7 Hot News
A Karnataka Times Affiliate Kannada News Portal

ಎಂಪಿ ಮಗ ಖಾಸಗಿ ಹೋಟೆಲ್ ಗೆ ಕರೆದುಕೊಂಡು ಹೋಗಿ ನನ್ನ ಜೊತೆ ಲೈಂ-ಗಿ-ಕ ಸಂಪರ್ಕ ಮಾಡಿದ್ದಾರೆ! ಎಲ್ಲಾ ಸತ್ಯ ಹೊರ ಹಾಕಿದ ಸಂತ್ರಸ್ತೆ, ಹೇಳಿದ್ದೇನು ನೋಡಿ!!

advertisement

ಇತ್ತೀಚಿನ ದಿನಗಳಲ್ಲಿ ಉನ್ನತ ಮಟ್ಟದಲ್ಲಿ ಇರುವಂತಹ ಸೆಲೆಬ್ರಿಟಿಗಳು ರಾಜಕಾರಣಿಗಳು ಹಾಗೂ ಸ್ವಾಮೀಜಿಗಳ ಮೇಲೆ ಈ ರೀತಿಯಾದಂತಹ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದು, ನಮ್ಮ ಇವತ್ತಿನ ಕ್-ರೈಂ ಸ್ಟೋರಿ ಯಲ್ಲಿಯೂ ಓರ್ವ ಪ್ರಖ್ಯಾತ ಪೊಲಿಟಿಷಿಯನ್ ಎಂಪಿ ದೇವೇಂದ್ರಪ್ಪನವರ ಪುತ್ರ ಸಿಲುಕಿಕೊಂಡಿದ್ದಾರೆ. ಹೌದು ಗೆಳೆಯರೇ ಸಂತ್ರಸ್ತೆಯನ್ನು ಖಾಸಗಿ ಹೋಟೆಲ್ ಒಂದಕ್ಕೆ ಕರೆದುಕೊಂಡು ಹೋಗಿ ನನ್ನ ತಂದೆ ತಾಯಿಯನ್ನು ಭೇಟಿ ಮಾಡಿಸುತ್ತೇನೆ ಎಂದು ನಂಬಿಸಿ ಲೈಂ-ಗಿ-ಕ ಸಂಪರ್ಕ.

advertisement

ಬೆಳೆಸಿರುವಂತಹ ಪ್ರಕರಣ ಬೆಂಗಳೂರಿನ ಬಸವನಗುಡಿ ಪೊಲೀಸ್ ಸ್ಟೇಷನ್ ನಲ್ಲಿ ದಾಖಲಾಗಿದೆ. ಹೀಗೆ ಮದುವೆಯಾಗುವುದಾಗಿ ನನ್ನನ್ನು ನಂಬಿಸಿ ದೈ-ಹಿ-ಕ-ವಾಗಿ ಬಳಸಿಕೊಂಡು ಮೋಸ ಮಾಡಿದ್ದಾರೆ ಎಂಬ ಅಳಲನ್ನು ಯುವತಿ ಮಾಧ್ಯಮದ ಮುಂದೆ ತೋಡಿಕೊಂಡು ಎಂಪಿ ದೇವೇಂದ್ರಪ್ಪನವರ ಪುತ್ರನ ವಿರುದ್ಧ ಕಂಪ್ಲೇಂಟ್ ದಾಖಲು ಮಾಡಿಸಿದ್ದಾರೆ. ಹೌದು ಸ್ನೇಹಿತರೆ ಬಳ್ಳಾರಿ ಜಿಲ್ಲೆಯ ಸಂಸದರಾಗಿರುವಂತಹ ಎಂಪಿ ದೇವೇಂದ್ರಪ್ಪನವರ ಪುತ್ರ ರಂಗನಾಥ್ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದನು.

