7 Hot News
A Karnataka Times Affiliate Kannada News Portal

ಹೊಸ ಕಾರು ಖರೀದಿಸಿದ ಬಿಗ್ ಬಾಸ್ ಖ್ಯಾತಿಯ ನೀತು ವನಜಾಕ್ಷಿ! ಇದರ ಬೆಲೆ ಅದೆಷ್ಟು ಗೊತ್ತಾ? ಅಬ್ಬಬ್ಬಾ ನೋಡಿ!!

advertisement

ಬಿಗ್ ಬಾಸ್ ಸೀಸನ್ ಹತ್ತರ ವಿಶೇಷ ಸ್ಪರ್ಧೆಯಾಗಿ ದೊಡ್ಮನೆಯನ್ನು ಪ್ರವೇಶಿಸಿ ಹಲವು ವಾರಗಳ ಕಾಲ ನಿಮ್ಮ ಅದ್ಭುತ ಆಟಗಾರಿಕೆಯಿಂದ ವೀಕ್ಷಕರ ಮನಸ್ಸನ್ನು ಗೆದ್ದಂತಹ ನೀತು ವನಜಾಕ್ಷಿನೆ ಕಳೆದ ಕೆಲವು ವಾರಗಳ ಹಿಂದೆ ಎಲಿಮಿನೇಟ್ ಆಗಿ ದೊಡ್ಮನೆಯಿಂದ ಹೊರ ನಡೆದರು. ಹೀಗೆ ಹೊರಹೋದ ಬಳಿಕ ಸಾಕಷ್ಟು ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಿರುವಂತಹ ನೀತು ವನಜಾಕ್ಷಿನಿ(Neethu Vanajakshini), ಮೊನ್ನೆ ಅಷ್ಟೇ ತಮ್ಮ ತಾಯಿಯೊಂದಿಗೆ ಶೋರೂಮ್ನಲ್ಲಿ ಕಾರ್ ಖರೀದಿ ಮಾಡಿದ್ದಾರೆ.

advertisement

ಹೌದು ಗೆಳೆಯರೇ ನೀತು ವನಜಾಕ್ಷಿಣಿ ಅವರ ತಾಯಿ ವನಜಾಕ್ಷಿನಿ( Vanajakshi)ಯವರಿಗೆ ತಮ್ಮ ಮುದ್ದಿನ ಮಗಳಿಗೆ ಏನನ್ನಾದರೂ ಉಡುಗೊರೆಯನ್ನಾಗಿ ನೀಡಬೇಕೆಂಬ ಆಸೆ ಇರುತ್ತದೆ ಹೀಗಾಗಿ ತಾವು ದುಡಿದ ಹಣವನ್ನೆಲ್ಲ ಕೂಡಿ ಹಾಕಿ ಬರೋಬ್ಬರಿ ಒಂಬತ್ತು ಲಕ್ಷ ರೂಪಾಯಿ ಬೆಲೆ ಬಾಳುವಂತಹ ಮಾರುತಿ ಸುಜುಕಿ ಪರ್ಲ್ ಆರ್ಟಿಕ್ ವೈಟ್ (maruti suzuki pearl arctic white) ಕಾರನ್ನು ಮಗಳಿಗೆ ಕೊಡಿಸಿದ್ದಾರೆ.

advertisement

ಈ ಸುಂದರ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನೀತು ಅವರು ‘ತಾಯಿ ನೀಡಿದ ಉಡುಗೊರೆ ಅವರ ಮಗಳಾಗಿ ಜನಿಸಿರುವುದು ನನಗೆ ಹೆಮ್ಮೆ’ ಎಂಬ ಕ್ಯಾಪ್ಶನ್ ಬರೆದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದ್ದು, ನೆಟ್ಟಿಗರಿಂದ ಮೆಚ್ಚುಗೆಯ ಸಾಗರವೇ ಹರಿದು ಬಂದಿದೆ. ಮೂಲತಃ ಗದಗನವರಾದ ನೀತು ವನಜಾಕ್ಷಿಣಿ ಅವರು ಸಾಮಾನ್ಯ ಗಂಡು ಮಗುವಾಗಿ ಜನಿಸಿದರು.

advertisement

ಆದರೆ ತಮ್ಮ 25ನೇ ವರ್ಷಕ್ಕೆ ದೇಹದಲ್ಲಿ ಉಂಟಾದ ಕೆಲ ಹಾರ್ಮೋ+ನ್ ಬದಲಾವಣೆಯಿಂದ ತಮ್ಮ ಲಿಂ.ಗ.ವನ್ನು ಬದಲಿಸಿಕೊಂಡು ನೀತು ವನಜಾಕ್ಷಿನಿ(Neethu Vanajakshini) ಯಾದರು. ಇವರ ಈ ಬದಲಾವಣೆಗೆ ಮನೆಯವರ ಪ್ರೋತ್ಸಾಹ ದೊರಕಿದ ಬಳಿಕ ಸಾಕಷ್ಟು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಂತಹ ನೀತು ಅವರು ದಕ್ಷಿಣ ಕನ್ನಡದ ಮೊದಲ ಟ್ಯಾಟೂ ಆರ್ಟಿಸ್ಟ್ (Tattoo artist) ಆಗಿ ಪ್ರಸಿದ್ಧಿ ಪಡೆಯುತ್ತಾರೆ.

advertisement

advertisement

ಹೀಗೆ ಫ್ಯಾಷನ್ ಮಾಡಲ್ ಆಗಿಯೂ ಸಾಕಷ್ಟು ಸ್ಪರ್ಧೆಗಳಲ್ಲಿ ರಾಂಪ್ ವಾಕ್ ಮಾಡಿದ ನೀತು ಅವರು ಮಿಸ್ ಕ್ವೀನ್ ಆಫ್ ಟ್-ರಾನ್ಸ್ ಜೆಂಡರ್ 2019 (Miss queen of trans-gen-der 2019) ಎಂಬ ಕಿರೀಟವನ್ನು ತಮ್ಮ ಮುಡುಗೇರಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ಬ್ಯೂಟಿ ಪಾರ್ಲರ್ ಒಂದನ್ನು ನಡೆಸುತ್ತಿರುವಂತಹ ನೀತು ಮತ್ತು ತಾಯಿ ವನಜಾಕ್ಷಿಣಿ ಬೆಂಗಳೂರಿನ ಆರ್ ಆರ್ ನಗರದಲ್ಲಿ ಗಮಗಮ ಹೋಟೆಲ್(Gama Gama Hotel) ಎಂಬ ಹೋಟೆಲ್ ಒಂದನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

advertisement

advertisement

advertisement

ಇದೆಲ್ಲಾದರ ಸಾಧನೆಗೆ ಬಿಗ್ ಬಾಸ್ ತಂಡದವರು ಇವರನ್ನು ಗುರುತಿಸಿ ಸ್ಪರ್ಧಿಯಾಗಿ ದೊಡ್ಮನೆಗೆ ಕರೆ ತಂದರು. ತಮ್ಮ ಅದ್ಭುತ ಆಟಗಾರಿಕೆಯ ಮೂಲಕ ಹಲವು ವಾರಗಳ ಕಾಲ ವೀಕ್ಷಕರನ್ನು ರಂಜಿಸಿದಂತಹ ನೀತು ಸದ್ಯ ಹೊರ ಜಗತ್ತಿನ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

advertisement

Leave A Reply

Your email address will not be published.