7 Hot News
A Karnataka Times Affiliate Kannada News Portal

ಮಿಂ-ಡ-ನ ಮೇಲಿನ ಆಸೆಗಾಗಿ, ಕಾನ್ಸ್ಟೇಬಲ್ ಗಂಡನನ್ನೇ ಮಟ್ಯಾಶ್ ಮಾಡಿದ ಐನಾತಿ ಪತ್ನಿ! ಅಬ್ಬಬ್ಬಾ ಇವಳ ಬೇಲಿ ಹಾರುವ ಆಟ ಹೇಗಿತ್ತು ನೋಡಿ!!

advertisement

ವಿಶಾಖಪಟ್ಟಣದಲ್ಲಿ ಬೆಳಕಿಗೆ ಬಂದಂತಹ ಕಾನ್ಸ್ಟೇಬಲ್ ಕೊ+ಲೆ ಪ್ರಕರಣವು ತೀವ್ರ ಸಂಚಲನವನ್ನು ಸೃಷ್ಟಿ ಮಾಡಿತ್ತು. ತನ್ನ ವಿ.ವಾಹಿತರೆ ಸಂ.ಬಂಧವನ್ನು ಮುಂದುವರಿಸುವ ಸಲುವಾಗಿ ಅದಕ್ಕೆ ಅದಕ್ಕೆ ಅಡ್ಡನಾಗಿದ್ದಂತಹ ಪತಿಯ ಪ್ರಾ.ಣವನ್ನೇ ಪಾಪಿ ಪತ್ನಿ ಕುಡಿದ ಅಮಲಿನಲ್ಲಿ ತೆಗೆದು ಬಿಟ್ಟಿದ್ದಾಳೆ. ವಿಶಾಖಪಟ್ಟಣದ ಒನ್ ಟೌನ್ ಕಾನ್ಸ್ಟೇಬಲ್ ಆದಂತಹ ರಮೇಶ್ ಶಿವ ಜ್ಯೋತಿ ಎಂಬಾಕೆಯನ್ನು ಮನೆಯವರ ನಿರ್ಧಾರದಂತೆ ಮದುವೆಯಾಗಿರುತ್ತಾರೆ. ಮದುವೆಯಾಗಿ ಹಲವು ವರ್ಷಗಳ ಕಾಲ ಸುಖವಾಗಿ ಸಂಸಾರ ನಡೆಸಿಕೊಂಡು ಬಂದಂತಹ ಇವರಿಬ್ಬರ ಬದುಕಿಗೆ ಎಂಟ್ರಿ ಕೊಟ್ಟಿದ್ದು ಹಳೆಯ ಗೆಳೆಯ ರಾಮರಾವ್.

advertisement

ಹೌದು ಗೆಳೆಯರೇ ಮದುವೆಯಾಗಿ ಎರಡು ಮಕ್ಕಳಿದ್ದರೂ ಕೂಡ ಹಲವು ಬಾರಿ ಶಿವ ಜ್ಯೋತಿ ಅಳಿಯಾಸ್ ಶಿವಾನಿ ಮನೆಗೆ ಬಾರದೆ ತನ್ನ ಬಾಯ್ ಫ್ರೆಂಡ್ ಜೊತೆಗೆ ಹೊರಗೆ ಉಳಿಯುತ್ತಿದ್ದಳು ತನ್ನ ಹೆಂಡತಿಯ ವಿ.ವಾಹಿದರೆ ಸಂ.ಬಂಧದ ಕುರಿತು ಮಾಹಿತಿಯನ್ನು ತಿಳಿದಂತಹ ಪತಿ ರಮೇಶ್ ಆಕೆಗೆ ಮತ್ತೆಂದು ಇದನ್ನು ಮುಂದುವರಿಸದಂತೆ ವಾರ್ನಿಂಗ್ ನೀಡಿರುತ್ತಾನೆ. ಆದರೆ ಶಿವನಿಗೆ ರಮೇಶ್ ಜೊತೆಗೆ ಸಂಸಾರ ಮಾಡಲು ಕಿಂಚಿತ್ತು ಇಷ್ಟವಿರಲಿಲ್ಲ.

