7 Hot News
A Karnataka Times Affiliate Kannada News Portal

ಓದುವ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಅಂತಾ ಹೋದ್ರೆ ಏನಾಗುತ್ತೆ ಗೊತ್ತಾ? ಗೊಂಬೆಯಂತ ಯುವತಿಗೆ ಏನು ಮಾಡಿಬಿಟ್ಟ ನೋಡಿ!!

advertisement

ಇತ್ತೀಚಿನ ದಿನಗಳಲ್ಲಿ ಪ್ರೀತಿ ಪ್ರೇಮಗಳೆಂಬುದೆಲ್ಲವು ಬಹಳಾನೇ ಕಾಮನ್ ಆಗಿಬಿಟ್ಟಿದೆ. ಶಾಲೆಗೆ ಹೋಗುವ ಸಣ್ಣಪುಟ್ಟ ಮಕ್ಕಳು ಕೂಡ ಪ್ರೀತಿಯ ಬಲೆಯಲ್ಲಿ ಬಿದ್ದು ತೇಲಾಡುತ್ತಿರುತ್ತಾರೆ. ಆದರೆ ಈ ಪ್ರೀತಿ ಎಲ್ಲಿ ಬಿದ್ದು ದಡ ಸೇರಿದವರಿಗಿಂತ ಮುಳುಗಿ ನೀರು ಪಾಲಾದವರೇ ಹೆಚ್ಚು, ನಮಗೆ ತಿಳಿದಿರುವಂತಹ ಬಹುತೇಕರ ಲವ್ ಸ್ಟೋರಿಯಲ್ಲಿ ಹ್ಯಾಪಿ ಎಂಡಿಂಗ್ ಇರುವುದು ಎಲ್ಲೋ ಬೆರಳೆಣಿಕೆಯಷ್ಟು ಜನರ ಪ್ರೀತಿಯಲ್ಲಿ ಮಾತ್ರ.

advertisement

ಇನ್ನೂ ಹಲವರು ಕೆಲ ಕಾರಣಾಂತರಗಳಿಂದ ಬ್ರೇಕಪ್ ಎಂಬ ಅಸ್ತ್ರವನ್ನು ಹೂಡಿ ನೀನೆ ನನ್ನ ಪ್ರಾಣ ನೀನೆ ನನ್ನ ಜೀವ ಎಂದಿದ್ದಂತಹ ಪ್ರಿಯಕರರಿಂದ ದೂರವಾಗಿ ಬಿಡುತ್ತಾರೆ. ಅದರಂತೆ ಇಲ್ಲೊಂದು ಲವ್ ಸ್ಟೋರಿ ಭೀ-ಕ-ರ ಸ್ವರೂಪಕ್ಕೆ ತಿರುಗಿದ್ದು ಓದುವ ವಯಸ್ಸಿನಲ್ಲಿ ಪ್ರೀತಿ ಮಾಡಿ ಬದುಕಿ ಬಾಳಬೇಕಾದಂತಹ ಸಮಯದಲ್ಲಿ ಮಸ-ಣ ಸೇರಿದ್ದಾಳೆ.

advertisement

ಅಷ್ಟಕ್ಕೂ ಈ ಘಟನೆ ನಡೆದಿರುವುದು ಎಲ್ಲಿ? ತನ್ನ ಪ್ರಿಯತಮೆಯನ್ನು ಹುಡುಗ ಕೊಲ್.ಲು ಕಾರಣವೇನು ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. 20 ವರ್ಷದ ಸುಚಿತ್ರ ಹಾಸನದ ಮೊಸಳೆ ಹಳ್ಳಿಯಲ್ಲಿ ಇರುವಂತಹ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಪದವಿಯನ್ನು ತೆಗೆದುಕೊಂಡು ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದಳು.

advertisement

ತಾನಾಯಿತು, ವಿದ್ಯಾಭ್ಯಾಸವಾಯಿತು ಎಂದಿದ್ದಂತಹ ಸುಚಿತ್ರಾಳ ಬದುಕಿಗೆ ಎಂಟ್ರಿ ಕೊಟ್ಟಿದ್ದು ಶಂಕರನ ಹಳ್ಳಿ ಗ್ರಾಮದ ತೇಜಸ್ ಎಂಬ ಯುವಕ ಓರ್ವ ಕಾಮನ್ ಫ್ರೆಂಡ್ ಮೂಲಕ ಪರಿಚಯವಾದಂತಹ ಇವರಿಬ್ಬರು ಕಾಲಕ್ರಮೇಣ ಪ್ರೀತಿಯ ಬಲೆಯೊಳಗೆ ಬೀಳುತ್ತಾರೆ. ಅನುರಾಗದ ಸುಳಿಯಲ್ಲಿ ತೇಲಾಡಿದಂತಹ ಸುಚಿತ್ರ ಮತ್ತು ತೇಜಸ್ ಹಲವು ತಿಂಗಳುಗಳ ಕಾಲ ಅಲ್ಲಲ್ಲಿ ಸುತ್ತಾಡುತ್ತಾ ಚೆನ್ನಾಗಿರುತ್ತಾರೆ.

