ಬ್ರೇಕಿಂಗ್ ನ್ಯೂಸ್, ಬಿಗ್ ಬಾಸ್ ಸ್ಪರ್ಧಿ ಪ್ರಗ್ನೆಂಟ್, ಮನೆಗೆ ಕಳಿಸಲು ಸಿದ್ಧತೆ! ಬೆಚ್ಚಿಬಿದ್ದ ಪತಿರಾಯ!!

advertisement
ಹಲವು ಭಾಷೆಗಳಲ್ಲಿ ಯಶಸ್ವಿಯಾಗಿ ಮೂಡಿ ಬರುತ್ತಿರುವಂತಹ ಬಿಗ್ ಬಾಸ್ ಕಾರ್ಯಕ್ರಮವು ಸ್ಪರ್ಧಿಗಳ ಆಯ್ಕೆ ಹಾಗೂ ಜನರಿಗೆ ವಿಭಿನ್ನ ರೀತಿಯಲ್ಲಿ ಎಂಟರ್ಟೈನ್ಮೆಂಟ್ ನೀಡುವ ಮೂಲಕ ಬಹಳ ಪ್ರಖ್ಯಾತಿ ಪಡೆದುಕೊಂಡಿದೆ. ಹೀಗಿರುವಾಗ ಕನ್ನಡ, ತೆಲುಗು ಹಾಗೂ ಹಿಂದಿ ಬಿಗ್ ಬಾಸ್ ಕಾರ್ಯಕ್ರಮವು ಏಕ ಕಾಲಕ್ಕೆ ಪ್ರಸಾರವಾಗುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಮೂರು ಕಾರ್ಯಕ್ರಮದ ಚರ್ಚೆ ಬಹು ದೊಡ್ಡ ಮಟ್ಟದಲ್ಲೇ ಆಗುತ್ತಿರುತ್ತದೆ.
advertisement
ಹೀಗಿರುವಾಗ ಹಿಂದಿ ಬಿಗ್ ಬಾಸ್ ಕಾರ್ಯಕ್ರಮದ ಸ್ಪರ್ಧಿ ಒಬ್ಬರು ಗರ್ಭಿಣಿ ಆಗಿರುವಂತಹ ವಿಚಾರ ಹೊರ ಬಿದ್ದಿದೆ. ಅಲ್ಲದೆ ಆಕೆಯನ್ನು ದಯವಿಟ್ಟು ಮನೆಗೆ ಕಳುಹಿಸಿ ಎಂದು ನೆಟ್ಟಿಗರು ಆಗ್ರಹವನ್ನು ಮಾಡತೊಡಗಿದ್ದಾರೆ. ಅಷ್ಟಕ್ಕೂ ಆ ಸ್ಪರ್ಧಿ ಯಾರು? ಗರ್ಭಿ,ಣಿಯಾಗಿದ್ದರು ಬಿಗ್ ಬಾಸ್ ಅವರನ್ನು ಮನೆಯಲ್ಲಿ ಇಟ್ಟುಕೊಳ್ಳಲಿದ್ದಾರಾ? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವಾಗ ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
advertisement
ಸದ್ಯ ಹಿಂದಿ ಭಾಷೆಯಲ್ಲಿ ಪ್ರಸಾರವಾಗುತ್ತಿರುವಂತಹ ಬಿಗ್ ಬಾಸ್ ಕಾರ್ಯಕ್ರಮವು ಇದಾಗಲೇ 15 ಆವೃತ್ತಿಗಳನ್ನು ಮುಗಿಸಿ 16ನೇ ಸೀಸನ್ಗೆ ಪಾದರ್ಪಣೆ ಮಾಡಿದ್ದು, ಭಿನ್ನ ವಿಭಿನ್ನವಾದ ಟಾಸ್ಕಳು ಹಾಗೂ ಸ್ಪರ್ಧಿಗಳ ಆಯ್ಕೆಯ ಮೂಲಕ ಜನರಿಗೆ ಹಲವು ವರ್ಷಗಳಿಂದ ಜನರಿಗೆ ಎಂಟರ್ಟೈನ್ಮೆಂಟ್ ನೀಡುತ್ತಿರುವಂತಹ ಬಿಗ್ ಬಾಸ್ ಶೋ (Big boss show) ನಾನಾ ರೀತಿಯ ಪ್ರಯೋಗಗಳನ್ನು ಮಾಡಿ ಈಗಿನ ಆವೃತ್ತಿಯಲ್ಲಿ ಪ್ರಖ್ಯಾತ ದಂಪತಿಗಳನ್ನು ಆಯ್ಕೆ ಮಾಡಲಾಗಿದೆ.
