ವಿಚಿತ್ರ ಉಡುಗೆ ತೊಟ್ಟು ಪಬ್ಲಿಕ್ ನಲ್ಲಿ ಕಾಣಿಸಿಕೊಂಡ ನಟಿ ಶ್ರೇಯಾ ಸರನ್! ಚಡ್ಡಿ ಎಲ್ಲಿ ಎಂದ ನೆಟ್ಟಿಗರು!!

ಬಹುಭಾಷಾ ನಟಿಯಾಗಿರುವ ಶ್ರೀಯಾ ಶರಣ್ (Shreeya Sharan) ಯಾರಿಗೆ ಗೊತ್ತಿಲ್ಲ ಹೇಳಿ?. 40 ವರ್ಷದ ವಯಸ್ಸಾಗಿದ್ದರೂ ಸೌಂದರ್ಯದ ವಿಚಾರದಲ್ಲಿ ಯುವ ನಟಿಯರನ್ನು ಮೀರಿಸುತ್ತಾರೆ. ನಟಿ ಶ್ರಿಯಾ ಶರಣ್ ಬಾಲಿವುಡ್ (Bollywood), ಕಾಲಿವುಡ್ (Kollywood) , ಹಾಲಿವುಡ್ (Hollywood) ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದು, ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ.

ನಟಿ ಶ್ರೀಯಾ ಶರಣ್ ಉಡುಗೆಯ ವಿಚಾರವಾಗಿ ಸುದ್ದಿಯಾಗುವುದಿದೆ. ಇತ್ತೀಚೆಗಷ್ಟೇ ಸ್ಲಿಮ್ ಅಂಡ್ ಬೋಲ್ಡ್ ಬ್ಯೂಟಿ ಹಾಟ್ ಡ್ರೆಸ್ ಧರಿಸಿ ಟ್ರೋಲ್ ಆಗಿದ್ದರು. ಇತ್ತೀಚೆಗೆ ಮುಂಬೈನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಶ್ರೀಯಾ ಬ್ಲೂ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದರು. ಶ್ರೀಯಾ ಧರಿಸಿರುವ ಬಟ್ಟೆಯಲ್ಲಿ ಸೊಂಟದ ಭಾಗದಲ್ಲಿ ಸಂಪೂರ್ಣ ಓಪನ್ ಆಗಿದ್ದು ಎಲ್ಲರ ಗಮನ ಸೆಳೆದಿತ್ತು.

ಡೆನಿಮ್ ಸ್ಲಿಟ್ ಗೌನ್ (Denim Slit Gown) ಇದಾಗಿದ್ದು, ಶ್ರೀಯಾ ಹೀಗೆ ವಿಚಿತ್ರ ಡ್ರೆಸ್ ಧರಿಸಿದ್ದು ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಯಲ್ಲಿ ಈ ಡ್ರೆಸ್ ಎಲ್ಲರ ಗಮನ ಸೆಳೆದಿತ್ತು. ವಿಚಿತ್ರವಾದ ಡ್ರೆಸ್ ನಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದ ನಟಿ ಶ್ರೀಯಾ ಶರಣ್ ಅವರು ಹಾಟ್ ಆಗಿಯೇ ಕಾಣಿಸಿಕೊಂಡಿದ್ದರು. ಈ ಡೆನಿಮ್ ಸ್ಲಿಟ್ ಗೌನ್ ನಲ್ಲಿ ಮಗಳ ಜೊತೆಗೆ ಫೋಟೋಗೆ ಪೋಸ್ ಕೊಟ್ಟಿದ್ದು, ಈ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ನಟಿಯ ಹಾಟ್ ಅವತಾರಕಂಡು ನೆಟ್ಟಿಗರು ಶಾಕ್ ಆಗಿದ್ದು ಟ್ರೋಲ್ ಕೂಡ ಮಾಡಿದ್ದರು.

ಇಷ್ಟಂ (Istam) ಸಿನಿಮಾದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಶ್ರೀಯಾ ಕಡಿಮೆ ಸಮಯದಲ್ಲಿ ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾದರು. ಶ್ರಿಯಾ ಚಿತ್ರರಂಗಕ್ಕೆ ಕಾಲಿಟ್ಟು 2 ದಶಕಗಳೇ ಕಳೆದಿದ್ದು, ಈಗಾಗಲೇ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶ್ರೀಯಾ ಅವರಿಗೆ ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ಬಳಗವಿದೆ. 2001ರಲ್ಲಿ ತೆರೆಗೆ ಬಂದ ಸಿನಿಮಾವು ತೆಲುಗಿನ ‘ಇಷ್ಟಂ’ ಸಿನಿಮಾದಲ್ಲಿ ನಟಿಸಿದ ಬಳಿಕ ತೆಲುಗು ಸೇರಿದಂತೆ ಹಿಂದಿ (Hindi), ತಮಿಳು (Tamil) ಸಿನಿಮಾಗಳಿಂದಲೂ ಅವಕಾಶಗಳು ಬರತೊಡಗಿದ್ದವು.

 

View this post on Instagram

 

A post shared by Viral Bhayani (@viralbhayani)

ಅದಲ್ಲದೇ ಕನ್ನಡದ ‘ಅರಸು’ (Arasu) ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಆದರೆ ಇತ್ತೀಚೆಗಷ್ಟೇ ತೆರೆ ಕಂಡ ‘ಕಬ್ಜ’ (Kabza) ಮೂಲಕ ಮತ್ತೆ ಕನ್ನಡಕ್ಕೆ ಎಂಟ್ರಿ ಕೊಟ್ಟರು. ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಸಿನಿಮಾವು ಕನ್ನಡ ಸೇರಿ ಐದು ಭಾಷೆಗಳಲ್ಲಿ ತೆರೆ ಕಂಡಿತ್ತು. ಈ ಸಿನಿಮಾದ ಬಳಿಕ ನಟಿಗೆ ಸಿನಿಮಾ ಆಫರ್ ಗಳು ಬರುತ್ತಿದ್ದು, ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.

Public News

Leave a Reply

Your email address will not be published. Required fields are marked *