ಮುಂಬೈನಲ್ಲಿ ನಡೆದ ಕಾರ್ಯಕ್ರಮಕ್ಕೆ ಮತ್ಸ್ಯ ಕನ್ಯೆಯಾಗಿ ಬಂದ 49 ವರ್ಷದ ಶಿಲ್ಪ ಶೆಟ್ಟಿ! ಬ್ಯೂಟಿ ನೋಡಿ ಸುಸ್ತಾದ ಕ್ಯಾಮರಾ ಮ್ಯಾನ್!!

ಸದಾ ಕಾಲ ತಮ್ಮ ಬೋಲ್ಡ್ ಅವತಾರಗಳ ಮೂಲಕ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳುವಂತಹ ಶಿಲ್ಪ ಶೆಟ್ಟಿ ಅವರು ಸೆಪ್ಟೆಂಬರ್ 12ನೇ ತಾರೀಕು ಮುಂಬೈನಲ್ಲಿ ನಡೆದಂತಹ ಲೋಕಮತ್ ಸ್ಟೈಲಿಶ್ ಅವಾರ್ಡ್ 2023ರ (Lokmat stylish award 2023) ಸಂದರ್ಭದಲ್ಲಿ ಮತ್ತೊಮ್ಮೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡು ನೆಟ್ಟಿಗರ ನಿದ್ದೆಗೆಡಿಸಿದ್ದಾರೆ. ಹೌದು ಗೆಳೆಯರೇ 49 ವರ್ಷದ ಶಿಲ್ಪಾ ಶೆಟ್ಟಿ ಅವರ ಮಾಸದ ಸೌಂದರ್ಯಕ್ಕೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದು ಇಂತಹ ಇಳಿ ವಯಸ್ಸಿನಲ್ಲಿಯೂ ಶಿಲ್ಪ ಶೆಟ್ಟಿ(Shilpa Shetty) ಬಂದಿರುವ ಫಿಟ್ನೆಸ್ ಸೌಂದರ್ಯಕ್ಕೆ ಬಾಲಿವುಡ್ ಮಂದಿ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಹೀಗೆ ಯಾವುದೇ ಕಾರ್ಯಕ್ರಮದಲ್ಲಿ ಶಿಲ್ಪ ಶೆಟ್ಟಿ ಕಾಣಿಸಿಕೊಂಡರೂ ಅಭಿಮಾನಿಗಳಾಗಲಿ ಅಥವಾ ಇತರೆ ಕೋ ಸ್ಟಾರ್ಸಗಳಾಗಲಿ ಕೇಳುವ ಮೊದಲ ಮಾತೆ ಫಿಟ್ನೆಸ್ ಟಿಪ್ಸ್ ಏನು? ಎಂದು. ಹೀಗಿರುವಾಗ ಶಿಲ್ಪ ಶೆಟ್ಟಿ ಅವರು ಕಾರ್ಯಕ್ರಮಕ್ಕೆ ಮತ್ತ್ಯ ಕನ್ಯೆಯಂತೆ ಉಡುಪನ್ನು ಧರಿಸಿ ಬಹಳ ಬೋಲ್ಡಾಗಿ ಕಾಣಿಸಿಕೊಂಡಿದ್ದು ಕಾರ್ಯಕ್ರಮದ ಸೆಂಟರ್ ಆಫ್ ಅಟ್ರಾಕ್ಷನ್ ಆದರೂ.

ಹೌದು ಗೆಳೆಯರೇ ಬಾಲಿವುಡ್(Bollywood) ನಲ್ಲಿ ಫಿಟ್ನೆಸ್ ಮತ್ತು ಫ್ಯಾಷನ್ ವಿಷಯಕ್ಕೆ ಬಂದಾಗ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು ಪದೇಪದೇ ಸಾಬೀತುಪಡಿಸುವಂತಹ ಶಿಲ್ಪಾ ಶೆಟ್ಟಿಯವರು ಬಾಲಿವುಡ್ ನ ಇತರೆ ಸ್ಟಾರ್ ನಟಿಯರಿಗೆ ಸೆಡ್ಡು ಹೊಡೆದು ಮೋಸ್ಟ್ ಸ್ಟೈಲಿಶ್ ಅವರ ಐಕಾನ್ ಎಂಬ ಪ್ರಶಸ್ತಿಯನ್ನು ಪಡೆದುಕೊಂಡರು.

 

View this post on Instagram

 

A post shared by Instant Bollywood (@instantbollywood)

ಅದರಂತೆ ಮಲೈಕಾ ಅರೋರ ಮೋಸ್ಟ್ ಸ್ಟೈಲಿಶ್ ಫ್ಯಾಶನಿಸ್ಟಾ( most stylish fashionista) ಎಂಬ ಪ್ರಶಸ್ತಿಯನ್ನು ಪಡೆದರೆ, ಜವಾನ್ ಸಿನಿಮಾದಲ್ಲಿ ಅಭಿನಯಿಸಿದ ದಂಗಲ್ ಹುಡುಗಿ ಸಾನ್ಯ ಮಲ್ಹೋತ್ರ ಮೋಸ್ಟ್ ಸ್ಟೈಲಿಸ್ಟ್ ಗೇಮ್ ಚೇಂಜರ್( most stylish game changer) ಎಂಬ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಸದ್ಯ ಈ ಫೋಟೋ ಹಾಗೂ ವಿಡಿಯೋಗಳೆಲ್ಲವೂ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಆಕರ್ಷಣೆಗೆ ಗುರಿಯಾಗಿದೆ‌.

Public News

Leave a Reply

Your email address will not be published. Required fields are marked *