advertisement
advertisement
ಸೆಪ್ಟೆಂಬರ್ ಮೂರನೇ ತಾರೀಕ್ಕಿನಿಂದ ಪ್ರಸಾರವಾಗಲು ಪ್ರಾರಂಭವಾದಂತ ಈ ಕಾರ್ಯಕ್ರಮವನ್ನು ಯಥಾಪ್ರಕಾರ ಸಲ್ಮಾನ್ ಖಾನ್(Salmon Khan) ಅವರು ಅದ್ಭುತವಾಗಿ ನಡೆಸಿಕೊಂಡು ಬರುತ್ತಿದ್ದು, ಪ್ರತಿದಿನ ಒಂದಲ್ಲ ಒಂದು ಕಾರಣದಿಂದ ತನ್ನ ಕುತೂಹಲವನ್ನು ಹೆಚ್ಚಿಸಿಕೊಳ್ಳುತ್ತಾ ಟಿ ಆರ್ ಪಿ ರೇಟಿಂಗ್ ನಲ್ಲಿಯೂ ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.
advertisement
ಇದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಹಿಂದಿಯ ಬಿಗ್ ಬಾಸ್ ಕಾರ್ಯಕ್ರಮ ಹಾಗೂ ಅದರ ಸ್ಪರ್ಧಿಗಳ ಕುರಿತು ಜೋರಾದ ಚರ್ಚೆ ನಡೆಯುತ್ತಿರುತ್ತದೆ. ಹೀಗಿರುವಾಗ ಹಿಂದಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿ ಅದ್ಭುತ ಪ್ರದರ್ಶನ ನೀಡುತ್ತಿರುವ ವಿಕ್ಕಿ ಜೈನ್ (Vicky Jain) ಮತ್ತು ಅಂಕಿತ ಲೋಕಂಡೆ (Ankitha Lokhande) ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಹೌದು ಗೆಳೆಯರೇ ಅಂಕಿತ ಲೋಕಂಡಿ ಅವರು ಗ-ರ್ಭಿಣಿಯಾಗಿರುವಂತಹ ವಿಚಾರ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು.
advertisement

advertisement
ಅಂಕಿತ ಅವರನ್ನು ಬಿಗ್ ಬಾಸ್ ತಂಡ ವಾಪಸ್ ಮನೆಗೆ ಕಳುಹಿಸಿ ಕೊಡಲಿದ್ದಾರೆ ಎಂಬ ಸುದ್ದಿ ಕೂಡ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರವನ್ನು ಬಿಗ್ ಬಾಸ್ ತಂಡದವರಾಗಲಿ ಅಥವಾ ಅಂಕಿತ ಮತ್ತು ವಿಕ್ಕಿ (Ankitha & Vicky) ಅವರಾಗಲಿ ಅಧಿಕೃತವಾಗಿ ಹೇಳದೆ ಹೋದರು ಕೂಡ ಅವರ ಚಲನವಲನದಿಂದ ಬಿಗ್ ಬಾಸ್ ವೀಕ್ಷಕರಿಗೆ ತಿಳಿದು ಬರುತ್ತಿದ್ದು, ಇಷ್ಟರಲ್ಲೇ ಅಂಕಿತ ಅವರನ್ನು ಬಿಗ್ ಬಾಸ್ ತಂಡದಿಂದ ಬೀಳ್ಕೊಡಲಾಗುವುದು ಎಂಬ ಮಾಹಿತಿ ಹೊರಬಿದ್ದಿದೆ.
advertisement