ಅಳಿಯನೊಂದಿಗೆ ಲಾಡ್ಜ್ ನಲ್ಲಿ ಆಡಬಾರದ ಆಟ ಆಡಿದ ಚಿಕ್ಕಮ್ಮ! ಗಂಡನಿಗೆ ಇವರ ವಾಸನೆ ತಿಳಿಯುತ್ತಿದ್ದಂತೆ ತಕ್ಷಣ ಅದೆಂತಹ ಕೆಲಸ ಮಾಡಿದ್ದಾಳೆ ನೋಡಿ!!

advertisement
ಹಲವು ದಿನಗಳಿಂದ ಹೊಟ್ಟೆಗೆ ಸಂಬಂಧಿಸಿದ ನೋವಿನಿಂದ ಬಳಲುತ್ತಿದ್ದಂತಹ ಮಹಿಳೆಯೊಬ್ಬಳು ತನ್ನ ಪತಿಯ ಬಳಿ ಆಸ್ಪತ್ರೆಗೆ ತೋರಿಸಿಕೊಂಡು ಬರುತ್ತೇನೆ ಎಂದು ಹೋಗಿ ತನ್ನ ಸೋದರ ಅಳಿಯನೊಂದಿಗೆ ಲಾ.ಡ್ಜಿನಲ್ಲಿ ಕಾಲ ಕಳೆದಿದ್ದಾಳೆ. ಈ ವಿಷಯ ಪತಿಗೆ ತಿಳಿಯಿತೆಂದು ಹೆದರಿ ಎಂತಹ ನಿರ್ಧಾರ ಕೈಗೊಂಡಿದ್ದಾಳೆ? ಈ ಘಟನೆ ನಡೆದಿರುವುದು ಎಲ್ಲಿ ಮುಂದೇನಾಯ್ತು? ಎಂಬ ಎಲ್ಲಾ ಮಾಹಿತಿಯನ್ನು ಈ ಪುಟದಲ್ಲಿ ತಿಳಿದುಕೊಳ್ಳಿ.
advertisement
ಹೈದರಾಬಾದಿನ ಭದ್ರಾಚಲಂ ನಲ್ಲಿ ನಡೆದಿರುವಂತಹ ಈ ಒಂದು ಪ್ರಕರಣ ಸದ್ಯ ಭಾರಿ ವೈರಲ್ ಆಗುತ್ತಿದ್ದು ರಾವೂರಿ ಅರುಣಾ ಎಂಬ 35 ವರ್ಷದ ಮಹಿಳೆಗೆ ಹಲವು ದಿನಗಳಿಂದ ಹೊಟ್ಟೆ ನೋವಿನ ಸಮಸ್ಯೆ ಭಾವಿಸುತ್ತಿತ್ತು, ಈ ಕಾರಣದಿಂದ ತನ್ನ ಗಂಡನ ಬಳಿ ಸ್ವಂತ ಗ್ರಾಮವಾದ ತಿರುವೂರಿನಲ್ಲಿರುವಂತಹ ವೈದ್ಯರ ಬಳಿ ತೋರಿಸಿಕೊಂಡು ಬರುವುದಾಗಿ ತಿಳಿಸಿ ಹೊರಟಿರುತ್ತಾರೆ.
