7 Hot News
A Karnataka Times Affiliate Kannada News Portal

ಹರೆಯದ ಯುವತಿಯ ಜೊತೆಗೆ ಎರಡು ಮಕ್ಕಳು ತಂದೆಯ ಅ-ಕ್ರ-ಮ ಸಂಬಂಧ! ಪ್ರತಿದಿನ ಬೆಲೆ ಹಾರುತ್ತಿದ್ದ ಭೂಪ, ವಿಷಯ ತಿಳಿದು ಬೆಚ್ಚಿಬಿದ್ದ ಗ್ರಾಮಸ್ಥರು!!

advertisement

ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ಕಾರಣಗಳಿಂದಾಗಿ ಒಬ್ಬರು ಮತ್ತೊಬ್ಬರ ಪ್ರಾ.ಣವನ್ನು ತೆಗೆಯುವಂತಹ ದು.ಷ್ಕೃ.ತ್ಯಕ್ಕೆ ಮುಂದಾಗುತ್ತಿದ್ದಾರೆ. ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬಹುದಾದಂತಹ ವಿಚಾರಗಳನ್ನು ಜಗಳ ಹಾಗೂ ಕಲಹದ ಹಂತಕ್ಕೆ ತೆಗೆದುಕೊಂಡು ಹೋಗುವಂತಹ ಸಮಾಜ ಸೃಷ್ಟಿಯಾಗಿದೆ. ಹೀಗಿರುವಾಗ ಇದಕ್ಕೆ ಮತ್ತೊಂದು ಹೃದಯವಿ-ಧ್ರಾವಕ ಘಟನೆ ಒಂದು ಸಾಕ್ಷಿಯಾಗಿದೆ. ಹೌದು ಗೆಳೆಯರೇ ವ್ಯಕ್ತಿ ಒಬ್ಬನು ತನ್ನೊಂದಿಗೆ ಲಿ.ವಿಂ.ಗ್ ರಿಲೇಶನ್ ಶಿಪ್ ನಲ್ಲಿ ಇದ್ದಂತಹ ಮಹಿಳೆಯನ್ನು ಕೊಂ-ದು ಹಾಕಿದ್ದಾನೆ. ಅಷ್ಟಕ್ಕೂ ಪ್ರಾ.ಣವನ್ನು ತೆಗೆಯುವಂತಹ ತಪ್ಪನ್ನು ಹುಡುಗಿ ಮಾಡಿದ್ಳಾ? ಯಾವ ಕಾರಣದಿಂದ ಪ್ರಿಯತಮೆಯ ಪ್ರಾ.ಣವನ್ನು ತೆಗೆದನು? ಅನಂತರ ಏನಾಯ್ತು? ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

advertisement

ಹೌದು ಗೆಳೆಯರೇ ವೆಂಕಟಸಾಯಿ ಕೃಷ್ಣ ಎಂಬಾತನು ಹೈದರಾಬಾದ್ ನ ಸರೂರ ನಗರದಲ್ಲಿ ವಾಸವಿದ್ದನು. ಆತನಿಗೆ ಅಪ್ಸರ ಎಂಬ ಮಹಿಳೆಯೊಂದಿಗೆ ವಿ.ವಾ.ಹಿ.ತರೆ ಸಂಬಂಧವಿತ್ತು. ಇಬ್ಬರು ಸಂಬಂಧಿಕರಾಗಿದ್ದು ವರಸೆಯಲ್ಲಿ ಕೃಷ್ಣನಿಗೆ ಅಪ್ಸರಾ ಅತ್ತೆ ಮಗಳಾಗಿದ್ದಳು, ವೆಂಕಟ ಸಾಯಿ ಸೂರ್ಯಕೃಷ್ಣನು ಅದಾಗಲೇ ಮದುವೆಯಾಗಿ ಎರಡು ಮಕ್ಕಳನ್ನು ಹೊಂದಿದ್ದರೆ ಅಪ್ಸರಾ ಅವಿವಾಹಿತಳು.

