7 Hot News
A Karnataka Times Affiliate Kannada News Portal

ನಿಮ್ಮ ಪತ್ನಿಗೆ ಬೇಕಾದ ಸುಖ ನೀಡಲು ಆಗದೆ ಒದ್ದಾಡುತ್ತಾ ಇದ್ದಿರಾ? ಹಾಗಾದ್ರೆ ಈ ಒಂದು ಕೆಲಸ ಮಾಡಿ, ಕುದುರೆ ಶಕ್ತಿ ನಿಮಗೆ ಬರುತ್ತೆ ನೋಡಿ!!

advertisement

ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ದಂಪತಿಗಳು ಈ ಒಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಲವರು ತಮ್ಮ ನಡುವೆ ಇರುವಂತಹ ವಯಸ್ಸಿನ ಅಂತರದಿಂದಾಗಿ ಈ ಸಮಸ್ಯೆ ಎದುರಾಗುತ್ತಿರಬಹುದು ಎಂಬ ತಪ್ಪು ನಂಬಿಕೆಯಲ್ಲಿದ್ದಾರೆ. ಆದರೆ ವರದಿ ಒಂದರ ಪ್ರಕಾರ ಪತಿ-ಪತ್ನಿಯರ ನಡುವೆ 10 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಅಂತರವಿದ್ದರೂ ಕೂಡ ಯಾವುದೇ ಲೈಂಗಿಕ ಕ್ರಿಯೆಯ ಸಮಸ್ಯೆಯಾಗುವುದಿಲ್ಲ.

advertisement

ಆರೋಗ್ಯವಂತ ಪುರುಷರು ತಮ್ಮ 55 ರಿಂದ 60 ವರ್ಷ ವಯಸ್ಸಿನವರೆಗೂ ಲೈಂ.ಗಿ.ಕ ಕ್ರಿಯೆ ನಡೆಸುವಂತಹ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇನ್ನು ಸ್ತ್ರೀಯರಿಗೆ ಹೋಲಿಸಿದರೆ ಟೆಸ್ಟೋಸ್ಟಿರೋನ್ ಹಾರ್ಮೋನ್ ಪುರುಷರಲ್ಲಿ ಹೆಚ್ಚಾಗಿರುವುದರಿಂದ ಮೂರರಿಂದ ಐದರಷ್ಟು ಹೆಚ್ಚು ಲೈಂ.ಗಿಕ ಬಯಕೆಯನ್ನು ವ್ಯಕ್ತಪಡಿಸುತ್ತಾರೆ. ಅದರಂತೆ ಹೆಚ್ಚಿನ ಮಹಿಳೆಯರು ಅವರವರ ಋ.ತುಚ.ಕ್ರಕ್ಕೆ ಅನುಗುಣವಾದ ಲೈಂ.ಗಿ.ಕ ಆಸಕ್ತಿಯನ್ನು ತೋರ್ಪಡಿಸುತ್ತಾರೆ.

advertisement

ಆದರೆ ಬಹುತೇಕ ಮಹಿಳೆಯರು ತಮ್ಮ ನಾಚಿಕೆ ಸ್ವಭಾವದಿಂದಲೋ ಅಥವಾ ಇನ್ನಿತರ ಕಾರಣದಿಂದಲೋ ತಮ್ಮೊಳಗಿರುವಂತಹ ಆಸಕ್ತಿಯನ್ನು ಅದುಮಿಡುವ ಪ್ರಯತ್ನ ಮಾಡುತ್ತಾರೆ. ಇನ್ನು ಮುಖ್ಯವಾಗಿ ಮಹಿಳೆಯರು ಮುಟ್ಟಿನ ಮುನ್ನಾ ದಿನಗಳಲ್ಲಿ ಹೆಚ್ಚಿನ ಲೈಂ.ಗಿಕ ಆಸಕ್ತಿಯನ್ನು ತೋರುತ್ತಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ದಂಪತಿಗಳು ಲೈಂ.ಗಿ.ಕ ಆಸಕ್ತಿ ಇಲ್ಲದಿರುವಂತಹ ಸಮಸ್ಯೆಯನ್ನು ಎದುರಿಸುತ್ತಿದ್ದು.