advertisement

advertisement

ಹೀಗಾಗಿ ತನ್ನ ಅ-ನೈ-ತಿ-ಕ ಸಂ-ಬಂ-ಧವನ್ನು ಬಾಯ್ ಫ್ರೆಂಡ್ ರಾಮರಾವ್ ಜೊತೆಗೆ ಮುಂದುವರಿಸಲು ಅಡ್ಡಿಯಾಗಿದಂತಹ ಮಕ್ಕಳು ಹಾಗೂ ರಮೇಶನ ಪ್ರಾ+ಣ ತೆಗೆಯಲು ಮುಂದಾಗುತ್ತಾಳೆ. ಘಟನೆ ನಡೆದ ದಿನ ಶಿವನಿ ತನ್ನ ಪತಿ ರಮೇಶನಿಗೆ ಇಷ್ಟವಿರುವಂತಹ ಅಡುಗೆಯನ್ನೆಲ್ಲ ಮಾಡಿ ಬಡಿಸುತ್ತಾಳೆ. ಅಲ್ಲದೆ ತನ್ನ ಪತಿಗೆ ಕುಡಿಯಲು ಸಾರಾ+ಯಿಯನ್ನು ನೀಡಿ ಜೊತೆಗೆ ತಾನು ಕುಡಿಯುತ್ತಾಳೆ.

advertisement

ಆತ ನಿದ್ರೆಗೆ ಜಾರಿದ ಸಮಯದಲ್ಲಿ ಕುಡಿದ ಮ-ತ್ತಿನಲ್ಲಿತನ ಗೆಳೆಯನಿಗೆ ಕರೆ ಮಾಡಿ ಆತನನ್ನು ಕೊ-ಲ್ಲಲು ಹಂಚು ಹಾಕಿದ್ದಾಳೆ. ಹೌದು ಗೆಳೆಯರೇ ದಿಂ.ಬಿ.ನಿಂದ ಆ.ತನ ತ.ಲೆಯನ್ನು ದಿಂ.ಬಿನಿಂದ ಅ.ದುಮಿ ರಾಮರಾವ್ ಪ್+ರಾಣ ತೆಗೆದರೆ ಪತಿ ರಮೇಶನ ಕಾಲುಗಳನ್ನು ಬಿಗಿಯಾಗಿ ಹಿಡಿದು ಆತ ಒದ್ದಾಡದಂತೆ ಪ್ರಕರಣದಲ್ಲಿ ಶಿವನಿ ಸಹಾಯ ಮಾಡಿದ್ದಾಳೆ. ಆನಂತರ ತನ್ನ ಕಾನ್ಸ್ಟೇಬಲ್ ಪತಿಗೆ ಇದ್ದಕ್ಕಿದ್ದ ಹಾಗೆ ಸರ ರಾತ್ರಿಯಲ್ಲಿ ಹೃ-ದಯ+ಘಾ-ತ ಉಂಟಾಗಿ ಕೊನೆ ಉಸಿರಲಿದ್ದಾನೆ ಎಂದು ಎಲ್ಲರ ಮುಂದೆ ಹೈಡ್ರಾಮ ಮಾಡಿದ್ದಾಳೆ.

advertisement

ಆದರೆ ರಮೇಶನ ಪೋಷಕರಿಗೆ ಶಿವನಿಯ ಮೇಲೆ ಅನುಮಾನ ವ್ಯಕ್ತವಾಗಿ ಆಕೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಸಿಟಿ ಕಮಿಷನರ್ ತ್ರಿ ವಿಕ್ರಂ ಅವರು ಪ್ರಕರಣದ ಕುರಿತು ತನಿಖೆ ನಡೆಸಿ ಆರೋಪಿ ಶಿವಾನಿ ಮತ್ತು ರಾಮರಾವ್ ಅನ್ನು ಬಂಧಿಸಿ ತಮ್ಮದೇ ದಾಟಿಯಲ್ಲಿ ವಿಚಾರಿಸಿದ್ದಾರೆ. ಆನಂತರ ನಡೆದ ಘಟನೆ ಅಲ್ಲ ವಿವರಿಸಿ ಇಬ್ಬರು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.

advertisement

Leave A Reply

Your email address will not be published.