advertisement

advertisement

ಹೀಗಾಗಿ ಕಾಲಕ್ರಮೇಣ ಅಪ್ಸರಾ ವೆಂಕಟ ಸಾಯಿ ಬಳಿ ತನ್ನನ್ನು ಮದುವೆಯಾಗುವಂತೆ ಕೇಳಿಕೊಳ್ಳುತ್ತಿದ್ದಳು ಆದರೆ ಎರಡು ಮಕ್ಕಳಿರುವಂತಹ ತಂದೆ ಆಕೆಯನ್ನು ಮದುವೆಯಾಗಲು ಸಿದ್ಧನಿರಲಿಲ್ಲ ಹೀಗಾಗಿ ಅಪ್ಸರ ಆತ ತನ್ನನ್ನು ಮದುವೆಯಾಗದೆ ಹೋದರೆ ಪೊಲೀಸರ ಬಳಿ ಹೋಗಬೇಕಾಗುತ್ತದೆ ಸಂಬಂಧಿಕರೆಲ್ಲರಿಗೂ ನಮ್ಮಿಬ್ಬರ ಸಂಬಂಧದ ಕುರಿತು ಮಾಹಿತಿಯನ್ನು ಬಿಚ್ಚಿಡುತ್ತೇನೆ ಎಂದು ಹೆದರಿಸಿದ್ದಳು. ಆಕೆಯ ಕಾಟವನ್ನು ಹೇಗಾದರೂ ಮಾಡಿ ತೊಡೆದು ಹಾಕಬೇಕು ಎಂಬ ನಿಟ್ಟಿನಲ್ಲಿ ಇದ್ದಂತಹ ವೆಂಕಟ ಸಾಯಿ ಇದೊಂದು ದಿನ ಅಪ್ಸರಾಳನ್ನು ಶಂಶಾಬಾದ ಬಳಿ ಇರುವ ಸುಲ್ತಾನ್ ಪಲ್ಲಿಗೆ ಕರೆದುಕೊಂಡು ಹೋಗುತ್ತಾನೆ.

advertisement

ಅಲ್ಲಿಗೆ ಹೋದಾಗಲೂ ಅಪ್ಸರ ಮತ್ತು ವೆಂಕಟಸಾಯ ನಡುವೆ ಮಾತಿನ ಚಕಾಮಕ್ಕೆ ಉಂಟಾಗುತ್ತದೆ ಇದರಿಂದ ಆಕ್ರೋಶ ಬಂದಂತಹ ವೆಂಕಟ ಸಾಯಿ ಆಕೆಯನ್ನು ತಲೆಬುರು-ಡೆಗೆ ಬೃಹತಾಕಾರದ ಕಲ್ಲಿನಿಂದ ಹೊ-ಡೆ-ದು ಪ್ರಾ-ಣ ತೆಗೆಯುವ ಪ್ರಯತ್ನಕ್ಕೆ ಮುಂದಾಗಿದ್ದಾನೆ ಕಲ್ಲಿನ ರಭಸಕ್ಕೆ ತ-ಲೆ ಬು-ರು-ಡೆಯಿಂದ ರಕ್-ತ ಚುಮುಕಿ ಸ್ಥಳದಲ್ಲೇ ಅಪ್ಸರಾಳ ಪ್ರಾ+ಣಪಕ್ಷಿ ಹಾರಿಹೋಗಿದೆ ನಂತರ ಆಕೆಯ ದೇ-ಹವನ್ನು ಬ್ಯಾಗ್ ಒಂದರಲ್ಲಿ ಕಟ್ಟಿ ಸರೂರ್ ನಗರಕ್ಕೆ ತಂದು ಮ್ಯಾನ್ ಹೋಲ್ ಒಳಗೆ ಎಸೆದು ಹೋಗಿದ್ದಾನೆ.

advertisement

ಹೀಗೆ ಮಗಳು ಹಲವು ದಿನಗಳಾದರೂ ಕಾಣುತ್ತಿಲ್ಲವೆಂದು ಪೊಲೀಸರಿಗೆ ದೂರನ್ನು ನೀಡಿದಂತಹ ಅಪ್ಸರಳ ತಂದೆ ತಾಯಿಗೆ ದೊರೆತದ್ದು ಕೊ.ಳೆತಾ ಶ.ವ ಹೌದು ಗೆಳೆಯರೇ ಅಪ್ಸರಾಳ ಫೋನ್ ಕರೆಗಳು ಹಾಗೂ ಫೋನ್ ಸಿಗ್ನಲ್ ಮೇಲೆ ಕೇಂದ್ರೀಕರಿಸಿದಂತಹ ಪೊಲೀಸರು ಶ%ವವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದರು, ಅನಂತರಾ ವೆಂಕಟ‌ ಸಾಯಿಯನ್ನು ಶಿಕ್ಷೆಗೆ ಗುರುಪಡಿಸಿದ್ದಾರೆ.

advertisement

Leave A Reply

Your email address will not be published.