advertisement

advertisement

ಆದರೆ ತರಬೇತಿಯ ನಿಮಿತ್ತ ತೇಜಸ್ ಬೆಂಗಳೂರಿಗೆ ಹೋದ ನಂತರ ಸುಚಿತ್ರಾಳಿಗೆ ಕರೆ ಅಥವಾ ಸಂದೇಶಗಳನ್ನು ಕಳಿಸುವುದನ್ನು ನಿಲ್ಲಿಸಿ ಬಿಟ್ಟಿರುತ್ತಾನೆ. ಸುಚಿತ್ರಾಳೆ ಮಾಡಿದರು ಕೂಡ ತೇಜಸ್ ಸ್ವಿಕರಿಸುತ್ತಿರಲಿಲ್ಲ ಇದರಿಂದ ಸುಚಿತ್ರ ಒಂದು ದಿನ ತೇಜಸ್‌ಗೆ ಕರೆ ಮಾಡಿ ನಿನ್ನ ಪಾಡಿಗೆ ನೀನು ಇರು ಇನ್ನು ಮುಂದೆ ನನ್ನ ಪಾಡಿಗೆ ನಾನು ಇರುತ್ತೇನೆ.

advertisement

ಇದೆಲ್ಲವೂ ಸರಿ ಬರುವುದಿಲ್ಲ ಎಂದು ಹೇಳಿ ಕರೆ ಕಟ್ ಮಾಡುತ್ತಾರೆ ತೇಜಸ್ ಮನಸ್ಸಿಗೂ ನೋವಾಗಿ ಆಕೆಯನ್ನು ಮತ್ತೆ ಪಡೆಯಬೇಕೆಂಬ ನೆಟ್ಟಿನಿಂದ ಬೆಂಗಳೂರಿನಿಂದ ಓಡೋಡಿ ಹಾಸನಕ್ಕೆ ಬರುತ್ತಾನೆ. ಗುರುವಾರ ಬೆಳಗ್ಗೆ ಸುಚಿತ್ರಾ ತನ್ನ ತಂದೆ ತಾಯಿಯ ಬಳಿ ನೂರು ರೂಪಾಯಿ ಹಣವನ್ನು ಪಡೆದು ಕಾಲೇಜಿಗೆ ಹೊರಟಳು.

advertisement

ಹೊರಡುವ ಮಾರ್ಗಮದ್ಯೇ ಸುಚಿತ್ರಾಳನ್ನು ಅಡ್ಡ ಹಾಕಿದಂತಹ ತೇಜಸ್ ನಿನ್ನ ಜೊತೆ ಸ್ವಲ್ಪ ಮಾತನಾಡಬೇಕು ಬಾ ಎಂದು ಬೈಕಿನ ಮೇಲೆ ಕೂರಿಸಿಕೊಂಡು ಯಾರು ಇರದಂತಹ ನಿ-ರ್ಜ-ನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೈ ಕೊ-ಯ್ದುಕೊಳ್ಳುತ ನನ್ನ ಜೊತೆ ಬ್ರೇಕ್ ಅಪ್ ಮಾಡಿಕೊಳ್ಳಬೇಡ ನೀನು ಇಲ್ಲದಿದ್ದರೆ ನಾನು ಬದುಕಿರಲು ಸಾಧ್ಯವಿಲ್ಲ ಎಂದೆಲ್ಲ ಹೇಳಿ ಆಕೆಯನ್ನು ಒಪ್ಪಿಸುವ ಪ್ರಯತ್ನ ಮಾಡಿದನು.

advertisement

ಆದರೆ ಸುಚಿತ್ರ ಅವನ ಈ ಕೃ-ತ್ಯ-ಕ್ಕೆ ಬಗ್ಗದೆ ಇದ್ದಾಗ ಕೋಪದ ಕೈಗೆ ಬುದ್ದಿ ಕೊಟ್ಟು ಸುಚಿತ್ರಳ ಕ-ತ್ತ-ನ್ನು ಚಾ-ಕುವಿನಿಂದ ಕು-ಯ್ದುಬಿಟ್ಟಿದ್ದಾನೆ. ಸುಚಿತ್ರ ರ-ಕ್ತ-ದ ಮಡುವಿನಲ್ಲಿ ಒದ್ದಾಡುತ್ತಾ ಪ್ರಾ-ಣ ಬಿಟ್ಟ ನಂತರ ಆ ಘಟನೆಯಿಂದ ಹೆದರಿ ಅಲ್ಲಿಂದ ತೇಜಸ್ ಎಸ್ಕೇಪ್ ಆಗಿದ್ದು ಪೊಲೀಸರು ಆತನ ಹುಡುಕಾಟದಲ್ಲಿ ಇದ್ದಾರೆ.

advertisement

Leave A Reply

Your email address will not be published.