advertisement
advertisement
ಆಸ್ಪತ್ರೇ ಆಕೆ ವಾಸಿಸುತ್ತಿದಂತಹ ಊರಿನಿಂದ ಸ್ವಲ್ಪ ದೂರವಿದ್ದ ಕಾರಣ ಪತಿಗೆ ಒಂದು ದಿನಗಳಾದ ನಂತರ ಮರುಬರುವುದಾಗಿ ಹೇಳಿ ಹೊರಟಿರುತ್ತಾಳೆ. ಆದರೆ ಆಸ್ಪತ್ರೆ ಹೋಗಿ ವೈದ್ಯರ ಬಳಿ ಚಿಕಿತ್ಸೆ ಪಡೆಯುವ ಬದಲು ರಾವೂರಿ ಅರುಣ ಹೋಗಿದ್ದು ಪತಿ ಕೃಷ್ಣರಾವ್ ಅವರ ಸೋದರಳಿಯ ಆಂಜನೇಯ ಜೊತೆಗೆ. ಇಬ್ಬರು ಭದ್ರಾಚಲಂ ಪಟ್ಟಣದಲ್ಲಿ ಇರುವಂತಹ ಲಾಡ್ಜ್ ಒಂದರಲ್ಲಿ ರೂಮ್ ಬುಕ್ ಮಾಡಿಕೊಂಡು ಏ.ಕಾಂ.ತ.ವಾಗಿ ಕಾಲ ಕಳೆಯುವುದರ ಜೊತೆಗೆ ಲೈಂ-ಗಿ-ಕ ಕ್ರಿ-ಯೆ-ಯನ್ನು ನಡೆಸಿದ್ದಾರೆ.
advertisement
ಇಡೀ ರಾತ್ರಿ ಇ.ಬ್ಬ.ರೆ ಏ.ಕಾಂ.ತ.ವಾಗಿ ಕಾಲ ಕಳೆದು ಬೆಳಗ್ಗೆ ಗಂಡನ ಕರೆ ಬರುತ್ತದೆ ಇದ್ದಕ್ಕಿದ್ದ ಹಾಗೆ ಪತಿ ಕೃಷ್ಣರಾವ್ ಕರೆ ಮಾಡಿದ್ದರಿಂದ ಹೆದರಿದ ಅರುಣಾ ತನ್ನ ಸೀರೆಯಲ್ಲಿ ನೇ-ಣು ಬಿಗಿದುಕೊಂಡ ಆ-ತ್ಮ-ಹತ್-ಯೆ ಮಾಡಿಕೊಂಡಿದ್ದಾಳೆ ಎಂಬ ವರದಿ ತಿಳಿದು ಬಂದಿದೆ. ಆದರೆ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಮೃ-ತ ದೇ-ಹ-ದ ಕೊ-ರಳಿನ ಭಾಗದಲ್ಲಿ ಸಾಕಷ್ಟು ಗಾ-ಯಗಳಿರುವ ಕಾರಣ ಸೋದರಳಿಯನಾದ ಆಂಜನೇಯನ ಮೇಲೆ ಶಂಕೆ ವ್ಯಕ್ತವಾಗಿ ಕೆಲವು ದಿನಗಳ ಕಾಲ ಆತನ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸಿ.
advertisement
ನಂತರ ಆಂಜನೇಯ ಅರುಣಾಳ ಹತ್ತನ್ನು ಸೀರೆಯಿಂದ ಸುತ್ತಿ ಉ-ಸಿ-ರು-ಗ-ಟ್ಟಿ-ಸಿ ಕೊ-ಲೆ ಮಾಡಿದ್ದಾನೆ. ಕುಟುಂಬಸ್ತರ ದೂರಿನ ಅನ್ವಯ ಸದ್ಯ ಪೊಲೀಸರು ಸೆಕ್ಷನ್ 302ರ ಅಡಿಯಲ್ಲಿ ಕೇಸ್ ಆದಾಗಲು ಮಾಡಿಕೊಂಡಿದ್ದು ತನಿಖೆ ಪ್ರಾರಂಭಿಸಿದ್ದಾರೆ. ಹೀಗೆ ಪತಿಯ ಬಳಿ ಸುಳ್ಳು ಹೇಳಿ ಅಳಿಯನೊಂದಿಗೆ ಸಮಯ ಕಳೆಯಲು ಹೋದಂತಹ 35 ವರ್ಷದ ಮಹಿಳೆ ಅರುಣ ಪ್ರಾ-ಣ ಕಳೆದುಕೊಂಡಿದ್ದಾಳೆ.
advertisement