ಕನ್ನಡ ತೆಲುಗು ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾ ಸಿನಿ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುವಂತಹ ನಟಿ ಅಮಲ ಪೌಲ(Amala Paul) ಅವರು ಸದ್ಯ ಸಿನಿಮಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು, ಆಗಾಗ ಒಂದಲ್ಲ ಒಂದು ವಿಚಾರದಿಂದ ವೈರಲಾಗುತ್ತಿರುತ್ತಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹೆಬ್ಬುಲಿ (Hebbuli) ಸಿನಿಮಾದ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಚಿರಪರಿಚಿತರಾದರು. ನೀಲಾ ತಾಮರನ್ ಎಂಬ ಹೆಸರಿನ ಮಲಯಾಳಂ ಸಿನಿಮಾದ ಮೂಲಕ ತಮ್ಮ ನಟನ ವೃತ್ತಿಯನ್ನು ಪ್ರಾರಂಭ ಮಾಡಿದಂತಹ ಈ ನಟಿ ಅನಂತರ ಸ್ಟಾರ್ ನಟರುಗಳಾದ ವಿಜಯ್, ಸೂರ್ಯ ಆರ್ಯ, ಜಯಂ ರವಿ, ವಿಕ್ರಂ, ಧನುಷ್, ಸೇರಿದಂತೆ ಮುಂತಾದ ಸ್ಟಾರ್ ನಟರೊಂದಿಗೆ ಬಣ್ಣ ಹಚ್ಚುತ್ತಾ ಉತ್ತುಂಗದ ಶಿಖರದಲ್ಲಿರುವಾಗಲೇ ತಮ್ಮ ವೈಯಕ್ತಿಕ ವಿಚಾರದಿಂದಾಗಿ ಬಾರಿ ಸದ್ದು ಮಾಡಿದರು.
ಹೌದು ಗೆಳೆಯರೇ, ಅಮಲ ಪೌಲ್ ಪ್ರಖ್ಯಾತ ನಿರ್ದೇಶಕರಾದ ವಿಜಯ್(Vijay) ಅವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹೀಗೆ ಇವರ ಸಂಸಾರಿಕ ಜೀವನ ಸುಗಮವಾಗಿ ಇರುವಾಗಲೇ ಮಾಜಿ ಬಾಯ್ ಫ್ರೆಂಡ್ ಜೊತೆಗೆ ಲಿಪ್ ಲಾಕ್ ವಿಡಿಯೋಗಳು ವೈರಲ್ ಆದವು. ಈ ಕಾರಣದಿಂದ ಶುರುವಾದ ವೈಯಕ್ತಿಕ ಕಲಹಗಳಿಂದ ವಿಚ್ಛೇದನ ನೀಡಿ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದು, ಕಳೆದ ಕೆಲ ದಿನಗಳ ಹಿಂದಷ್ಟೇ ಬೆತ್ತಲೆ ದೃಶ್ಯದಲ್ಲಿ ಅಭಿನಯಿಸುವ ಮೂಲಕ ವಿವಾದಕ್ಕೆ ಒಳಗಾಗಿದ್ದರು.
ಹೌದು ಗೆಳೆಯರೇ, ನಟ ವಿವೇಕ್ ಪ್ರಸನ್ನ(Vivek Prasanna) ಅವರ ಜೊತೆಗೆ ಆದೈ ಸಿನಿಮಾದಲ್ಲಿ ನಟಿ ಅಮಲ ಪೌಲ ಬೆತ್ತಲೆ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಈ ಕುರಿತು ಇತ್ತೀಚಿಗಿನ ಸಂದರ್ಶನ ಒಂದರಲ್ಲಿ ಮಾತನಾಡಿದ ಅಮಲ ಪೌಲ(Amala Paul) ಅವರು ಆದೈ ಸಿನಿಮಾದಲ್ಲಿ ಬಟ್ಟೆ ಇಲ್ಲದೆ ನಟಿಸುವುದು ಸವಾಲಾಗಿತ್ತು, ಶೂಟಿಂಗ್ ಸಮಯದಲ್ಲಿ ನನ್ನೊಂದಿಗೆ 15 ಮಂದಿ ಪುರುಷರು ಇದ್ದರು.
ಒಬ್ಬ ಮಹಿಳೆ ಕೂಡ ಇರಲಿಲ್ಲ ಕ್ಯಾಮರ ಮ್ಯಾನ್, ಲೈಟ್ ಬಾಯ್ಸ್, ಡೈರೆಕ್ಟರ್ ಹೀಗೆ ಒಟ್ಟು 15 ಜನ ಕೆಲಸ ಮಾಡಿದರು. ಚಿತ್ರೀಕರಣದ ವೇಳೆ ಜನರ ಮುಂದೆ ಬಟ್ಟೆ ಇಲ್ಲದೆ ಹೇಗೆ ಪ್ರದರ್ಶನ ನೀಡುವುದು? ಎಂಬ ಚಿಂತೆಯಲ್ಲಿದ್ದೆ ಆ ಮನಸ್ಥಿತಿಯಲ್ಲಿದ್ದರೆ ದೃಶ್ಯಗಳು ಖಂಡಿತ ಸರಿಯಾಗಿ ಬರುವುದಿಲ್ಲ ಎಂದರಿತು, ಅಲ್ಲಿದ್ದಂತಹ 15 ಜನ ಪುರುಷರನ್ನು ನನ್ನ ಗಂಡಂದಿರೆಂದು ಭಾವಿಸಿ ನಟಿಸಲು ಪ್ರಾರಂಭಿಸಿದೆ ಎಂಬ ಹೇಳಿಕೆ ನೀಡಿದ್ದಾರೆ.