ಕಾಲೇಜು ಯುವಕನ ಜೊತೆಗೆ, 32 ವರ್ಷದ ಆಂಟಿಯ ಅ-ಕ್ರ-ಮ ಸಂಬಂಧ! ಆಡಬಾರದ ಆಟವೇಲ್ಲ ಆಡಿ ಕೊನೆಗೆ ಏನಾದಳು ನೋಡಿ!!

advertisement
ಇತ್ತೀಚಿನ ದಿನಗಳಲ್ಲಿ ಮದುವೆಯ ಕುರಿತು ಸರಿಯಾದ ಅರ್ಥ ಗೊತ್ತಿಲ್ಲದ ಅ.ಪ್ರಾ.ಪ್ತ ವಯಸ್ಕರನ್ನು ಕೂಡ ಅ.ಕ್ರ.ಮ ಸಂ.ಬಂ.ಧ ಹೊಂದಿರುತ್ತಾರೆ. ಈ ಕುರಿತಾದ ಸಾಕಷ್ಟು ಪ್ರಕರಣಗಳು ಟಿವಿ ನ್ಯೂಸ್ ಚಾನೆಲ್ಗಳಲ್ಲಿ ಅಥವಾ ಸೋಶಿಯಲ್ ಮೀಡಿಯಾ ಗಳಲ್ಲಿ ಪ್ರತಿನಿತ್ಯ ನಮ್ಮ ಕಣ್ಣ ಮುಂದೆ ಬರುತ್ತಲೇ ಇರುತ್ತದೆ. ಅದರಂತೆ ನಾಮಕಲ್ ಜಿಲ್ಲೆಯ ವೆಲಾಗೌಂಡಂಪಟ್ಟನದ ಅಕ್ಕಲಂ ಪಟ್ಟಿ ಅರುಂಧತಿ ಕಾಲನಿಯಲ್ಲಿ ನಡೆದಿರುವಂತಹ ಘಟನೆ ಒಂದು ತೀವ್ರವಾದ ಸಂಚಲನ ಸೃಷ್ಟಿ ಮಾಡುತ್ತಿದೆ.
advertisement
ಹೌದು ಗೆಳೆಯರೇ 23 ವರ್ಷದ ಸೀನು ಎಂಬಾತನಿಗೆ ತನ್ನದೇ ಊರಿನ ಶಕ್ತಿ ವೇಲು ಎಂಬುವರ ಮಗ ಪ್ರವೀಣ್ ಕುಮಾರನು ಹಲವು ವರ್ಷಗಳಿಂದ ಪರಿಚಯವಿದ್ದ ಇಬ್ಬರು ಒಂದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕಾರಣ ಇವರಿಬ್ಬರ ನಡುವೆ ಮಹತ್ತರವಾದ ಭಾಂದವ್ಯ ಬೆಳೆದಿತ್ತು. ಅದರಂತೆ ಪ್ರವೀಣ್ ಕುಮಾರ್ ಅವರ ಚಿಕ್ಕಪ್ಪ ಸತ್ಯ ಮತ್ತು ಆತನ ಪತ್ನಿ ಮೀನಾ ಕೂಡ ಅದೇ ಊರಿನಲ್ಲಿ ವಾಸವಿದ್ದರೂ ಈ ಕಾರಣದಿಂದ ಪರಸ್ಪರರು ಆಗಾಗ ಭೇಟಿ ಮಾಡುತ್ತ ಮನೆಗೆ ಬಂದು ಹೋಗುವುದನ್ನು ಮಾಡುತ್ತಿದ್ದರು.
advertisement
advertisement
ಹೀಗಿರುವಾಗ ಪ್ರವೀಣ್ ಕುಮಾರನ ಆತ್ಮೀಯ ಸ್ನೇಹಿತನಿಗೂ ಮತ್ತು ಚಿಕ್ಕಮ್ಮ ಮೀನಾಳಿಗೂ ಮೊದಲ ಭೇಟಿಯಲ್ಲೆ ಎಲ್ಲಿಲ್ಲದಂತಹ ಸೆ.ಳೆ.ತ ಉಂಟಾಗಿದೆ . ಆನಂತರ ಯಾರು ಇಲ್ಲದಂತಹ ಸಮಯದಲ್ಲಿ ತನ್ನ 32 ವರ್ಷದ ಆಂಟಿಯನ್ನು ಭೇಟಿ ಮಾಡಲು 23 ವರ್ಷದ ಸೀನು ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಈ ಸಂದರ್ಭದಲ್ಲಿ ಚಿಕ್ಕಮ್ಮ ಮತ್ತು ಸೀನುವಿನ ನಡುವೆ ವಿ.ವಾ.ಹಿ.ತ.ರೆ ಸಂ.ಬಂ.ಧ ಮೂಡಿದೆ ಹೌದು ಗೆಳೆಯರೇ ಇಬ್ಬರು ಅಲ್ಲಲ್ಲಿ ಭೇಟಿ ಮಾಡಿ ಏ.ಕಾಂ.ತ.ವಾಗಿ ಕಾಲ ಕಳೆಯುತ್ತಿದ್ದರು.
advertisement
ಹಾಗೂ ದೈ-ಹಿ-ಕ ಸಂಪರ್ಕವನ್ನು ಬೆಳೆಸಿತ್ತಿದ್ದರು. ಈ ವಿಚಾರ ತಿಳಿದಂತಹ ಸತ್ಯ ತನ್ನ ಪತ್ನಿ ಮೀನಾಳಿಗೆ ನಿಂದನೆ ಮಾಡುವುದರ ಜೊತೆಗೆ ಊರಿನ ಹಿರಿಯರನ್ನೆಲ್ಲ ಸೇರಿಸಿ ಪಂಚಾಯಿತಿಯನ್ನು ಮಾಡಿ ಮತ್ತೆಂದು ಆತನ ಸಹವಾಸಕ್ಕೆ ಹೋಗದ ಹಾಗೆ ಪತ್ನಿ ಮೀನಾಳಿಗೆ ವಾರ್ನಿಂಗ್ ನೀಡಿರುತ್ತಾರೆ.
advertisement
ಆದರೂ ಕೂಡ ತನ್ನ ಚಾಳಿಯನ್ನು ಬಿಡದಂತಹ ಮೀನ ಸೀನು ಜೊತೆಗೆ ಯಾರಿಗೂ ಗೊತ್ತಾಗದ ಹಾಗೆ ವಿವಾ,ಹಿತರ ಸಂಬಂಧವನ್ನು ಮುಂದುವರಿಸಿದಳು. ಹೀಗೆ ಒಂದು ದಿನ ಪ್ರವೀಣ್ ಕುಮಾರ್ ಮತ್ತು ಸೀನು, ಮಾತನಾಡುತ್ತಿದ್ದ ಸಂದರ್ಭದಲ್ಲಿ ಚಿಕ್ಕಮ್ಮನ ವಿಚಾರ ತೆಗೆದು ಸೀನು ಪ್ರವೀಣನನ್ನು ಕೆರಳಿಸಿದ್ದಾನೆ. ಇದರಿಂದ ಕೋಪಗೊಂಡಂತಹ ಪ್ರವೀಣ ಚಾ.ಕು.ವಿ.ನಿಂದ ತನ್ನ ಸ್ನೇಹಿತನ ಹೊಟ್ಟೆಗೆ ಚು+ಚ್ಚಿ ಆತನ ಕಥೆ ಮುಗಿಸಿ ಪ-ರಾರಿಯಾಗಿರುವಂತಹ ಪ್ರಕರಣ ದಾಖಲಾಗಿದೆ.
advertisement