advertisement

advertisement

ಇದಕ್ಕೆ ಮುಖ್ಯ ಕಾರಣ ಅವರು ಧೂ-ಮಪಾನ, ಮ-ದ್ಯಪಾನ ದಂತಹ ಚಟಗಳಿಗೆ ದಾಸರಾಗಿರುವುದು. ಹೌದು ಗೆಳೆಯರೇ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪುರುಷರು ಮಧ್ಯವೇಶನಿಗಳಾಗುತ್ತಿದ್ದು ಇದು ಅವರ ಲೈಂ.ಗಿ.ಕ ಆಸಕ್ತಿಯ ಮೇಲೆ ನೇರವಾದ ಪ್ರಭಾವ ಬೀರಿ ಲೈಂ.ಗಿ.ಕ ಶಕ್ತಿ ಕಡಿಮೆ ಮಾಡುವುದು, ಇನ್ನು ಕೆಲವರು ಸಾಮಾಜಿಕ, ಮಾನಸಿಕ ಹಾಗೂ ಇನ್ನಿತರ ಒತ್ತಡಗಳಿಂದ ನಿದ್ರ ಹೀನತೆ ಸಮಸ್ಯೆಗೆ ಒಳಗಾಗಿ ನಿದ್ರೆ ಮಾತ್ರೆ ಸೇವನೆ ಮಾಡುತ್ತಾರೆ.

advertisement

ಹಾಗೂ ರಕ್ತದೊತ್ತಡ ಕಡಿಮೆ ಮಾಡುವ ಸಲುವಾಗಿ ಸೇವಿಸುವಂತಹ ಮಾತ್ರೆಗಳು ಕೂಡ ಲೈಂ.ಗಿ.ಕ ಚೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ, ಹಲವು ಪುರುಷರಲ್ಲಿ ಅತಿಯಾದ ತೂಕ, ಮಧುಮೇಹ, ಅತಿಯಾದ ರಕ್ತದೊತ್ತಡ, ಕಡಿಮೆ ತೂಕ, ನಿಶಕ್ತಿ ಹಾಗೂ ಇನ್ನಿತರ ಕಾರಣದಿಂದಾಗಿಯೂ ಲೈಂ.ಗಿ.ಕ ಚೋಧಕತೆ ಕಡಿಮೆಯಾಗಿದೆ.

advertisement

ಇದೆಲ್ಲದರ ಜೊತೆಗೆ ಪತಿ-ಪತ್ನಿಯರಿಬ್ಬರಲ್ಲಿ ನಂಬಿಕೆ, ಪರಸ್ಪರರ ಹೊಂದಾಣಿಕೆ ಹಾಗೂ ಒಬ್ಬರ ಅಭಿರುಚಿಗೆ ಮತ್ತೊಬ್ಬರು ಸ್ಪಂದಿಸುವಂತಹ ರೀತಿ ಎಲ್ಲವೂ ಲೈಂ.ಗಿ.ಕ ಆಸಕ್ತಿಯ ಮೇಲೆ ನೇರವಾದ ಪ್ರಭಾವ ಬೀರುತ್ತದೆ. ಇದೆಲ್ಲದರ ಜೊತೆಗೆ ಹಾರ್ಮೋನ್ ಹಾಗೂ ಇನ್ನಿತರ ದೈಹಿಕ ಸಮಸ್ಯೆಗಳು ಕೂಡ ಲೈಂ.ಗಿ.ಕ ಆಸಕ್ತಿ ಕುಗ್ಗುವಂತೆ ಮಾಡಿಬಿಡುತ್ತದೆ.

advertisement

Leave A Reply

Your email address will not be published.