ನಾಳೆ ಮ್ಯಾಚ್ ನಲ್ಲಿ ಭಾರತ ಗೆದ್ದರೆ ನಾನು ಬೆ-ತ್ತ-ಲೆ ಆಗಿ ಓಡಾಡುವೆ ಎಂದ ತೆಲುಗು ನಟಿ! ಊಟ ತಿಂಡಿ ಬಿಟ್ಟು ರೆಡಿಯಾದ ಪಡ್ಡೆಗಳು!!

advertisement
ಈ ಬಾರಿ ಆ ವಿಶ್ವಕಪ್ ನಲ್ಲಿ ಭಾರತ ಹಿಂದೆಂದೂ ಮಾಡಿರದಂತಹ ದಾಖಲೆಗಳನ್ನು ಸೃಷ್ಟಿ ಮಾಡುತ್ತ ಒಂದು ಪಂದ್ಯದಲ್ಲಿಯೂ ಸೋಲನ್ನು ಅನುಭವಿಸದೆ ಫಿನಾಲೆ ಅಂತ ತಲುಪಿದ್ದು, ನಾಳೆ ಮಧ್ಯಾಹ್ನ ಎರಡರ ಸಮಯಕ್ಕೆ ನಡೆಯಲಿರುವಂತಹ ಪಂದ್ಯ ದಿನೇ ದಿನೇ ತನ್ನ ರೋಚಕತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳಿಗೂ ಕೂಡ ಪಂದ್ಯದ ಮೇಲಿನ ನಿರೀಕ್ಷೆ ದುಪಟ್ಟಾಗಿದೆ.
advertisement
ಹೌದು ಗೆಳೆಯರೇ, ಪ್ರಪಂಚದ ಅತಿ ದೊಡ್ಡ ಕ್ರೀಡಾಂಗಣವಾಗಿರುವಂತಹ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದಾರೆ. ಅಪ್ಪಿ ತಪ್ಪಿ ಭಾರತ ತಂಡ ಏನಾದರೂ ವಿಶ್ವಕಪ್ ಅನ್ನು ಗೆದ್ದರೆ ವಿಶಾಖಪಟ್ಟಣಂ ಬೀಚ್ ತುಂಬಾ ಬೆ-ತ್ತ-ಲೆಯಾಗಿ ಓಡಾಡುತ್ತೇನೆ ಎಂಬ ಹೇಳಿಕೆ ನೀಡುವ ಮೂಲಕ ತೆಲುಗಿನ ಸ್ಟಾರ್ ನಟಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದ್ದಾರೆ.
advertisement
advertisement
ಅಷ್ಟಕ್ಕೂ ಈ ರೀತಿ ವೈ-ರ-ಲ್ ಹೇಳಿಕೆ ನೀಡಲು ಕಾರಣವೇನು? ಆ ನಟಿ ಯಾರು ಎಂಬ ಎಲ್ಲಾ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಹೌದು ಗೆಳೆಯರೇ ಟಾಲಿವುಡ್ ನ ಪ್ರಸಿದ್ದಿ ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ಅಭಿನಯಿಸಿದ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದಂತಹ ನಟಿ ರೇಖಾ ಬೋಜ್ ಈ ರೀತಿಯಾದಂತಹ ಹೇಳಿಕೆಯನ್ನು ನೀಡಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ.
advertisement
ನಾಳೆ ನಡೆಯಲಿರುವಂತಹ ಪಂದ್ಯದಲ್ಲಿ ಭಾರತ ತಂಡವೇನಾದರೂ ವಿಶ್ವಕಪ್ ಗೆದ್ದರೆ ನಾನು ವಿಷಖಪಟ್ಟಣಂ ಬೀಚ್ ಸುತ್ತ ಬೆ-ತ್ತ-ಲೆಯಾಗಿ ಓಡಾಡುತ್ತೇನೆ ಎಂದು ಎಕ್ಸ್ ನಲ್ಲಿ ನಮೂದಿಸಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಕೆಲವರು ನಟಿ ರೇಖಾ ಭೋಜ್ರವರ ಈ ನಡೆಗೆ ತಮ್ಮ ಬೇಸರವನ್ನು ವ್ಯಕ್ತಪಡಿಸಿದರೆ ಇನ್ನಷ್ಟು ಜನರು ಭಾರತ ತಂಡ ಗೆಲ್ಲಲಿ ಎಂದು ಪ್ರಾರ್ಥಿಸಿದ್ದಾರೆ.
advertisement
ಹೀಗೆ ಸ್ವಾತಿ ಚಿನುಕು, ರಂಗಿಲಾ ಹಾಗೂ ಮಾಂಗಲ್ಯಂ ದಂತಹ ಪ್ರಖ್ಯಾತ ಚಿತ್ರಗಳ ಮೂಲಕ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ರೇಖಾ ಬೋಜ್ ಈ ವಿಚಾರದಿಂದ ಸೋಶಿಯಲ್ ಮೀಡಿಯಾದಲ್ಲಿ ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ. ಈ ಹಿಂದೆ ಬಾಲಿವುಡ್ನ ಸ್ಟಾರ್ ನಟಿ ಪೋನಂ ಪಾಂಡೆ ಕೂಡ ಭಾರತ ತಂಡ ವಿಶ್ವಕಪ್ ಗೆದ್ದರೆ ನಾನು ಮುಂಬೈನ ಬೀದಿ ತುಂಬಾ ಬೆ-ತ್-ತಲೆಯಾಗಿ ಓಡಾಡುತ್ತೇನೆ ಎಂಬ ಹೇಳಿಕೆ ನೀಡಿ ಪ್ರಚಾರ ಪಡೆದುಕೊಂಡಿದ್ದರು. ಇದೆ ನಡೆಯನ್ನು ರೇಖಾ ಬೋಜ್ ಕೂಡ ಅದನ್ನೆ ಅನುಸರಿಸುತ್ತಿದ್ದು, ನಾಳಿನ ಪಂದ್ಯದಲ್ಲಿ ಭಾರತ ಟ್ರೋಫಿ ಗೆದ್ದರೆ ರೇಖಾ ಬೆತ್ತ-ಲೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕುತೂಹಲರಾಗಿದ್ದಾರೆ.
advertisement