7 Hot News
A Karnataka Times Affiliate Kannada News Portal

ನನ್ನ ಗಂಡ ನನ್ನ ಆಸೆ ಈಡೇರಿಸುತ್ತಿಲ್ಲ, ನನಗೂ ಆಸೆ ಇದೆ ಎಂದ ಖ್ಯಾತ ನಟಿ ಅನಸೂಯಾ ಭಾರದ್ವಾಜ್! ಆ ಆಸೆ ಏನಂತೆ ಗೊತ್ತಾ? ಅಬ್ಬಬ್ಬಾ ನೋಡಿ!!

advertisement

ಸಿನಿಮಗಳಿಗಿಂತ ಹೆಚ್ಚು ವಿವಾದಗಳ ಮೂಲಕವೇ ಪ್ರಸಿದ್ಧಿ ಪಡೆದಿರುವಂತಹ ತೆಲುಗಿನ ಸ್ಟಾರ್ ನಟಿ ಕಮ್ ನಿರೂಪಕಿ ಅನುಸೂಯ ಭಾರದ್ವಾಜ್(Anasuya Bharadwaj) ಅವರು ತಮಗೆ ಅನಿಸಿದ್ದನ್ನು ನೇರವಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಆಗಾಗ ಸಿಕ್ಕಾಪಟ್ಟೆ ಟ್ರೋಲ್ ಗಳಿಗೆ ಗುರಿಯಾಗುತ್ತಿರುತ್ತಾರೆ. ಹೀಗಿರುವಾಗ ನಟಿ ಅನುಸೂಯ ಭಾರದ್ವಾಜ್(Anasuya Bharadwaj) ಸಂದರ್ಶನ ಒಂದರಲ್ಲಿ ಮಾತನಾಡುವಾಗ ನನಗೆ ಸದಾ ಆ ಒಂದು ಆಸೆಯಾಗುತ್ತಿರುತ್ತದೆ ಆದರೆ ನನ್ನ ಗಂಡ ಅದನ್ನು ಈಡೇರಿಸುತ್ತಿಲ್ಲ ಎಂಬ ಹೇಳಿಕೆ ನೀಡಿ ಪತಿಯನ್ನು ದೂರಿದ್ದಾರೆ.

advertisement

ಅಷ್ಟಕ್ಕೂ ನಟಿ ಅನುಸೂಯ ಯಾವ ಕಾರಣದಿಂದ ತಮ್ಮ ಗಂಡನನ್ನು ದೂರಿದ್ದಾರೆ? ಅನುಸೂಯ ಆಸೆ ಪಡುತ್ತಿರುವುದು ಏನನ್ನು? ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ತೆಲುಗಿನ ಸಾಕಷ್ಟು ರಿಯಾಲಿಟಿ ಶೋ ಗಳನ್ನು ನಡೆಸುತ್ತ ತಮ್ಮ ಚಿಟಪಟ ಮಾತುಗಳ ಮೂಲಕ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವಂತಹ ಅನುಸೂಯ ಭಾರದ್ವಾಜ್ ಅವರು ಸಾಕಷ್ಟು ಯಶಸ್ವಿ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಸಹ ನಟಿಯಾಗಿ ಬಣ್ಣ ಹಚ್ಚಿದ್ದಾರೆ‌. .

advertisement

advertisement

ಅದರಲ್ಲೂ ನಟ ಅಲ್ಲು ಅರ್ಜುನ್(Allu Arjun) ಹಾಗೂ ರಶ್ಮಿಕ ಮಂದಣ್ಣ(Rashmika Mandanna) ಅಭಿನಯದ ಪುಷ್ಪ ಸಿನಿಮಾ ಅನುಸೂಯ ಭಾರದ್ವಾಜ್ ಅವರಿಗೆ ಒಂದೊಳ್ಳೆ ಬ್ರೇಕ್ ತಂದುಕೊಡುತ್ತದೆ ಇದಾದ ನಂತರ ಬೆಳ್ಳಿತೆರೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿ ಇರುವಂತಹ ಅನುಸೂಯ ಭಾರದ್ವಾಜ್(Anasuya Bharadwaj) ಅವರು ಕಿರುತೆರೆ ನಟನೆ ಹಾಗೂ ನಿರೂಪಣೆ ಕೆಲಸಗಳಿಂದಲೂ ದೂರ ಉಳಿದಿದ್ದಾರೆ.

advertisement

ಇದೆಲ್ಲದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿಯೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ಅನುಸೂಯ ಅವರು ಆಗಾಗ ತಮ್ಮ ಬೋಲ್ಡ್ ಫೋಟೋ ಶೂಟ್ ಗಳ ಮೂಲಕ ಪಡ್ಡೆ ಹುಡುಗರ ನಿದ್ರೆಗೇಡಿಸುತ್ತಿರುತ್ತಾರೆ. ಆದರೆ ಸಂದರ್ಶನ ಒಂದರಲ್ಲಿ ತಮ್ಮ ಮಾತಿನ ಮೇಲೆ ನಿಗಾ ವಹಿಸದೆ ಟ್ರೋಲಿಗರ ಕಣ್ಣೆಗೂ ಗುರಿಯಾಗಿದ್ದಾರೆ.

advertisement

ಹೌದು ಗೆಳೆಯರೇ ಖಾಸಗಿ ಯೌಟ್ಯೂಬ್ ಚಾನೆಲ್ ನ ಸಂದರ್ಶನದಲ್ಲಿ ಮಾತನಾಡುತ್ತಿರುವಾಗ “ನನ್ನ ಪತಿಯ ಹುಟ್ಟೂರು ಬಿಹಾರ ಹೀಗಾಗಿ ನನ್ನ ಅತ್ತೆಯ ಮನೆಯಲ್ಲಿ ಇನ್ನೂ ಬಿಹಾರ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದಾರೆ ಅತ್ತೆ ಮನೆಗೆ ಹೋದರೆ ನಾನು ಕೂಡ ಆ ನಿಯಮಗಳನ್ನು ಪಾಲಿಸುತ್ತೇನೆ. ಬಿಹಾರ ಪುರುಷ ಪ್ರಾಬಲ್ಯ ಹೆಚ್ಚು ಕಾಣುತ್ತಿದೆ, ನನಗೆ ಹೆಣ್ಣು ಮಗು ಬೇಕು ಆದರೆ ನನ್ನ ಪತಿಗೆ ಇಷ್ಟವಿಲ್ಲದ ಕಾರಣ ಸಹಕರಿಸಲು ಸಿದ್ಧರಿಲ್ಲ. ಹೀಗಾಗಿ ನನ್ನ ಆಸೆ ಈಡೇರಿಲ್ಲ, ಅತ್ತೆಯ ಇಬ್ಬರು ಗಂಡು ಮಕ್ಕಳಿಗೂ ಕೂಡ ಮನೆಗೆ ಹೆಣ್ಣು ಬರುವುದು ಇಷ್ಟವಿಲ್ಲವೇ” ಎನ್ನುತ್ತಾರೆ ಎಂಬ ಹೇಳಿಕೆಯನ್ನು ನೀಡಿ ಗಂಡನನ್ನು ಅನುಸೂಯ ದೂರಿದ್ದಾರೆ.

advertisement

Leave A Reply

Your email address will not be published.