advertisement

advertisement

ಹೀಗಿರುವಾಗ ಅಕ್ಟೋಬರ್ ತಿಂಗಳಿನಲ್ಲಿ ಸಂತ್ರಸ್ತೇ ಮತ್ತು ರಂಗನಾಥ್ ಅವರ ಭೇಟಿ ಓರ್ವ ಕಾಮನ್ ಫ್ರೆಂಡ್ ಮೂಲಕ ಆಗುತ್ತದೆ. ಕಾರ್ಯಕ್ರಮದಲ್ಲಿ ಫೋನ್ ನಂಬರ್ ಎಕ್ಸ್ಚೇಂಜ್ ಮಾಡಿಕೊಂಡಂತಹ ಸಂತ್ರಸ್ತೆ ಮತ್ತು ರಂಗನಾಥ್ ಜನವರಿ ತಿಂಗಳಿನಲ್ಲಿ ಇಬ್ಬರೇ ಖಾ-ಸ-ಗಿ ರೆಸಾರ್ಟ್ ಒಂದರಲ್ಲಿ ಭೇಟಿ ಮಾಡಿ ಸಮಯ ಕಳೆಯುತ್ತಾರೆ. ಆ ಸಮಯದಲ್ಲಿ ನಾನು ನಿನಗೆ ಜೀವನ ಕೊಡುತ್ತೇನೆ, ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ನಾನು ಕೈ ತುಂಬಾ ಸಂಬಳ ತೆಗೆದುಕೊಳ್ಳುತ್ತೇನೆ.

advertisement

ನನಗೆ ಮಗು ಇಲ್ಲ ನಾವಿಬ್ಬರು ರಹಸ್ಯವಾಗಿರೋಣ ಎಂದಲ್ಲ ರಂಗನಾಥ್ ಸಂತ್ರಸ್ತಿಯನ್ನು ವಿವಾಹಿತರೆ ಸಂಬಂಧಕ್ಕೆ ಪ್ರಚೋದಿಸಿದ್ದಾನೆ. ಅಷ್ಟೇ ಅಲ್ಲದೆ ನಿನ್ನನ್ನು ನಮ್ಮ ತಂದೆ ತಾಯಿಗೆ ಪರಿಚಯ ಮಾಡಿಸುತ್ತೇನೆ ಎಂದು ಖಾಸಗಿ ಹೋಟೆಲ್ ಒಂದಕ್ಕೆ ಕರೆದುಕೊಂಡು ಹೋಗಿ ಲೈಂ-ಗಿ-ಕ ಸಂಪರ್ಕ ಬೆಳೆಸಿದ್ದಾರೆ. ಇದಾದ ಬಳಿಕ ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಸಂತ್ರಸ್ತೇ ಕೇಳಿದಾಗ ಅದು ಎಂದು ಸಾಧ್ಯವಾಗುವುದಿಲ್ಲ ಎನ್ನುತ್ತಾ ದುಡ್ಡು ಕೊಟ್ಟು ನನ್ನನ್ನು ಅಲ್ಲಿಯೇ ಬಿಟ್ಟು ಹೋಗಿಬಿಟ್ಟರು.

advertisement

ಇದಾದ ಬಳಿಕ ಒಂದೆರಡು ಬಾರಿ ನಾವು ಕೂತು ಮಾತನಾಡಿದ್ದೇವೆ ಆರು ತಿಂಗಳ ಬಳಿಕ ನಾನು ಬರುತ್ತೇನೆ ದಸರಾ ಹಬ್ಬದ ನಂತರ ಮದುವೆ ಮಾಡಿಕೊಳ್ಳೋಣ ಎಂದು ಮತ್ತೊಮ್ಮೆ ನನ್ನನ್ನು ದೈ-ಹಿ-ಕವಾಗಿ ಬಳಸಿಕೊಳ್ಳುತ್ತಾರೆ. ಅಲ್ಲದೆ ಅವರಿಗೆ ಅದಾಗಲೇ ಮದುವೆಯಾಗಿರುವ ವಿಚಾರ ನನಗೆ ಗೊತ್ತಿರಲಿಲ್ಲ ಹೀಗೆ ಪ್ರೀತಿ ಹೆಸರಿನಲ್ಲಿ ನನ್ನನ್ನು ನಂಬಿಸಿ ದೈ+ಹಿ+ಕವಾಗಿ ಬಳಸಿಕೊಂಡು ಮದುವೆ ಮಾಡಿಕೊಳ್ಳದೆ ನನ್ನನ್ನು ವಂಚಿಸಿದ್ದಾರೆ. ಎಂದು ಸಂತ್ರಸ್ತೇ ಬಳ್ಳಾರಿಯ ಸಂಸದರಾಗಿರುವಂತಹ ಎಂಪಿ ದೇವೇಂದ್ರರವರ ಪುತ್ರ ರಂಗನಾಥ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲೆ ಮಾಡಿದ್ದು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

advertisement

Leave A Reply

Your email address will not be published.