಿ ನೀವೇನಾದರೂ ಅದನ್ನು ತಡೆಹಿಡಿಯುವ ಪ್ರಯತ್ನ ಮಾಡಿದರೆ ಏನಾಗುತ್ತದೆ?

advertisement

ಯಾವ ಕಾರಣದಿಂದ ಲೈಂ-ಗಿಕ ಕ್ರಿಯೆ ನಡೆಸಿದ ಬಳಿಕ ಮೂತ್ರ ವಿಸರ್ಜಿಸುವುದನ್ನು ಎಂದಿಗೂ ತಡೆಯಬಾರದು? ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ, ಹೌದು ಗೆಳೆಯರೇ ಲೈಂ-ಗಿ-ಕ ತಜ್ಞರು ತಿಳಿಸಿರುವ ಮಾಹಿತಿಯ ಪ್ರಕಾರ ಮನುಷ್ಯರು ಲೈಂ-ಗಿ-ಕ ಕ್ರಿಯೆಯನ್ನು ನಡೆಸಿದ ಬಳಿಕ ಮೂ+ತ್ರ ವಿಸರ್ಜನೆಯನ್ನು ಕಡ್ಡಾಯವಾಗಿ ಮಾಡಬೇಕು.

advertisement

ಇಲ್ಲದೆ ಹೋದರೆ ಕಣ್ಣಿಗೆ ಕಾಣಿಸಿದಂತಹ ಸೂಕ್ಷ್ಮ ಜೀವಿಗಳು ಹಾಗೂ ಕೆಟ್ಟ ಬ್ಯಾಟರಿಯಗಳು ನಮ್ಮ ದೇಹದೊಳಗೆ ಸೇರಿ ವಿತಿರಿಕ್ತ ಪರಿಣಾಮವನ್ನು ಬೀರಬಹುದು. ನಿಮ್ಮ ಸಂಗಾತಿಯ ದೇಹದ ಸೂಕ್ಷ್ಮ ಭಾಗದಲ್ಲಿ ಅವರಿಗೆ ಗೊತ್ತಾಗದ, ಕಣ್ಣಿಗೆ ಕಾಣಿಸದ ಕೆಲ ಕೆಟ್ಟ ಬ್ಯಾಟರಿಯಗಳು ಅಡಗಿರುತ್ತದೆ. ಲೈಂ.ಗಿ.ಕ ಕ್ರಿಯೆ ನಡೆಸಿದ ನಂತರ ಅದು ನಿಮ್ಮ ದೇಹದ ಸೂಕ್ಷ್ಮ ಪ್ರದೇಶದಲ್ಲಿ ಸೇರಿಕೊಂಡು ಲೈಂ-ಗಿಕ ವ್ಯಾದಿಗಳನ್ನು ಉಂಟುಮಾಡಬಹುದು.

advertisement

advertisement

ಮುಂದಿನ ನಮನಗಳಲ್ಲಿ ನಿಮ್ಮ ದೇಹದೊಳಗೆ ಆ ಬ್ಯಾಕ್ಟೀರಿಯಾ ಗಳು ಸೇರಿಕೊಂಡು ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೂ ದಾರಿ ಮಾಡಿಕೊಡುತ್ತದೆ. ಹೀಗಾಗಿ ಲೈಂ-ಗಿ-ಕ ಪ್ರಕ್ರಿಯೆ ಮುಗಿದ ಬಳಿಕ ಮೂ-ತ್ರ ವಿಸರ್ಜನೆ ಮಾಡುವುದರಿಂದ ಸೂಕ್ಷ್ಮಜೀವಿ ಗಳನ್ನು ಹೊರಹಾಕಲು ಸಹಾಯವಾಗುತ್ತದೆ ಹಾಗೂ ಒಬ್ಬರ ದೇಹದಿಂದ ಮತ್ತೊಬ್ಬರ ದೇಹಕ್ಕೆ ರವಾನಿಯಾದಂತಹ ಕೆಟ್ಟ ಬ್ಯಾಕ್ಟೀರಿಯಗಳನ್ನು ತೊಲಗಿಸಬಹುದು.

advertisement

ಇದರ ಜೊತೆಗೆ ತಡೆ ಹಿಡಿದಿರುವಂತಹ ಮೂ-ತ್ರವನ್ನು ವಿಸರ್ಜನೆ ಮಾಡಿ ಅದೇ ಆ ಭಾಗವನ್ನು ನೀರಿನಿಂದ ಸ್ವಚ್ಛಗೊಳಿಸುವುದರಿಂದ ಮೂತ್ರಕೋಶದ ಸಂರಕ್ಷಣೆಯನ್ನು ಮಾಡಬಹುದಾಗಿದೆ. ಅಮೆರಿಕದ ಪ್ರತಿಷ್ಠಿತ ಲೈಂ-ಗಿ-ಕ ತಜ್ಞರು ಹಾಗೂ ವೈದ್ಯರು ನಡೆಸಿರುವಂತಹ ಸಂಶೋಧನೆಯ ಪ್ರಕಾರ ಶೃಂಗಾರದ ಬಳಿಕ ಮೂ-ತ್ರ ವಿಸರ್ಜನೆಯನ್ನು ಮಾಡುವುದರಿಂದ ಬ್ಯಾಕ್ಟೀರಿಯಾ ಗಳನ್ನು ತೊಲಗಿಸುವುದಲ್ಲದೆ.

advertisement

ಹಿಡಿದಿಟ್ಟುಕೊಂಡಿರುವಂತಹ ಮೂ-ತ್ರವನ್ನು ಹೊರ ಹಾಕುವುದರಿಂದ ತೃಪ್ತಿ ಹೊಂದಿ ಆರಾಮದಾಯಕ ಅನುಭವವಾಗುತ್ತದೆ. ಹೀಗಾಗಿ ಸಂಗಾತಿಗಳು ಶೃಂ.ಗಾ.ರದಲ್ಲಿ ಭಾಗಿಯಾಗಿ ಲೈಂ-ಗಿ-ಕ ಪ್ರಕ್ರಿಯೆಯನ್ನು ನಡೆಸಿದ ಕೂಡಲೇ ಮೂ-ತ್ರ ವಿಸರ್ಜನೆ ಮಾಡುವುದನ್ನು ರೂಢಿಗತ ಮಾಡಿಕೊಳ್ಳಿ.

advertisement

Leave A Reply

Your email address will not be published.